Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಎಬೋಲಾ ವೈರಸ್ ಭೀತಿ: ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ | Ebola virus

BREAKING : ವಾಹನ ಸವಾರರಿಗೆ ಮತ್ತೆ `CNG’ ಬೆಲೆ ಏರಿಕೆ ಶಾಕ್ : 10 ದಿನದಲ್ಲಿ 3ನೇ ಬಾರಿಗೆ ದರ ಹೆಚ್ಚಳ| CNG Price Hike

ಮೋದಿ ಕ್ಲಾಸ್‌ನಲ್ಲಿ ಸಚಿವರಿಗೆ ‘ರಿಪೋರ್ಟ್ ಕಾರ್ಡ್‌’ ಭೀತಿ; ಯಾರು ಬೆಸ್ಟ್? ಯಾರಿಗೆ ಕಮ್ಮಿ ಮಾರ್ಕ್ಸ್?

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ವಾಹನ ಸವಾರರಿಗೆ ಮತ್ತೆ `CNG’ ಬೆಲೆ ಏರಿಕೆ ಶಾಕ್ : 10 ದಿನದಲ್ಲಿ 3ನೇ ಬಾರಿಗೆ ದರ ಹೆಚ್ಚಳ| CNG Price Hike
INDIA

BREAKING : ವಾಹನ ಸವಾರರಿಗೆ ಮತ್ತೆ `CNG’ ಬೆಲೆ ಏರಿಕೆ ಶಾಕ್ : 10 ದಿನದಲ್ಲಿ 3ನೇ ಬಾರಿಗೆ ದರ ಹೆಚ್ಚಳ| CNG Price Hike

By kannadanewsnow57

ನವದೆಹಲಿ: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಬೆನ್ನಲ್ಲೇ, CNG ದರವನ್ನು ಮತ್ತೊಮ್ಮೆ ಹೆಚ್ಚಿಸಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಸಿಎನ್‌ಜಿ ಬೆಲೆಯಲ್ಲಿ ಪ್ರತಿ ಕೆಜಿಗೆ 1 ರೂಪಾಯಿ ಹೆಚ್ಚಳ ಮಾಡಿದ್ದು, ಕೇವಲ 10 ದಿನಗಳ ಅವಧಿಯಲ್ಲಿ ಇದು ಮೂರನೇ ಬಾರಿ ಆಗುತ್ತಿರುವ ಬೆಲೆ ಏರಿಕೆಯಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಗಗನಕ್ಕೇರುತ್ತಿರುವ ಬೆನ್ನಲ್ಲೇ ಸಿಎನ್‌ಜಿ ದರವೂ ಸತತವಾಗಿ ಏರಿಕೆಯಾಗುತ್ತಿರುವುದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ.ಹೊಸ ಪರಿಷ್ಕರಣೆಯ ನಂತರ ದೆಹಲಿಯಲ್ಲಿ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ ₹80 ದಾಟಿದೆ. ಅಂತಾರಾಷ್ಟ್ರ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಇಂಧನ ಬೆಲೆಗಳಲ್ಲಿ ಉಂಟಾಗಿರುವ ಏರಿಳಿತ ಹಾಗೂ ಜಾಗತಿಕ ಬಿಕ್ಕಟ್ಟುಗಳ ಹಿನ್ನೆಲೆಯಲ್ಲಿ ಈ ದರ ಪರಿಷ್ಕರಣೆ ಮಾಡಲಾಗಿದೆ ಎನ್ನಲಾಗಿದೆ.

ಕೇವಲ 10 ದಿನಗಳಲ್ಲಿ ಮೂರು ಬಾರಿ ಬೆಲೆ ಏರಿಸಿರುವುದರಿಂದ ದೆಹಲಿ-ಎನ್‌ಸಿಆರ್ ವ್ಯಾಪ್ತಿಯ ಆಟೋ, ಟ್ಯಾಕ್ಸಿ ಹಾಗೂ ವಾಣಿಜ್ಯ ವಾಹನ ಚಾಲಕರು ತೀವ್ರ ಆಕ್ರೋಶವ್ಯಕ್ತಪಡಿಸಿದ್ದು, ಪ್ರಯಾಣ ದರ ಹೆಚ್ಚಳಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇದು ಅಗತ್ಯ ವಸ್ತುಗಳ ಸಾಗಣೆ ವೆಚ್ಚದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

ಪೆಟ್ರೋಲ್ ಬೆಲೆ 87 ಪೈಸೆ ಮತ್ತು ಡೀಸೆಲ್ ಬೆಲೆ 91 ಪೈಸೆ ಏರಿಕೆಯಾಗಿದೆ.  ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 91 ಪೈಸೆಯವರೆಗೆ ಏರಿಕೆಯಾಗಿದ್ದು, 10 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಇದು ಮೂರನೇ ಹೆಚ್ಚಳವಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 87 ಪೈಸೆಯಷ್ಟು ಏರಿಕೆಯಾಗಿದ್ದು, 98.64 ರೂ.ಗಳಿಂದ 99.51 ರೂ.ಗಳಿಗೆ ತಲುಪಿದೆ. ಡೀಸೆಲ್ ದರಗಳು 91 ಪೈಸೆಯಷ್ಟು ಏರಿಕೆಯಾಗಿ 91.58 ರೂ.ಗಳಿಂದ 92.49 ರೂ.ಗಳಿಗೆ ತಲುಪಿದೆ.

STORY | Petrol, diesel price hiked by 87-91 paise per litre

Petrol and diesel prices were increased by up to 91 paise per litre on Saturday, the third increase in less than 10 days. Petrol price has been increased by 87 paise in Delhi from Rs 98.64 to Rs 99.51 per litre. Diesel… pic.twitter.com/hZbYNOiVSN

— Press Trust of India (@PTI_News) May 23, 2026

BREAKING: `CNG' price hike shocks motorists again: Price hike for the 3rd time in 10 days
Share. Facebook Twitter LinkedIn WhatsApp Email

Related Posts

ಮೋದಿ ಕ್ಲಾಸ್‌ನಲ್ಲಿ ಸಚಿವರಿಗೆ ‘ರಿಪೋರ್ಟ್ ಕಾರ್ಡ್‌’ ಭೀತಿ; ಯಾರು ಬೆಸ್ಟ್? ಯಾರಿಗೆ ಕಮ್ಮಿ ಮಾರ್ಕ್ಸ್?

3 Mins Read

ವಾಹನ ಚಾಲಕರಿಗೆ ಸರಣಿ ಶಾಕ್: 8 ದಿನಗಳಲ್ಲಿ 3ನೇ ಬಾರಿ ಇಂಧನ ದರ ಏರಿಕೆ; ಪೆಟ್ರೋಲ್ 87 ಪೈಸೆ, ಡೀಸೆಲ್ 91 ಪೈಸೆ ದುಬಾರಿ!

1 Min Read

ಯುವಜನತೆಗೆ ಬಂಪರ್ ಗಿಫ್ಟ್: ಇಂದು 51 ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಿದ್ದಾರೆ ಪ್ರಧಾನಿ ಮೋದಿ!

1 Min Read
Recent News

BREAKING: ಎಬೋಲಾ ವೈರಸ್ ಭೀತಿ: ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ | Ebola virus

BREAKING : ವಾಹನ ಸವಾರರಿಗೆ ಮತ್ತೆ `CNG’ ಬೆಲೆ ಏರಿಕೆ ಶಾಕ್ : 10 ದಿನದಲ್ಲಿ 3ನೇ ಬಾರಿಗೆ ದರ ಹೆಚ್ಚಳ| CNG Price Hike

ಮೋದಿ ಕ್ಲಾಸ್‌ನಲ್ಲಿ ಸಚಿವರಿಗೆ ‘ರಿಪೋರ್ಟ್ ಕಾರ್ಡ್‌’ ಭೀತಿ; ಯಾರು ಬೆಸ್ಟ್? ಯಾರಿಗೆ ಕಮ್ಮಿ ಮಾರ್ಕ್ಸ್?

ALERT : ರಾತ್ರಿ ಪೂರ್ತಿ ಮಲಗಿದ್ರೂ ಬೆಳಗ್ಗೆ ಎದ್ದ ತಕ್ಷಣ ಸುಸ್ತು ಕಾಡ್ತಾ ಇದೆಯಾ? ಈ ಡೇಂಜರಸ್ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ!

State News
KARNATAKA

BREAKING: ಎಬೋಲಾ ವೈರಸ್ ಭೀತಿ: ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ | Ebola virus

By kannadanewsnow57 KARNATAKA 3 Mins Read

ಬೆಂಗಳೂರು: ಆಫ್ರಿಕಾ ಖಂಡದ ದೇಶಗಳಲ್ಲಿ ಇಬೋಲಾ ವೈರಸ್ ರೋಗ (Ebola Virus Disease – EVD) ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ,…

ALERT : ರಾತ್ರಿ ಪೂರ್ತಿ ಮಲಗಿದ್ರೂ ಬೆಳಗ್ಗೆ ಎದ್ದ ತಕ್ಷಣ ಸುಸ್ತು ಕಾಡ್ತಾ ಇದೆಯಾ? ಈ ಡೇಂಜರಸ್ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ!

ಲವ್ ಸೀಸನ್ಸ್ ಚಿತ್ರದ ‘ಹೊಸದೊಂದು ಪ್ರೀತಿಯಾನ’ ಲಿರಿಕಲ್ ಸಾಂಗ್ ಬಿಡುಗಡೆ!

ALERT : ಮೊಬೈಲ್ ಬಳಸುವವರು ತಪ್ಪದೇ ಓದಿ: ಬೇಸಿಗೆಯಲ್ಲಿ `ಮೊಬೈಲ್ ಬ್ಲಾಸ್ಟ್’ ಆಗದಂತೆ ತಡೆಯಲು ಈ 8 ಟಿಪ್ಸ್ ಫಾಲೋ ಮಾಡಿ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.