Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ಯೋಜನೆಯಡಿ 1 ರೂಪಾಯಿ ಖರ್ಚಿಲ್ಲದೇ ಬೋರ್‌ವೆಲ್‌ ಕೊರೆಸಿ; ಸರ್ಕಾರ ಕೊಡಲಿದೆ 3 ರಿಂದ 9 ಲಕ್ಷ ಸಹಾಯಧನ!

05/05/2026 2:24 PM

ಒಂದೇ ತಾಯಿ, ಒಂದೇ ಗರ್ಭ, ಆದರೆ ತಂದೆ ಬೇರೆ ಬೇರೆ! ಇದು ಬ್ರಿಟನ್ ಅವಳಿಗಳ ಅಚ್ಚರಿಯ ಕಥೆ

05/05/2026 2:20 PM

BREAKING : ವೈಟ್ ಹೌಸ್ ನಲ್ಲಿ ಡೊನಾಲ್ಡ್ ಟ್ರಂಪ್ ಸಭೆ ನಡೆಸುತ್ತಿರುವಾಗಲೇ, ಯುವಕನಿಂದ ಫೈರಿಂಗ್, ಆರೋಪಿ ಅರೆಸ್ಟ್!

05/05/2026 2:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಲ್ಲಿ ವಿಂಗ್ ಕಮಾಂಡರ್ ಮೇಲೆ ಹಲ್ಲೆ ಕೇಸ್ ಗೆ ಟ್ವಿಸ್ಟ್ : ಸಿಸಿಟಿವಿಯಿಂದ ಬಯಲಾಯ್ತು ಅಧಿಕಾರಿ ಕೃತ್ಯ | Watch Video
KARNATAKA

BREAKING : ಬೆಂಗಳೂರಲ್ಲಿ ವಿಂಗ್ ಕಮಾಂಡರ್ ಮೇಲೆ ಹಲ್ಲೆ ಕೇಸ್ ಗೆ ಟ್ವಿಸ್ಟ್ : ಸಿಸಿಟಿವಿಯಿಂದ ಬಯಲಾಯ್ತು ಅಧಿಕಾರಿ ಕೃತ್ಯ | Watch Video

By kannadanewsnow0522/04/2025 7:57 AM

ಬೆಂಗಳೂರು : ಬೆಂಗಳೂರಿನಲ್ಲಿ ಭಾರತೀಯ ಸಶಸ್ತ್ರ ಮೀಸಲು ಪಡೆಯ ಅಧಿಕಾರಿ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ವಿಂಗ್ ಕಮಾಂಡರ್ ಬೋಸ್ ನೇ ಯುವಕರ ಮೇಲೆ ಹಲ್ಲೆ ಮಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಬಯಲಾಗಿದೆ.

ಹೌದು ಬೆಂಗಳೂರಲ್ಲಿ ಏರ್ ಫೋರ್ಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಯುವಕರ ಮೇಲೆಮೇ ಏರ್ ಫೋರ್ಸ್ ಅಧಿಕಾರಿ ಹಲ್ಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ವಿಂಗ್ ಕಮಾಂಡರ್ ಯುವಕರ ಮೇಲೇನೆ ಹಲ್ಲೆ ಮಾಡಿದ್ದಾರೆ ಎಂಬ ಸತ್ಯ ಸಿಸಿಟಿವಿಯಿಂದ ಬಯಲಾಗಿದೆ.

ಗಲಾಟೆ ವೇಳೆ ಯೋಧನೇ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದ ಎಂದು ತಿಳಿದುಬಂದಿದ್ದು, ಗಲಾಟೆ ವೇಳೆ ಸ್ಥಳೀಯರು ಎಷ್ಟೇ ಪ್ರಯತ್ನಿಸಿದರು ಬಿಡದೆ ಬೋಸ್ ಯುವಕರ ಮೇಲೆ ಹಲ್ಲೆ ಮಾಡಿದ್ದಾನೆ. ಬೈಕ್ ಸವಾರನ ಮೇಲೆ ವಿಂಗ್ ಕಮಾಂಡರ್ ಹಲ್ಲೆ ನಡೆಸಿದ. ಯುವಕನ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಯುವಕನ ಮೇಲೆ ಹಲ್ಲೆ ನಡೆಸಿ ವಿಂಗಕಮಾಂಡರ್ ಬೋಸ್ ಸುಳ್ಳು ಹೇಳಿದ್ದಾನೆ. ಭಾಷೆ ವಿಚಾರಕ್ಕೆ ಈ ಒಂದು ಗಲಾಟೆ ನಡೆದಿದೆ ಎಂದು ವಿಡಿಯೋದಲ್ಲಿ ಹೇಳಿದ್ದ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಪೊಲೀಸರು ಕೂಡ ಇಬ್ಬರನ್ನು ಅರೆಸ್ಟ್ ಮಾಡಿದ್ದರು. ಆದರೆ ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

The other side of the IAF officer – biker road rage story. Man is seen brutally pushing the bike rider to ground & kicking him multiple times. He is also seen trying to chokehold the rider. In another video, the officer is seen throwing the rider's phone to ground to break it pic.twitter.com/KGViUwDJ8q

— Harish Upadhya (@harishupadhya) April 21, 2025

Share. Facebook Twitter LinkedIn WhatsApp Email

Related Posts

ಈ ಯೋಜನೆಯಡಿ 1 ರೂಪಾಯಿ ಖರ್ಚಿಲ್ಲದೇ ಬೋರ್‌ವೆಲ್‌ ಕೊರೆಸಿ; ಸರ್ಕಾರ ಕೊಡಲಿದೆ 3 ರಿಂದ 9 ಲಕ್ಷ ಸಹಾಯಧನ!

05/05/2026 2:24 PM2 Mins Read

BREAKING : ರಾಜ್ಯದಲ್ಲಿ ಪವರ್ ಫೈಟ್ಗೆ ತೆರೆ ಎಳೆಯಲು ಮುಹೂರ್ತ ಫಿಕ್ಸ್ : ಕುತೂಹಲ ಮೂಡಿಸಿದ ಹೈಕಮಾಂಡ್ ನಡೆ!

05/05/2026 1:41 PM1 Min Read

BREAKING : ಬೀದರ್ ನಲ್ಲಿ ಅಮೃತ ಯೋಜನೆಯ ಗ್ಯಾಸ್‌ ಪೈಪ್‌ಲೈನ್‌ ಲೀಕಾಗಿ ಬೆಂಕಿ : ತಪ್ಪಿದ ಭಾರೀ ದುರಂತ!

05/05/2026 1:37 PM1 Min Read
Recent News

ಈ ಯೋಜನೆಯಡಿ 1 ರೂಪಾಯಿ ಖರ್ಚಿಲ್ಲದೇ ಬೋರ್‌ವೆಲ್‌ ಕೊರೆಸಿ; ಸರ್ಕಾರ ಕೊಡಲಿದೆ 3 ರಿಂದ 9 ಲಕ್ಷ ಸಹಾಯಧನ!

05/05/2026 2:24 PM

ಒಂದೇ ತಾಯಿ, ಒಂದೇ ಗರ್ಭ, ಆದರೆ ತಂದೆ ಬೇರೆ ಬೇರೆ! ಇದು ಬ್ರಿಟನ್ ಅವಳಿಗಳ ಅಚ್ಚರಿಯ ಕಥೆ

05/05/2026 2:20 PM

BREAKING : ವೈಟ್ ಹೌಸ್ ನಲ್ಲಿ ಡೊನಾಲ್ಡ್ ಟ್ರಂಪ್ ಸಭೆ ನಡೆಸುತ್ತಿರುವಾಗಲೇ, ಯುವಕನಿಂದ ಫೈರಿಂಗ್, ಆರೋಪಿ ಅರೆಸ್ಟ್!

05/05/2026 2:05 PM

BREAKING : ರಾಜ್ಯದಲ್ಲಿ ಪವರ್ ಫೈಟ್ಗೆ ತೆರೆ ಎಳೆಯಲು ಮುಹೂರ್ತ ಫಿಕ್ಸ್ : ಕುತೂಹಲ ಮೂಡಿಸಿದ ಹೈಕಮಾಂಡ್ ನಡೆ!

05/05/2026 1:41 PM
State News
KARNATAKA

ಈ ಯೋಜನೆಯಡಿ 1 ರೂಪಾಯಿ ಖರ್ಚಿಲ್ಲದೇ ಬೋರ್‌ವೆಲ್‌ ಕೊರೆಸಿ; ಸರ್ಕಾರ ಕೊಡಲಿದೆ 3 ರಿಂದ 9 ಲಕ್ಷ ಸಹಾಯಧನ!

By kannadanewsnow0905/05/2026 2:24 PM KARNATAKA 2 Mins Read

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮತ್ತು ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಹಲವಾರು ಯೋಜನೆಗಳನ್ನು…

BREAKING : ರಾಜ್ಯದಲ್ಲಿ ಪವರ್ ಫೈಟ್ಗೆ ತೆರೆ ಎಳೆಯಲು ಮುಹೂರ್ತ ಫಿಕ್ಸ್ : ಕುತೂಹಲ ಮೂಡಿಸಿದ ಹೈಕಮಾಂಡ್ ನಡೆ!

05/05/2026 1:41 PM

BREAKING : ಬೀದರ್ ನಲ್ಲಿ ಅಮೃತ ಯೋಜನೆಯ ಗ್ಯಾಸ್‌ ಪೈಪ್‌ಲೈನ್‌ ಲೀಕಾಗಿ ಬೆಂಕಿ : ತಪ್ಪಿದ ಭಾರೀ ದುರಂತ!

05/05/2026 1:37 PM

BREAKING : ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ : ಮೂವರು ಆರೋಪಿಗಳು ಅರೆಸ್ಟ್!

05/05/2026 1:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.