Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಟಿಎಂಸಿ: ಮತ ಎಣಿಕೆ ಮೇಲ್ವಿಚಾರಕರ ನೇಮಕ ಪ್ರಶ್ನಿಸಿ ಇಂದು ತುರ್ತು ವಿಚಾರಣೆ!

02/05/2026 6:52 AM

BREAKING: ಇರಾನ್ ಜೊತೆಗಿನ ಯುದ್ಧ ಅಂತ್ಯ: ಅಧಿಕೃತ ಘೋಷಣೆ ಮಾಡಿದ ಡೊನಾಲ್ಡ್ ಟ್ರಂಪ್!

02/05/2026 6:46 AM

ನಿಮ್ಮ ಮೊಬೈಲ್‌ ನಲ್ಲಿ ಇಂದು ಸೈರನ್ ಮೊಳಗಿದರೆ ಆತಂಕ ಬೇಡ: ಇದು ‘ತುರ್ತು ಎಚ್ಚರಿಕೆ’ ಪರೀಕ್ಷೆ

02/05/2026 6:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಇರಾನ್ ಜೊತೆಗಿನ ಯುದ್ಧ ಅಂತ್ಯ: ಅಧಿಕೃತ ಘೋಷಣೆ ಮಾಡಿದ ಡೊನಾಲ್ಡ್ ಟ್ರಂಪ್!
INDIA

BREAKING: ಇರಾನ್ ಜೊತೆಗಿನ ಯುದ್ಧ ಅಂತ್ಯ: ಅಧಿಕೃತ ಘೋಷಣೆ ಮಾಡಿದ ಡೊನಾಲ್ಡ್ ಟ್ರಂಪ್!

By kannadanewsnow8902/05/2026 6:46 AM

ವಾಷಿಂಗ್ಟನ್: ಕಳೆದ ಕೆಲವು ಸಮಯದಿಂದ ಜಗತ್ತನ್ನೇ ಆತಂಕಕ್ಕೆ ತಳ್ಳಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡ ಈಗ ಸಂಪೂರ್ಣವಾಗಿ ಸರಿದಿದೆ. ಇರಾನ್ ವಿರುದ್ಧದ ಯುದ್ಧ ಈಗ “ಅಂತ್ಯಗೊಂಡಿದೆ” (Terminated) ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ.

​ಈ ಕುರಿತು ಅಮೆರಿಕದ ಸಂಸತ್ತಿಗೆ (ಕಾಂಗ್ರೆಸ್) ಪತ್ರ ಬರೆದಿರುವ ಅವರು, ಇತ್ತೀಚಿನ ಕದನ ವಿರಾಮವು ಯಶಸ್ವಿಯಾಗಿ ಮುಂದುವರಿಯುತ್ತಿರುವುದರಿಂದ ಈ ಮಹತ್ವದ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.

“ಇರಾನ್ ವಿರುದ್ಧದ ಸಂಘರ್ಷ ಮತ್ತು ಆಕ್ರಮಣಕಾರಿ ಪರಿಸ್ಥಿತಿಯನ್ನು ನಾವು ಈಗ ಅಂತ್ಯಗೊಳಿಸಿದ್ದೇವೆ” ಎಂದು ಟ್ರಂಪ್ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿದ್ದ ಕದನ ವಿರಾಮವು ಯಶಸ್ವಿಯಾಗಿ ಪಾಲನೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಯಾವುದೇ ಹಿಂಸಾತ್ಮಕ ಘಟನೆಗಳು ನಡೆಯದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ನಿರ್ಧಾರವು ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡುವ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಯುದ್ಧದ ಪರಿಸ್ಥಿತಿ ತಿಳಿಯಾದ ಹಿನ್ನೆಲೆಯಲ್ಲಿ, ಮುಂಬರುವ ದಿನಗಳಲ್ಲಿ ಆ ಭಾಗದಲ್ಲಿರುವ ಅಮೆರಿಕನ್ ಪಡೆಗಳ ನಿಯೋಜನೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ.

Donald Trump says Iran war 'terminated' as ceasefire holds in letter to Congress
Share. Facebook Twitter LinkedIn WhatsApp Email

Related Posts

ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಟಿಎಂಸಿ: ಮತ ಎಣಿಕೆ ಮೇಲ್ವಿಚಾರಕರ ನೇಮಕ ಪ್ರಶ್ನಿಸಿ ಇಂದು ತುರ್ತು ವಿಚಾರಣೆ!

02/05/2026 6:52 AM1 Min Read

ನಾಳೆ ದೇಶಾದ್ಯಂತ `NEET UG’ ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ | NEET UG Exam 2026

02/05/2026 6:33 AM2 Mins Read

Big News: ಇಂದು ಪಶ್ಚಿಮ ಬಂಗಾಳದ 2 ಕ್ಷೇತ್ರಗಳ 15 ಬೂತ್‌ಗಳಲ್ಲಿ ಮರುಮತದಾನ

02/05/2026 6:31 AM1 Min Read
Recent News

ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಟಿಎಂಸಿ: ಮತ ಎಣಿಕೆ ಮೇಲ್ವಿಚಾರಕರ ನೇಮಕ ಪ್ರಶ್ನಿಸಿ ಇಂದು ತುರ್ತು ವಿಚಾರಣೆ!

02/05/2026 6:52 AM

BREAKING: ಇರಾನ್ ಜೊತೆಗಿನ ಯುದ್ಧ ಅಂತ್ಯ: ಅಧಿಕೃತ ಘೋಷಣೆ ಮಾಡಿದ ಡೊನಾಲ್ಡ್ ಟ್ರಂಪ್!

02/05/2026 6:46 AM

ನಿಮ್ಮ ಮೊಬೈಲ್‌ ನಲ್ಲಿ ಇಂದು ಸೈರನ್ ಮೊಳಗಿದರೆ ಆತಂಕ ಬೇಡ: ಇದು ‘ತುರ್ತು ಎಚ್ಚರಿಕೆ’ ಪರೀಕ್ಷೆ

02/05/2026 6:41 AM

ನಾಳೆ ದೇಶಾದ್ಯಂತ `NEET UG’ ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ | NEET UG Exam 2026

02/05/2026 6:33 AM
State News
KARNATAKA

ನಿಮ್ಮ ಮೊಬೈಲ್‌ ನಲ್ಲಿ ಇಂದು ಸೈರನ್ ಮೊಳಗಿದರೆ ಆತಂಕ ಬೇಡ: ಇದು ‘ತುರ್ತು ಎಚ್ಚರಿಕೆ’ ಪರೀಕ್ಷೆ

By kannadanewsnow5702/05/2026 6:41 AM KARNATAKA 1 Min Read

ಬೆಂಗಳೂರಿನ ನಾಗರಿಕರ ಮೊಬೈಲ್‌ಗಳಿಗೆ ಶನಿವಾರ (ಮೇ 2) ತುರ್ತು ಎಚ್ಚರಿಕೆ ಸಂದೇಶಗಳು (Emergency Alert) ಬರಲಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ…

Rain Alert : ರಾಜ್ಯದ ಹಲವಡೆ ಇಂದು ಭಾರೀ ಮಳೆ : ಈ ಜಿಲ್ಲೆಗಳಿಗೆ ‘ಯೆಲ್ಲೋ, ಆರೆಂಜ್ ಅಲರ್ಟ್’ ಘೋಷಣೆ

02/05/2026 6:23 AM

BIG NEWS : ವಾಣಿಜ್ಯ ಸಿಲಿಂಡರ್ 993 ರೂ. ಏರಿಕೆ ಎಫೆಕ್ಟ್ : ಹೋಟೆಲ್ ಗಳಲ್ಲಿ ಊಟ-ತಿಂಡಿ ದರ ಏರಿಕೆ ಸಾಧ್ಯತೆ.!

02/05/2026 6:12 AM

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ಮೇ.16ರಿಂದ ಪ್ರತಿ ಶನಿವಾರ ‘ಇ-ಖಾತಾ ಅಭಿಯಾನ’ ಆರಂಭ

02/05/2026 6:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.