Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ರಹಸ್ಯ ತಿಳಿದರೆ `ಮಧುಮೇಹ’ವನ್ನು ಸುಲಭವಾಗಿ ನಿಯಂತ್ರಿಸಬಹುದು : ಔಷಧಿ ಇಲ್ಲದೆ ಹೀಗೆ ಕಡಿಮೆ ಮಾಡಿಕೊಳ್ಳಿ..!

11/02/2026 11:16 AM

BIG NEWS : ಭಾರತದಲ್ಲಿ ಕಡಿಮೆಯಾಗಿದೆ ಭ್ರಷ್ಟಾಚಾರ : `ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ’ದಲ್ಲಿ 91ನೇ ಸ್ಥಾನ.!

11/02/2026 11:04 AM

BIG NEWS : ನಾಳೆ ವಿವಿಧ ಕಾರ್ಮಿಕ ಸಂಘಟನೆಗಳಿಂದ ಭಾರತ ಬಂದ್ ಗೆ ಕರೆ!

11/02/2026 10:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಂಗಳೂರು ಪಾರ್ಲರ್ ಮೇಲೆ ರಾಮಸೇನೆ ದಾಳಿ ಕೇಸ್ : ಪ್ರಸಾದ ಅತ್ತಾವರ್ ಸಿಸಿಬಿ ವಶಕ್ಕೆ!
KARNATAKA

BREAKING : ಮಂಗಳೂರು ಪಾರ್ಲರ್ ಮೇಲೆ ರಾಮಸೇನೆ ದಾಳಿ ಕೇಸ್ : ಪ್ರಸಾದ ಅತ್ತಾವರ್ ಸಿಸಿಬಿ ವಶಕ್ಕೆ!

By kannadanewsnow0523/01/2025 4:05 PM

ಮಂಗಳೂರು : ಇಂದು ಮಂಗಳೂರಿನ ಬಿಜೆ ಬಳಿ ಇರುವ ಕಲರ್ಸ್ ಮಸಾಜ್ ಪಾರ್ಲರ್ ಮೇಲೆ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂದು ರಾಮ ಸೇನೆ ಕಾರ್ಯಕರ್ತರು ದಾಳಿ ನಡೆಸಿ ಪಾರ್ಲರ್ ಅಲ್ಲಿದ್ದ ಪೀಠೋಪಕರಣಗಳನ್ನು ದ್ವಂಸ ಮಾಡಿದ್ದರು ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ, ರಾಮಸೇನೆ ಸಂಘಟನೆಯ ಸಂಸ್ಥಾಪಕನಾಗಿರುವ ಪ್ರಸಾದ ಅತಾವರ್ ಅವರನ್ನು ಸಿಸಿಬಿ ಇದೀಗ ವಶಕ್ಕೆ ಪಡೆದುಕೊಂಡಿದೆ.

ಹೌದು ಮಸಾಜ್ ಸೆಂಟರ್ ನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರಿನ ಬಿಜೆ ಬಳಿಯ ಕಲರ್ಸ್ ಹೆಸರಿನ ಮಸಾಜ್ ಸೆಂಟರ್ ಮೇಲೆ ಕಾರ್ಯಕರ್ತರು ದಾಳಿ ನಡೆಸಿದ್ದರು. ಪ್ರಸಾದ್ ಅತಾವರ್ ನೇತೃತ್ವದ ಸಂಘಟನೆ ಈ ಒಂದು ದಾಳಿ ನಡೆಸಿತ್ತು. ಮಸಾಜ್ ಸೆಂಟರ್ ಗಾಜು ಒಡೆದು ಹಾಗೂ ಪೀಠೋಪಕರಣ ಧ್ವಂಸಗೊಳಿಸಿತ್ತು.ನಮ್ಮ ಕಾರ್ಯಕರ್ತರೇ ದಾಳಿ ನಡೆಸಿದ್ದಾರೆ ಎಂದು ಪ್ರಸಾದ ಅತ್ತವರ್ ಒಪ್ಪಿಕೊಂಡಿದ್ದಾರೆ. ಇದೀಗ ಪ್ರಸಾದ್ ಅತ್ತಾವರ ಅವರನ್ನು ವಶಕ್ಕೆ ಪಡೆದು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

Share. Facebook Twitter LinkedIn WhatsApp Email

Related Posts

ಈ ರಹಸ್ಯ ತಿಳಿದರೆ `ಮಧುಮೇಹ’ವನ್ನು ಸುಲಭವಾಗಿ ನಿಯಂತ್ರಿಸಬಹುದು : ಔಷಧಿ ಇಲ್ಲದೆ ಹೀಗೆ ಕಡಿಮೆ ಮಾಡಿಕೊಳ್ಳಿ..!

11/02/2026 11:16 AM2 Mins Read

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ` HRMS-2’ ಸಮಸ್ಯೆ ಪರಿಹಾರಕ್ಕೆ ಸರ್ಕಾರದಿಂದ ಮಹತ್ವದ ಆದೇಶ

11/02/2026 10:52 AM1 Min Read

ಭೈರತಿ ಬಸವರಾಜ್ ಅವರಾಗೆ ಬಂದು ಸೆರೆಂಡರ್ ಆದ್ರೆ ಒಳ್ಳೇದು ಇಲ್ಲ ಪೊಲೀಸರು ಹುಡುಕುತ್ತಾರೆ : ಜಿ.ಪರಮೇಶ್ವರ್ ವಾರ್ನಿಂಗ್

11/02/2026 10:33 AM1 Min Read
Recent News

ಈ ರಹಸ್ಯ ತಿಳಿದರೆ `ಮಧುಮೇಹ’ವನ್ನು ಸುಲಭವಾಗಿ ನಿಯಂತ್ರಿಸಬಹುದು : ಔಷಧಿ ಇಲ್ಲದೆ ಹೀಗೆ ಕಡಿಮೆ ಮಾಡಿಕೊಳ್ಳಿ..!

11/02/2026 11:16 AM

BIG NEWS : ಭಾರತದಲ್ಲಿ ಕಡಿಮೆಯಾಗಿದೆ ಭ್ರಷ್ಟಾಚಾರ : `ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ’ದಲ್ಲಿ 91ನೇ ಸ್ಥಾನ.!

11/02/2026 11:04 AM

BIG NEWS : ನಾಳೆ ವಿವಿಧ ಕಾರ್ಮಿಕ ಸಂಘಟನೆಗಳಿಂದ ಭಾರತ ಬಂದ್ ಗೆ ಕರೆ!

11/02/2026 10:55 AM

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ` HRMS-2’ ಸಮಸ್ಯೆ ಪರಿಹಾರಕ್ಕೆ ಸರ್ಕಾರದಿಂದ ಮಹತ್ವದ ಆದೇಶ

11/02/2026 10:52 AM
State News
KARNATAKA

ಈ ರಹಸ್ಯ ತಿಳಿದರೆ `ಮಧುಮೇಹ’ವನ್ನು ಸುಲಭವಾಗಿ ನಿಯಂತ್ರಿಸಬಹುದು : ಔಷಧಿ ಇಲ್ಲದೆ ಹೀಗೆ ಕಡಿಮೆ ಮಾಡಿಕೊಳ್ಳಿ..!

By kannadanewsnow5711/02/2026 11:16 AM KARNATAKA 2 Mins Read

ಮಧುಮೇಹ ಇರುವವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಹಗಲು ರಾತ್ರಿ ಹೆಣಗಾಡುತ್ತಾರೆ. ಕಾರ್ಬೋಹೈಡ್ರೇಟ್ಗಳನ್ನು ಕಡಿಮೆ ಮಾಡಿ ಮತ್ತು ಮಧುಮೇಹ…

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ` HRMS-2’ ಸಮಸ್ಯೆ ಪರಿಹಾರಕ್ಕೆ ಸರ್ಕಾರದಿಂದ ಮಹತ್ವದ ಆದೇಶ

11/02/2026 10:52 AM

ಭೈರತಿ ಬಸವರಾಜ್ ಅವರಾಗೆ ಬಂದು ಸೆರೆಂಡರ್ ಆದ್ರೆ ಒಳ್ಳೇದು ಇಲ್ಲ ಪೊಲೀಸರು ಹುಡುಕುತ್ತಾರೆ : ಜಿ.ಪರಮೇಶ್ವರ್ ವಾರ್ನಿಂಗ್

11/02/2026 10:33 AM

SHOCKING : ರಾಮನಗರದಲ್ಲಿ ಮನೆಯ ಮುಂದೆ ಕೆಮ್ಮಿದ್ದಕ್ಕೆ, ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಬರ್ಬರ ಹತ್ಯೆ!

11/02/2026 10:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.