ನವದೆಹಲಿ : ಸಾಲಗಾರರಿಗೆ ಆರ್ ಬಿಐ ಬಿಗ್ ರಿಲೀಫ್ ನೀಡಿದ್ದು, ಆರ್ ಬಿಐಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಇಂದು ರೆಪೊ ದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದರು.
ರೆಪೊ ದರವನ್ನು 25 ಬಿಪಿಎಸ್’ನಿಂದ 6 ಪರ್ಸೆಂಟ್ ಗೆ ಇಳಿಸಲು ಎಂಪಿಸಿ ನಿರ್ಧರಿಸಿದೆ ಎಂದು ಆರ್ಬಿಐ ಗವರ್ನರ್ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಮಾತನಾಡಿ, “ನೀತಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ಗಳಿಂದ ಶೇಕಡಾ 6 ಕ್ಕೆ ಇಳಿಸಲು ಎಂಪಿಸಿ (ಹಣಕಾಸು ನೀತಿ ಸಮಿತಿ) ಸರ್ವಾನುಮತದಿಂದ ಮತ ಚಲಾಯಿಸಿದೆ ಎಂದರು.
#WATCH | Mumbai | RBI Governor Sanjay Malhotra says, "First and foremost, uncertainty in itself dampens growth by affecting investment and spending decisions both of businesses and households. Second, the dent on global growth due to trade frictions will also impede domestic… pic.twitter.com/jS4K6iLNma
— ANI (@ANI) April 9, 2025