ಚಿಕ್ಕಬಳ್ಳಾಪುರ : ಮೇಕೆಗಳಿಗೆಂದು ಮರದ ರೆಂಬೆ ಕಡಿಯುವಾಗ ವಿದ್ಯುತ್ ತಂತಿ ತಗುಲಿ 12 ವರ್ಷದ ಬಾಲಕ ಧಾರಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಅಚೆಪಲ್ಲಿ ಗ್ರಾಮದಲ್ಲಿ ನಡೆದಿದೆ.
ಬಿಜೆಪಿಗೆ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರ; ಮೋದಿಜೀ ಮತ್ತೆ ಪ್ರಧಾನಿ- ಬಿ.ವೈ.ವಿಜಯೇಂದ್ರ ವಿಶ್ವಾಸ
ದಿಬ್ಬೂರುಹಳ್ಳಿ ಮೂಲದ ಬಾಲಕ ದೇವಪ್ಪ(12) ಮೃತ ರ್ದುದೈವಿ ಎಂದು ಹೇಳಲಾಗುತ್ತಿದೆ. ಮೇಕೆಗಳಿಗಾಗಿ ಮರವೇರಿ ರೆಂಬೆ ಕಡಿಯುವಾಗ ಈ ದುರಂತ ನಡೆದಿದೆ. ಈ ಕುರಿತು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.