ನವದೆಹಲಿ : ದೆಹಲಿಯ ಹಲವು ಶಾಲೆಗಳಿಗೆ ಸತತ ಎರಡನೇ ದಿನವೂ ಬಾಂಬ್ ಬೆದರಿಕೆ ಕರೆ ಬಂದಿದ್ದು, ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಪ್ರಸಾದ್ ನಗರ, ದ್ವಾರಕಾ ಸೆಕ್ಟರ್ 5 ಸೇರಿದಂತೆ ದೆಹಲಿಯ ಐದು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ದೆಹಲಿ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳದಲ್ಲಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
Five schools in Delhi, including Prasad Nagar, Dwarka Sector 5, received bomb threats. Delhi Police and Fire Department are at the spot. More details awaited.
— ANI (@ANI) August 21, 2025