ವಾಷಿಂಗ್ಟನ್ : ಭಾರತದ ಜೊತೆಗೆ ಯಾವ ವಿರೋಧ ಇಲ್ಲದೆ ಅಮೆರಿಕ ನಿಲ್ಲಬೇಕು. ನಾಯಕನ ಕೆಲಸವು ನಾಗರೀಕರನ್ನು ರಕ್ಷಿಸುವುದು ಆಸಿಮ್ ಹಿಂದೂ ಮುಸ್ಲಿಂ ಒಟ್ಟಿಗೆ ಇರಲಾಗಲ್ಲ ಎಂದು ಪಾಕಿಸ್ತಾನ ವಿರುದ್ಧ ಮಾಜಿ ಪೆಂಟಗನ್ ಅಧಿಕಾರಿ ಮತ್ತು ಅಮೇರಿಕನ್ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಸಹೋದ್ಯೋಗಿ, (NSA) ಮೈಕಲ್ ರೂಬಿನ್ ಗರಂ ಆಗಿದ್ದಾರೆ.
ಪಾಕಿಸ್ತಾನ ತನ್ನ ವಿಫಲತೆ ಮುಚ್ಚಿಕೊಳ್ಳಲು ಧರ್ಮ ತರುತ್ತದೆ. ಪಾಕಿಸ್ತಾನ ಭ್ರಷ್ಟಾಚಾರ, ಆರ್ಥಿಕತೆ ವಿಷಯದಲ್ಲಿ ಧರ್ಮ ತರುತ್ತದೆ. ವೈಫಲ್ಯಗಳನ್ನು ಶಿಫ್ಟ್ ಮಾಡಲು ಜನರನ್ನು ಎತ್ತಿ ಕಟ್ಟುತ್ತದೆ ಅಲ್ಪಸಂಖ್ಯಾತರ ವಿರುದ್ಧ ಬಲಿಷ್ಠ ಸಮುದಾಯ ತರುತ್ತದೆ ಆದರೆ ಭಾರತದಲ್ಲಿ ಎಲ್ಲಾ ಧರ್ಮಿಯರು ಒಂದಾಗಿ ವಾಹಿಸುತ್ತಾರೆ. ಭಾರತೀಯರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸುತ್ತಾರೆ ಎಂದರು.
ಪಾಕಿಸ್ತಾನ ಭಯೋತ್ಪಾದಾನೆಗೆ ಸಹಕರಿಸಿ ಸಂಘರ್ಷ ಆರಂಭಿಸಿದೆ ಎಂದು ಪಾಕಿಸ್ತಾನಕ್ಕೆ ಅಮೆರಿಕ ಎನ್ ಎಸ್ ಎ ಮೈಕಲ್ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿದ್ದಾರೆ. ಭಾರತವು ಭಯೋತ್ಪಾದನೆಯ ಬಲಿಪಶುವಾಗಿದೆ. ಪಾಕಿಸ್ತಾನದ ಈ ಸ್ಥಿತಿಗೆ ಪಾಕಿಸ್ತಾನ ನಾಯಕರೇ ಕಾರಣರಾಗಿದ್ದಾರೆ. ಪಾಕಿಸ್ತಾನ ತನ್ನ ಮುಖ ಉಳಿಸಿಕೊಳ್ಳಲು ದಾರಿ ಹುಡುಕುತ್ತಿದೆ ಎಂದು ಮೈಕಲ್ ರೂಬಿನ್ ಪಾಕಿಸ್ತಾನದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
#WATCH | Washington, DC | Former Pentagon official and a senior fellow at the American Enterprise Institute, Michael Rubin, says, "… The United States has previously designated individual terrorist groups like Lashkar-e-Taiba, but we haven't designated Pakistan itself as a… pic.twitter.com/Ki6OJ3kBVn
— ANI (@ANI) May 8, 2025