ಬೆಂಗಳೂರು : ಇದೀಗ ಬೆಂಗಳೂರು ವಿಧಾನಕ್ಕೆ ಡ್ರಗ್ಸ್ ನಗರ ಆಗಿ ಬದಲಾಗುತ್ತಿದೆ ಏಕೆಂದರೆ ಕಳೆದು ಒಂದು ವರ್ಷದಲ್ಲಿ ಬೆಂಗಳೂರಿನಲ್ಲಿ 120 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಹೌದು ಕರ್ನಾಟಕ ರಾಜ್ಯ ಇದೀಗ ಮೆಕ್ಸಿಕೋ ನಗರವನ್ನೇ ಮೀರಿಸುತ್ತಿದೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ ಶ್ರೀಗಂಧದ ನಾಡು ಈಗ ಮಾದಕ ವಸ್ತುಗಳ ಬೀಡಾಗಿದೆ ಕಳೆದ ವರ್ಷ ಸಿಸಿಬಿ ಪೊಲೀಸರು 90 ಕೋಟಿ ಮೌಲ್ಯದ ಡ್ರಗ್ಸ್ ಮಾಡಿದ್ದರು ಆದರೆ ಈ ವರ್ಷ 120 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ ಮಾಡಿದ್ದಾರೆ ಒಟ್ಟು 213 ಕೇಸ್ಗಳು ದಾಖಲಾಗಿದ್ದು 267 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ ಬಂದಿದ್ದರಿಂದ 43.575 ಕೆಜಿ ಕ್ರಿಸ್ಟಲ್ 27.82 ಕೆಜಿ ಹೈಡ್ರೋಗಾಂಜ ಹಾಗೂ 156.632 ಕೆಜಿ ಗಾಂಜಾ 1.195 ಕೆಜಿ ಮಾಡಿದ್ದಾರೆ.
ನೈಜೀರಿಯಾ, ಕಿನ್ಯಾ,ಉಗಾಂಡ, ಘಾನಾ, ತಾಂಜೇನಿಯಾ, ಕ್ಯಾಮೆರೂನ್, ಸುಡಾನ್, ಯೆಮನ್, ಸೆನೇಗಲ್, ಜಾಂಬಿಯಾ ಕಾಂಗೋ ದೇಶದ ಡ್ರಗ್ಸ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವೈಜಾಗ್ ಒಡಿಶಾ ಆಂಧ್ರದಿಂದ ಬೆಂಗಳೂರಿಗೆ ಗಾಂಜಾ ಸಪ್ಲೈ ಆಗುತ್ತಿದೆ ಒಡಿಶಾದಲ್ಲಿ ಔಷಧ ತಯಾರಿಕೆಗೆ ಎಂದು ಗಾಂಜಾ ಬೆಳೆಯಲಾಗುತ್ತದೆ ಅದರಿಂದ ಬ್ಲಾಕ್ಮಾರ್ಟ್ ನಲ್ಲಿ ಬೆಂಗಳೂರಿಗೆ ಸಪ್ಲೈ ಮಾಡಲಾಗುತ್ತಿದೆ. ಲಾರಿ ಟ್ರೈನ್ ಕಂಟೇನರ್ ಹಾಗೂ ಸಣ್ಣ ವಾಹನಗಳ ಮೂಲಕ ಗಾಂಜಾ ಸಪ್ಲೈ ಆಗುತ್ತದೆ ಎಂದು ತಿಳಿದು ಬಂದಿದೆ.
ಹೆಚ್ಚಾಗಿ ರಾಬಿಟ್ ಫುಡ್ ಹೆಸರಿನಲ್ಲಿ ಹೈಡ್ರೋಗಾಂಜಾ ಬರುತ್ತದೆ ಗ್ರಾಹಕರಾದರೆ ಪ್ರತಿ ಬಾರಿಗೆ 50ಗ್ರಾಂ ಬುಕ್ ಮಾಡಿಕೊಂಡು ಪೆಡ್ಲರ್ 50ಗ್ರಾಂ 50ರಿಂದ 100 ಬಾರಿ ಒಂದು ಗ್ರಾಂ ಹೈಡ್ರೋ ಗಾಂಜಾ ಬೆಲೆಗೆ 10,000. 1 ಗ್ರಾಂ ಎಂ ಡಿ ಎಂ ಎ ಬೆಲೆ 20,000ಕ್ಕೆ ಮಾರಾಟ ಮಾಡಲಾಗುತ್ತದೆ ಆದರೆ ೧ ಕೆಜಿ ಎಂಡಿಎಂ 2 ಕೋಟಿ ರೂಪಾಯಿ ಬೆಲೆಬಾಳುತ್ತದೆ. ಅರ್ಧ ಗ್ರಾಂ ತೂಕದ 1 ಗ್ರಾಂ ಎಕ್ಸಿಟೆಲ್ 5000 ಮೆಕ್ಸಿಕನ್ ನಲ್ಲಿ ತಯಾರಿಗಿ ಬೆಂಗಳೂರಿಗೆ ಕೊಕೆನ್ ಸಪ್ಲೈ ಆಗುತ್ತಿದೆ ಡಾರ್ಕ್ ವೆಬ್ ಮೂಲಕ ಈ ಒಂದು ಕೊಕೆನ್ ಬರುತ್ತದೆ.








