Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೆಹಲಿ ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಹ್ಯಾಕರ್ ಲಗ್ಗೆ: ಮೂರು ಬಾರಿ ಅಶ್ಲೀಲ ವಿಡಿಯೋ ಪ್ರಸಾರ! ಭದ್ರತಾ ಲೋಪಕ್ಕೆ ಬೆಚ್ಚಿಬಿದ್ದ ನ್ಯಾಯಾಲಯ

29/04/2026 6:41 PM

BREAKING: ಬೆಂಗಳೂರಲ್ಲಿ ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಮೂವರು ಮಕ್ಕಳು ಸೇರಿ 7 ಮಂದಿ ಬಲಿ

29/04/2026 6:35 PM

ಪಶ್ಚಿಮ ಏಷ್ಯಾ ಸಂಘರ್ಷದ ಬೆನ್ನಲ್ಲೇ ಇರಾನ್‌ನಲ್ಲಿ ದಮನಕಾರಿ ನೀತಿ: 21 ಮಂದಿಗೆ ಮರಣದಂಡನೆ, 4,000 ಜನರ ಬಂಧನ : ವಿಶ್ವಸಂಸ್ಥೆ ವರದಿ

29/04/2026 6:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ : ದೇವರಾಜೇಗೌಡ ಜಾಮೀನು ಅರ್ಜಿ ವಜಾ
KARNATAKA

BREAKING : ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ : ದೇವರಾಜೇಗೌಡ ಜಾಮೀನು ಅರ್ಜಿ ವಜಾ

By kannadanewsnow5706/06/2024 11:13 AM

ಹಾಸನ: ಮಹಿಳೆಯೊಬ್ಬರ ಮೇಲೆ ಅತ್ಯಾಚಾರದ ಆರೋಪದ ಪ್ರಕರಣದಲ್ಲಿ ಜೂ. 7ರ ವರೆಗೂ ನ್ಯಾಯಾಂಗ ‘ಬಂಧನದಲ್ಲಿರುವ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ.

ಹಾಸನದ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಇಂದು ದೇವರಾಜೇಗೌಡ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಆದರೆ ನ್ಯಾಯಾಧೀಶರು ದೇವರಾಜೇಗೌಡರ ಜಾಮೀನು ಅರ್ಜಿಯನ್ನು ವಜಾ ಮಾಡಿ ಕೋರ್ಟ್‌ ಆದೇಶ ಹೊರಡಿಸಿದೆ. ದೇವರಾಜೇಗೌಡ ಕಳೆದ 25 ದಿನಗಳಿಂದ ಹಾಸನ ಕಾರಗೃಹದಲ್ಲಿದ್ದಾರೆ.

BREAKING : Devarajegowda's bail plea rejected in rape case BREAKING : ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ : ದೇವರಾಜೇಗೌಡ ಜಾಮೀನು ಅರ್ಜಿ ವಜಾ
Share. Facebook Twitter LinkedIn WhatsApp Email

Related Posts

BREAKING: ಬೆಂಗಳೂರಲ್ಲಿ ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಮೂವರು ಮಕ್ಕಳು ಸೇರಿ 7 ಮಂದಿ ಬಲಿ

29/04/2026 6:35 PM1 Min Read

BREAKING: ಬೆಂಗಳೂರಲ್ಲಿ ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಅವಶೇಷಗಳಡಿ 6 ಮಂದಿ ಸಿಲುಕಿರುವ ಶಂಕೆ

29/04/2026 6:24 PM1 Min Read

ಮೇ.2ರಂದು ಸಾಗರದಲ್ಲಿ ‘ಪೆರ್ಡೂರು ಮೇಳ’ದಿಂದ ‘ಪೌರಾಣಿಕ ಯಕ್ಷಗಾನ’ ಪ್ರದರ್ಶನ

29/04/2026 6:09 PM1 Min Read
Recent News

ದೆಹಲಿ ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಹ್ಯಾಕರ್ ಲಗ್ಗೆ: ಮೂರು ಬಾರಿ ಅಶ್ಲೀಲ ವಿಡಿಯೋ ಪ್ರಸಾರ! ಭದ್ರತಾ ಲೋಪಕ್ಕೆ ಬೆಚ್ಚಿಬಿದ್ದ ನ್ಯಾಯಾಲಯ

29/04/2026 6:41 PM

BREAKING: ಬೆಂಗಳೂರಲ್ಲಿ ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಮೂವರು ಮಕ್ಕಳು ಸೇರಿ 7 ಮಂದಿ ಬಲಿ

29/04/2026 6:35 PM

ಪಶ್ಚಿಮ ಏಷ್ಯಾ ಸಂಘರ್ಷದ ಬೆನ್ನಲ್ಲೇ ಇರಾನ್‌ನಲ್ಲಿ ದಮನಕಾರಿ ನೀತಿ: 21 ಮಂದಿಗೆ ಮರಣದಂಡನೆ, 4,000 ಜನರ ಬಂಧನ : ವಿಶ್ವಸಂಸ್ಥೆ ವರದಿ

29/04/2026 6:34 PM

BREAKING: ಬೆಂಗಳೂರಲ್ಲಿ ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಅವಶೇಷಗಳಡಿ 6 ಮಂದಿ ಸಿಲುಕಿರುವ ಶಂಕೆ

29/04/2026 6:24 PM
State News
KARNATAKA

BREAKING: ಬೆಂಗಳೂರಲ್ಲಿ ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಮೂವರು ಮಕ್ಕಳು ಸೇರಿ 7 ಮಂದಿ ಬಲಿ

By kannadanewsnow0929/04/2026 6:35 PM KARNATAKA 1 Min Read

ಬೆಂಗಳೂರು: ರಾಜಧಾನಿಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಈ ಭೀಕರ ಮಳೆಗೆ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಇಂದು ಸಂಜೆ…

BREAKING: ಬೆಂಗಳೂರಲ್ಲಿ ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಅವಶೇಷಗಳಡಿ 6 ಮಂದಿ ಸಿಲುಕಿರುವ ಶಂಕೆ

29/04/2026 6:24 PM

ಮೇ.2ರಂದು ಸಾಗರದಲ್ಲಿ ‘ಪೆರ್ಡೂರು ಮೇಳ’ದಿಂದ ‘ಪೌರಾಣಿಕ ಯಕ್ಷಗಾನ’ ಪ್ರದರ್ಶನ

29/04/2026 6:09 PM

ಸಿಇಟಿ-2026: ಮೇ.5ರಿಂದ ವಿಶೇಷ ವರ್ಗಗಳ ದಾಖಲೆ ಸಲ್ಲಿಸಲು ಅವಕಾಶ

29/04/2026 6:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.