Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Shocking: ಮೂಢನಂಬಿಕೆಗೆ ಬಲಿಯಾದ ಹದಿಹರೆಯದ ಬಾಲಕ: ಹಾವಿನ ಕಡಿತಕ್ಕೊಳಗಾದವನನ್ನು 12 ಗಂಟೆ ಗಂಗಾನದಿಯಲ್ಲಿ ಮುಳುಗಿಸಿದ ತಾಂತ್ರಿಕ!

13/04/2026 6:25 AM

ಬಾಹ್ಯಾಕಾಶ ಕನ್ನಡಿಗಳು ಮತ್ತು ಉಪಗ್ರಹಗಳ ಅಬ್ಬರ: ಮಾನವನ ನಿದ್ರೆ ಹಾಗೂ ಪ್ರಕೃತಿಯ ಮೇಲೆ ಅಪಾಯಕಾರಿ ಪರಿಣಾಮ?

13/04/2026 6:17 AM

ಭೂ ಮಾಲೀಕರೇ ಗಮನಿಸಿ: ನಿಮ್ಮ ಆಸ್ತಿ ಸುರಕ್ಷಿತವಾಗಿರಲು ಈ ಮೂರು ದಾಖಲೆಗಳು ಕಡ್ಡಾಯ.!

13/04/2026 6:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಹಿಳೆಯರಿಗೆ ಬೆಂಗಳೂರು ದೇಶದಲ್ಲಿಯೇ ಅತಿ ಹೆಚ್ಚು ಸುರಕ್ಷಿತ ಸ್ಥಳ : ವರದಿ
KARNATAKA

BREAKING : ಮಹಿಳೆಯರಿಗೆ ಬೆಂಗಳೂರು ದೇಶದಲ್ಲಿಯೇ ಅತಿ ಹೆಚ್ಚು ಸುರಕ್ಷಿತ ಸ್ಥಳ : ವರದಿ

By kannadanewsnow0510/01/2025 6:14 AM

ಬೆಂಗಳೂರು : ಮಹಿಳಾ ಉದ್ಯೋಗಿಗಳಿಗೆ ಸುರಕ್ಷಿತ ನಗರಗಳ ಸಾಲಿನಲ್ಲಿ ಬೆಂಗಳೂರು ಮೊದಲ ಸ್ಥಾನವನ್ನು ಪಡೆದಕೊಂಡಿದೆ. ಮಹಿಳೆಯರ ಕೌಶಲ್ಯಾಭಿವೃದ್ಧಿ, ಉದ್ಯೋಗಾವಕಾಶ, ಮೂಲಸೌಕರ್ಯ ಕ್ಷೇತ್ರಗಳಲ್ಲಿ ದೇಶದಲ್ಲಿಯೇ ಉತ್ತಮ ವ್ಯವಸ್ಥೆಯನ್ನು ಬೆಂಗಳೂರು ಹೊಂದಿದೆ ಎಂದು ಅವತಾ‌ರ್ ಗ್ರೂಪ್ ಸಿದ್ಧಪಡಿಸಿರುವ ವರದಿ ಹೇಳಿದೆ.

ಹೌದು ಅವತಾರ್ ಗ್ರೂಪ್‌ ತಯಾರಿಸಿರುವ ಟಾಪ್‌ ಸಿಟೀಸ್‌ ಫಾ‌ರ್ ವುಮೆನ್‌ಇನ್ ಇಂಡಿಯಾದ ಮೂರನೇ ಆವೃತ್ತಿಯಲ್ಲಿ ಬೆಂಗಳೂರಿಗೆ ಅಗ್ರಪಟ್ಟ ದೊರೆತಿದೆ. ಇದರ ನಂತರದಲ್ಲಿ ಚೆನ್ನೈ, ಮುಂಬೈ, ಹೈದರಾಬಾದ್, ಪುಣೆ, ಕೋಲ್ಕತಾ ಮತ್ತು ಅಹಮದಾಬಾದ್ ಸ್ಥಾನ ಪಡೆ ದುಕೊಂಡಿವೆ. ಆದರೆ ಉತ್ತರಭಾರತದ ನಗರಗಳು ಮಹಿಳೆಯರ ಸುರಕ್ಷತೆಯಲ್ಲಿ ಹಿಂದೆ ಉಳಿದಿವೆ ಎಂದು ವರದಿ ಹೇಳಿದೆ.

ಕಳೆದ ವರ್ಷ ಫೆಬ್ರವರಿಯಿಂದ ನವೆಂಬರ್‌ವರೆಗೆ ನಡೆಸಿದ ಅಧ್ಯಯ ನದಲ್ಲಿ ಸಾಮಾಜಿಕ ಸೇರ್ಪಡೆ, ಕೈಗಾರಿಕಾ ಸೇರ್ಪಡೆ ಮತ್ತು ಜನರ ಅನುಭವ ಎಂಬ ಮೂರು ಅಂಶಗಳ ಆಧಾರದ ಮೇಲೆ ಮೌಲ್ಯಮಾಪನ ನಡೆಸಲಾಗಿದೆ. ಇದರಲ್ಲಿ ಬೆಂಗಳೂರು ನಗರವು ಮೂಲ ಭೂತ ಸೌಕರ್ಯ, ಕೌಶಲ್ಯಾಭಿವೃದ್ಧಿ, ಸಾರಿಗೆ ಮತ್ತು ಮಹಿಳಾ ಉದ್ಯೋಗಾ ವಕಾಶಗಳಲ್ಲಿ ಮುಂದಿದೆ. ದಕ್ಷಿಣದ ಬಹುತೇಕ ನಗರಗಳು ಮಹಿಳಾ ಸ್ನೇಹಿ ವಾತಾವರಣ ಹೊಂದಿವೆ. 2023ರಲ್ಲಿ ಚೆನ್ನೈ ಮೊದಲ ಸ್ಥಾನದಲ್ಲಿತ್ತು.

Share. Facebook Twitter LinkedIn WhatsApp Email

Related Posts

ಭೂ ಮಾಲೀಕರೇ ಗಮನಿಸಿ: ನಿಮ್ಮ ಆಸ್ತಿ ಸುರಕ್ಷಿತವಾಗಿರಲು ಈ ಮೂರು ದಾಖಲೆಗಳು ಕಡ್ಡಾಯ.!

13/04/2026 6:15 AM2 Mins Read

ರಾಜ್ಯದ ವಿದ್ಯಾರ್ಥಿಗಳು, ಪೋಷಕರಿಗೆ ಶಾಕ್ : ಎಂಜಿನಿಯರಿಂಗ್ ಕೋರ್ಸ್ ಶುಲ್ಕ ಶೇ. 7.5 ರಷ್ಟು ಹೆಚ್ಚಳ.!

13/04/2026 6:15 AM2 Mins Read

ಬಂಧನವಿಲ್ಲದೆ ರಕ್ತದ ಮಾದರಿ ಸಂಗ್ರಹಿಸುವುದು ಕಾನೂನು ಬಾಹಿರ : ಹೈಕೋರ್ಟ್ ಮಹತ್ವದ ಆದೇಶ

13/04/2026 6:11 AM2 Mins Read
Recent News

Shocking: ಮೂಢನಂಬಿಕೆಗೆ ಬಲಿಯಾದ ಹದಿಹರೆಯದ ಬಾಲಕ: ಹಾವಿನ ಕಡಿತಕ್ಕೊಳಗಾದವನನ್ನು 12 ಗಂಟೆ ಗಂಗಾನದಿಯಲ್ಲಿ ಮುಳುಗಿಸಿದ ತಾಂತ್ರಿಕ!

13/04/2026 6:25 AM

ಬಾಹ್ಯಾಕಾಶ ಕನ್ನಡಿಗಳು ಮತ್ತು ಉಪಗ್ರಹಗಳ ಅಬ್ಬರ: ಮಾನವನ ನಿದ್ರೆ ಹಾಗೂ ಪ್ರಕೃತಿಯ ಮೇಲೆ ಅಪಾಯಕಾರಿ ಪರಿಣಾಮ?

13/04/2026 6:17 AM

ಭೂ ಮಾಲೀಕರೇ ಗಮನಿಸಿ: ನಿಮ್ಮ ಆಸ್ತಿ ಸುರಕ್ಷಿತವಾಗಿರಲು ಈ ಮೂರು ದಾಖಲೆಗಳು ಕಡ್ಡಾಯ.!

13/04/2026 6:15 AM

ರಾಜ್ಯದ ವಿದ್ಯಾರ್ಥಿಗಳು, ಪೋಷಕರಿಗೆ ಶಾಕ್ : ಎಂಜಿನಿಯರಿಂಗ್ ಕೋರ್ಸ್ ಶುಲ್ಕ ಶೇ. 7.5 ರಷ್ಟು ಹೆಚ್ಚಳ.!

13/04/2026 6:15 AM
State News
KARNATAKA

ಭೂ ಮಾಲೀಕರೇ ಗಮನಿಸಿ: ನಿಮ್ಮ ಆಸ್ತಿ ಸುರಕ್ಷಿತವಾಗಿರಲು ಈ ಮೂರು ದಾಖಲೆಗಳು ಕಡ್ಡಾಯ.!

By kannadanewsnow5713/04/2026 6:15 AM KARNATAKA 2 Mins Read

ಭೂಮಿಯ ಮಾಲೀಕತ್ವದ ಹಕ್ಕುಗಳನ್ನು ದೃಢಪಡಿಸಿಕೊಳ್ಳುವುದು ಭೂಮಾಲೀಕರಿಗೆ ಯಾವಾಗಲೂ ಸವಾಲಿನ ವಿಷಯವೇ. ಕಾನೂನು ತಜ್ಞರ ಪ್ರಕಾರ, ಒಂದು ಭೂಮಿ ನಿಮ್ಮದೇ ಎಂದು…

ರಾಜ್ಯದ ವಿದ್ಯಾರ್ಥಿಗಳು, ಪೋಷಕರಿಗೆ ಶಾಕ್ : ಎಂಜಿನಿಯರಿಂಗ್ ಕೋರ್ಸ್ ಶುಲ್ಕ ಶೇ. 7.5 ರಷ್ಟು ಹೆಚ್ಚಳ.!

13/04/2026 6:15 AM

ಬಂಧನವಿಲ್ಲದೆ ರಕ್ತದ ಮಾದರಿ ಸಂಗ್ರಹಿಸುವುದು ಕಾನೂನು ಬಾಹಿರ : ಹೈಕೋರ್ಟ್ ಮಹತ್ವದ ಆದೇಶ

13/04/2026 6:11 AM

BIG NEWS : ಕರ್ನಾಟಕ `SSLC ತೃತೀಯ ಭಾಷೆ ಪರೀಕ್ಷೆಯಲ್ಲಿ ಗ್ರೇಡಿಂಗ್ ವ್ಯವಸ್ಥೆ ಜಾರಿ : ಒಟ್ಟು ಅಂಕ 525ಕ್ಕೆ ಇಳಿಕೆ.!

13/04/2026 6:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.