Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅರಣ್ಯ ರಕ್ಷಣೆಯಲ್ಲಿ ಅನನ್ಯ ಸಾಧನೆ: ಸಾಗರದ ಬಿಳಿಗಾರು ಶಾಖೆಯ ‘DRFO ಮೈಲಾರಪ್ಪ’ಗೆ ಇಲಾಖೆಯಿಂದ ಪ್ರಶಂಸಾ ಪತ್ರ

BREAKING: ರಾಮಲಿಂಗಾರೆಡ್ಡಿ ಸಚಿವ ಸ್ಥಾನದ ರಾಜೀನಾಮೆ ಹೈಡ್ರಾಮಾ ಸುಖಾಂತ್ಯ: ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿ, ವಾಪಾಸ್

BIG BREAKING: ಸಚಿವ ರಾಮಲಿಂಗಾರೆಡ್ಡಿ ಮನವೊಲಿಕೆ ಯಶಸ್ವಿ: ರಾಜೀನಾಮೆ ವಾಪಸ್ | RamalingaReddy

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಮೊಬೈಲ್‌ ನಲ್ಲಿ ಇಂದು ಸೈರನ್ ಮೊಳಗಿದರೆ ಆತಂಕ ಬೇಡ: ಇದು ‘ತುರ್ತು ಎಚ್ಚರಿಕೆ’ ಪರೀಕ್ಷೆ
KARNATAKA

ನಿಮ್ಮ ಮೊಬೈಲ್‌ ನಲ್ಲಿ ಇಂದು ಸೈರನ್ ಮೊಳಗಿದರೆ ಆತಂಕ ಬೇಡ: ಇದು ‘ತುರ್ತು ಎಚ್ಚರಿಕೆ’ ಪರೀಕ್ಷೆ

By kannadanewsnow57

ಬೆಂಗಳೂರಿನ ನಾಗರಿಕರ ಮೊಬೈಲ್‌ಗಳಿಗೆ ಶನಿವಾರ (ಮೇ 2) ತುರ್ತು ಎಚ್ಚರಿಕೆ ಸಂದೇಶಗಳು (Emergency Alert) ಬರಲಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಹಮ್ಮಿಕೊಂಡಿರುವ ‘ಸೆಲ್ ಬ್ರಾಡ್‌ಕಾಸ್ಟಿಂಗ್ ಅಲರ್ಟ್’ ವ್ಯವಸ್ಥೆಯ ತಾಂತ್ರಿಕ ಪರೀಕ್ಷೆಯ ಭಾಗವಾಗಿ ಈ ಸಂದೇಶಗಳನ್ನು ಕಳುಹಿಸಲಾಗುತ್ತಿದೆ.

ನಿಮ್ಮ ಮೊಬೈಲ್‌ಗೆ ಜೋರಾದ ಸೈರನ್ ಶಬ್ದದೊಂದಿಗೆ ಎಚ್ಚರಿಕೆ ಸಂದೇಶ ಬಂದಾಗ ಗಾಬರಿಯಾಗುವ ಅಗತ್ಯವಿಲ್ಲ. ಇದು ಕೇವಲ ತಾಂತ್ರಿಕ ಪರೀಕ್ಷೆಯಾಗಿದ್ದು, ಸಾರ್ವಜನಿಕರು ಯಾವುದೇ ಕ್ರಮ ಕೈಗೊಳ್ಳಬೇಕಿಲ್ಲ.

ಪ್ರವಾಹ, ಭೂಕಂಪ ಅಥವಾ ಭೂಕುಸಿತದಂತಹ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನರಿಗೆ ತಕ್ಷಣ ಮಾಹಿತಿ ನೀಡಿ ಅವರ ಜೀವ ರಕ್ಷಣೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ವೈಶಿಷ್ಟ್ಯಗಳು:

ಈ ಸಂದೇಶ ಪಡೆಯಲು ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲ.

ಯಾವುದೇ ವಿಶೇಷ ಆ್ಯಪ್ ಡೌನ್‌ಲೋಡ್ ಮಾಡುವ ಅವಶ್ಯಕತೆಯೂ ಇರುವುದಿಲ್ಲ.

2G, 3G, 4G ಅಥವಾ 5G ಯಾವುದೇ ನೆಟ್‌ವರ್ಕ್ ಹೊಂದಿರುವ ಮೊಬೈಲ್‌ಗಳಿಗೂ ಈ ಸಂದೇಶ ರವಾನೆಯಾಗುತ್ತದೆ.

ಕಾರ್ಯನಿರ್ವಹಣೆ: ಇದು ಮೊಬೈಲ್ ಟವರ್‌ಗಳ ಮೂಲಕ ನಿರ್ದಿಷ್ಟ ಪ್ರದೇಶದ ಎಲ್ಲ ಫೋನ್‌ಗಳಿಗೆ ಏಕಕಾಲದಲ್ಲಿ ಸಂದೇಶ ರವಾನಿಸುವ ತಂತ್ರಜ್ಞಾನವಾಗಿದೆ.

Don't worry if your mobile siren goes off today: This is an 'emergency alert' test
Share. Facebook Twitter LinkedIn WhatsApp Email

Related Posts

ಅರಣ್ಯ ರಕ್ಷಣೆಯಲ್ಲಿ ಅನನ್ಯ ಸಾಧನೆ: ಸಾಗರದ ಬಿಳಿಗಾರು ಶಾಖೆಯ ‘DRFO ಮೈಲಾರಪ್ಪ’ಗೆ ಇಲಾಖೆಯಿಂದ ಪ್ರಶಂಸಾ ಪತ್ರ

2 Mins Read

BREAKING: ರಾಮಲಿಂಗಾರೆಡ್ಡಿ ಸಚಿವ ಸ್ಥಾನದ ರಾಜೀನಾಮೆ ಹೈಡ್ರಾಮಾ ಸುಖಾಂತ್ಯ: ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿ, ವಾಪಾಸ್

1 Min Read

BIG BREAKING: ಸಚಿವ ರಾಮಲಿಂಗಾರೆಡ್ಡಿ ಮನವೊಲಿಕೆ ಯಶಸ್ವಿ: ರಾಜೀನಾಮೆ ವಾಪಸ್ | RamalingaReddy

2 Mins Read
Recent News

ಅರಣ್ಯ ರಕ್ಷಣೆಯಲ್ಲಿ ಅನನ್ಯ ಸಾಧನೆ: ಸಾಗರದ ಬಿಳಿಗಾರು ಶಾಖೆಯ ‘DRFO ಮೈಲಾರಪ್ಪ’ಗೆ ಇಲಾಖೆಯಿಂದ ಪ್ರಶಂಸಾ ಪತ್ರ

BREAKING: ರಾಮಲಿಂಗಾರೆಡ್ಡಿ ಸಚಿವ ಸ್ಥಾನದ ರಾಜೀನಾಮೆ ಹೈಡ್ರಾಮಾ ಸುಖಾಂತ್ಯ: ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿ, ವಾಪಾಸ್

BIG BREAKING: ಸಚಿವ ರಾಮಲಿಂಗಾರೆಡ್ಡಿ ಮನವೊಲಿಕೆ ಯಶಸ್ವಿ: ರಾಜೀನಾಮೆ ವಾಪಸ್ | RamalingaReddy

ವಿಶ್ವದಲ್ಲೇ ಅತಿ ಹೆಚ್ಚು ಹಸಿರು ಮೆಣಸಿನಕಾಯಿ ಉತ್ಪಾದಿಸುವ ದೇಶ ಯಾವುದು? ಇಲ್ಲಿದೆ ಮಾಹಿತಿ

State News
KARNATAKA

ಅರಣ್ಯ ರಕ್ಷಣೆಯಲ್ಲಿ ಅನನ್ಯ ಸಾಧನೆ: ಸಾಗರದ ಬಿಳಿಗಾರು ಶಾಖೆಯ ‘DRFO ಮೈಲಾರಪ್ಪ’ಗೆ ಇಲಾಖೆಯಿಂದ ಪ್ರಶಂಸಾ ಪತ್ರ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆ ಎಂಬುದು ಕೇವಲ ಒಂದು ವೃತ್ತಿಯಲ್ಲ; ಅದೊಂದು ನಿರಂತರ ಸವಾಲು ಹಾಗೂ ಬದ್ಧತೆಯ ಕೆಲಸ.…

BREAKING: ರಾಮಲಿಂಗಾರೆಡ್ಡಿ ಸಚಿವ ಸ್ಥಾನದ ರಾಜೀನಾಮೆ ಹೈಡ್ರಾಮಾ ಸುಖಾಂತ್ಯ: ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿ, ವಾಪಾಸ್

BIG BREAKING: ಸಚಿವ ರಾಮಲಿಂಗಾರೆಡ್ಡಿ ಮನವೊಲಿಕೆ ಯಶಸ್ವಿ: ರಾಜೀನಾಮೆ ವಾಪಸ್ | RamalingaReddy

BREAKING : ಶಿವಮೊಗ್ಗದಲ್ಲಿ ಏಕಾಏಕಿ ಹೊತ್ತಿ ಉರಿದ ಖಾಸಗಿ ಬಸ್ : 17 ಪ್ರಯಾಣಿಕರು ಬಚಾವ್, ತಪ್ಪಿದ ಭಾರಿ ಅನಾಹುತ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.