ನವದೆಹಲಿ : CTET ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ದೊಡ್ಡ ಸುದ್ದಿ ಸಿಕ್ಕಿದ್ದು, CBSE CTET ಫಲಿತಾಂಶವನ್ನ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ctet.nic.in ಗೆ ಭೇಟಿ ನೀಡುವ ಮೂಲಕ ಜನವರಿ ಅಧಿವೇಶನ ಪರೀಕ್ಷೆಯ ಫಲಿತಾಂಶವನ್ನ ಪರಿಶೀಲಿಸಬಹುದು.
CTET ಫಲಿತಾಂಶವನ್ನ ಪರಿಶೀಲಿಸುವುದು ಹೇಗೆ.?
* ಮೊದಲಿಗೆ ಅಧಿಕೃತ ವೆಬ್ಸೈಟ್ ctet.nic.in ಗೆ ಹೋಗಿ.
* ಮುಖಪುಟದಲ್ಲಿ ಲಭ್ಯವಿರುವ CTET ಜನವರಿ ಫಲಿತಾಂಶ 2024 ಲಿಂಕ್ ಅನ್ನು ಕ್ಲಿಕ್ ಮಾಡಿ.
* CTET ಫಲಿತಾಂಶವನ್ನು ಡೌನ್ಲೋಡ್ ಮಾಡಲು ನಿಮ್ಮ ರೋಲ್ ಸಂಖ್ಯೆಯನ್ನು ನಮೂದಿಸಿ.
* CTET ಫಲಿತಾಂಶವು ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ.
* ಸೇವ್ ಬಟನ್ ಕ್ಲಿಕ್ ಮಾಡುವ ಮೂಲಕ ಫಲಿತಾಂಶವನ್ನ ಡೌನ್ಲೋಡ್ ಮಾಡಿ. ಅದರ ಪ್ರಿಂಟೌಟ್ ಕೂಡ ತೆಗೆದುಕೊಳ್ಳಿ.
ಮಂಗಳೂರಿನ ಶಾಲೆ ಪ್ರಕರಣ: ಶಾಸಕರ ವಿರುದ್ಧ FIR ಹಾಕಿರುವ ‘ಪೊಲಿಸ್ ಅಧಿಕಾರಿ’ ಅಮಾನತಿಗೆ ಬೊಮ್ಮಾಯಿ ಆಗ್ರಹ
ಮಾಜಿ ಯೋಧರ ಬಿಡುಗಡೆ ಮಾಡಿದ ‘ಕತಾರ್ ಅಮೀರ್’ಗೆ ‘ಪ್ರಧಾನಿ ಮೋದಿ’ ಧನ್ಯವಾದ, ಭಾರತಕ್ಕೆ ಬರುವಂತೆ ಆಹ್ವಾನ
BIG UPDATE: ‘ರಾಜ್ಯ ಸರ್ಕಾರ’ದಿಂದ ವಸತಿ ಶಾಲೆಗಳಲ್ಲಿ ‘ಧಾರ್ಮಿಕ ಹಬ್ಬ’ಗಳ ಆಚರಣೆಗೆ ಹೇರಿದ್ದ ‘ನಿರ್ಬಂಧ ವಾಪಾಸ್’