ಉಧಂಪುರ : ಗುರುವಾರ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಅಧಿಕಾರಿಗಳ ಪ್ರಕಾರ, ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದು, ಅವರು ತಕ್ಷಣ ಪ್ರತಿದಾಳಿ ನಡೆಸಿದರು. ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯಿತು.
ನೆಲದ ಮೇಲೆ ಬಿದ್ದ ಆಹಾರ ತಿನ್ನೋದು ನಿಷಿದ್ಧ ಎನ್ನುತ್ತೆ ಗರುಡ ಪುರಾಣ ; ಇದರ ಹಿಂದಿದೆ ವೈಜ್ಞಾನಿಕ ಕಾರಣ!
ಶಿವಮೊಗ್ಗ: ಉಳವಿಯ ‘ನ್ಯಾಯಬೆಲೆ ಅಂಗಡಿ’ ವ್ಯಾಪ್ತಿಯಲ್ಲಿ ’76 ರೇಷನ್ ಕಾರ್ಡ್’ ರದ್ದು, ನಿಮ್ದು ಇದ್ಯಾ ಚೆಕ್ ಮಾಡಿ
BREAKING : ‘ಆನ್ಲೈನ್ ಪಾವತಿ ಸಂಗ್ರಾಹಕ’ವಾಗಿ ಕಾರ್ಯನಿರ್ವಹಿಸಲು ‘ಫೋನ್ ಪೇ’ಗೆ RBI ಅನುಮೋದನೆ