BIG UPDATE: ‘ರಾಜ್ಯ ಸರ್ಕಾರ’ದಿಂದ ವಸತಿ ಶಾಲೆಗಳಲ್ಲಿ ‘ಧಾರ್ಮಿಕ ಹಬ್ಬ’ಗಳ ಆಚರಣೆಗೆ ಹೇರಿದ್ದ ‘ನಿರ್ಬಂಧ ವಾಪಾಸ್’

ಬೆಂಗಳೂರು: ರಾಜ್ಯ ಸರ್ಕಾರದಿಂದ ವಸತಿ ಶಾಲೆಗಳಲ್ಲಿ ಧಾರ್ಮಿಕ ಹಬ್ಬಗಳನ್ನು ಆಚರಣೆ ಮಾಡದಂತೆ ನಿರ್ಬಂಧವನ್ನು ಹೇರಿ ಆದೇಶ ಹೊರಡಿಸಲಾಗಿತ್ತು. ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದಂತೇ, ರಾಜ್ಯ ಸರ್ಕಾರ ಈ ಆದೇಶವನ್ನು ವಾಪಾಸ್ ಪಡೆದಿದೆ. ಈ ಸಂಬಂಧ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಹಿಂಪಡೆದ ಆದೇಶ ಮಾಡಲಾಗಿದ್ದು, ವಸತಿ ಶಾಲೆಗಳಲ್ಲಿ ಧಾರ್ಮಿಕ ಆಚರಣೆಗೆ ಹೇರಿದ್ದ ನಿರ್ಬಂಧದ ಆದೇಶವನ್ನು ವಾಪಾಸ್ ಪಡೆದಿರೋದಾಗಿ ತಿಳಿಸಿದೆ. ಈ ಹಿಂದೆ ಏನು ಆದೇಶ ಮಾಡಿತ್ತು.? ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಸುತ್ತೋಲೆ ಹೊರಡಿಸಲಾಗಿದೆ. ಅದರಲ್ಲಿ ಶಾಲಾ, … Continue reading BIG UPDATE: ‘ರಾಜ್ಯ ಸರ್ಕಾರ’ದಿಂದ ವಸತಿ ಶಾಲೆಗಳಲ್ಲಿ ‘ಧಾರ್ಮಿಕ ಹಬ್ಬ’ಗಳ ಆಚರಣೆಗೆ ಹೇರಿದ್ದ ‘ನಿರ್ಬಂಧ ವಾಪಾಸ್’