Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ತಮಿಳುನಾಡಿನಲ್ಲಿ ‘ದಳಪತಿ’ ಅಬ್ಬರ: ಶತಕದ ಗಡಿ ದಾಟಿದ ಟಿವಿಕೆ, ಸ್ಟಾಲಿನ್ ಸರ್ಕಾರಕ್ಕೆ ನಡುಕ!

04/05/2026 9:59 AM

BREAKING : ಶತಕದ ಅಂಚಿನಲ್ಲಿ ದಳಪತಿಯ ‘TVK’ ಪಕ್ಷ : ಸರ್ಕಾರ ರಚನೆಯತ್ತ ನಟ ವಿಜಯ್ ಮುನ್ನಡೆ!

04/05/2026 9:53 AM

ಷೇರು ಮಾರುಕಟ್ಟೆಯಲ್ಲಿ ಸೋಮವಾರದ ಸಂಭ್ರಮ: ಸೆನ್ಸೆಕ್ಸ್ 600 ಪಾಯಿಂಟ್ ಏರಿಕೆ, 24,150 ಗಡಿ ದಾಟಿದ ನಿಫ್ಟಿ!

04/05/2026 9:53 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಶತಕದ ಅಂಚಿನಲ್ಲಿ ದಳಪತಿಯ ‘TVK’ ಪಕ್ಷ : ಸರ್ಕಾರ ರಚನೆಯತ್ತ ನಟ ವಿಜಯ್ ಮುನ್ನಡೆ!
INDIA

BREAKING : ಶತಕದ ಅಂಚಿನಲ್ಲಿ ದಳಪತಿಯ ‘TVK’ ಪಕ್ಷ : ಸರ್ಕಾರ ರಚನೆಯತ್ತ ನಟ ವಿಜಯ್ ಮುನ್ನಡೆ!

By kannadanewsnow0504/05/2026 9:53 AM

ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಆರಂಭವಾಗಿದ್ದು, 823 ಕ್ಷೇತ್ರಗಳ ಅಭ್ಯರ್ಥಿಗಳ ಹಣೆಬರಹ ಇಂದು ಮಧ್ಯಾಹ್ನದ ವೇಳೆಗೆ ಬಹುತೇಕ ಸ್ಪಷ್ಟವಾಗಲಿದೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ 124 ಕ್ಷೇತ್ರಗಳಲ್ಲಿ ಮುನ್ನಡ ಸಾಧಿಸಿದ್ದರೆ, ಟಿಎಂಸಿ 118 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ತಮಿಳುನಾಡು ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಎಐಡಿಎಂಕೆ 42 ಕ್ಷೇತ್ರಗಳಲ್ಲಿ, ಡಿಎಂಕೆ 52 ಕ್ಷೇತ್ರಗಳಲ್ಲಿ, ಟಿವಿಕೆ ಶತಕದ ಅಂಚಿನಲ್ಲಿ ಇದ್ದು ಮುನ್ನಡೆ ಸಾಧಿಸಿದೆ.

ಅಸ್ಸಾಂ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ 69 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.ಕೇರಳ ವಿಧಾನಸಭೆ ಚುನಾವಣೆ ಮತ ಎಣಿಕೆಯಲ್ಲಿ ಯುಡಿಪಿಎಫ್ 71 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮ್ಯಾಜಿಕ್ ನಂಬರ್ ದಾಟಿದೆ.

Share. Facebook Twitter LinkedIn WhatsApp Email

Related Posts

BREAKING : ತಮಿಳುನಾಡಿನಲ್ಲಿ ‘ದಳಪತಿ’ ಅಬ್ಬರ: ಶತಕದ ಗಡಿ ದಾಟಿದ ಟಿವಿಕೆ, ಸ್ಟಾಲಿನ್ ಸರ್ಕಾರಕ್ಕೆ ನಡುಕ!

04/05/2026 9:59 AM2 Mins Read

ಷೇರು ಮಾರುಕಟ್ಟೆಯಲ್ಲಿ ಸೋಮವಾರದ ಸಂಭ್ರಮ: ಸೆನ್ಸೆಕ್ಸ್ 600 ಪಾಯಿಂಟ್ ಏರಿಕೆ, 24,150 ಗಡಿ ದಾಟಿದ ನಿಫ್ಟಿ!

04/05/2026 9:53 AM1 Min Read

BREAKING : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ : TMC 124, BJP 128 ಕ್ಷೇತ್ರಗಳಲ್ಲಿ ಮುನ್ನಡೆ

04/05/2026 9:51 AM1 Min Read
Recent News

BREAKING : ತಮಿಳುನಾಡಿನಲ್ಲಿ ‘ದಳಪತಿ’ ಅಬ್ಬರ: ಶತಕದ ಗಡಿ ದಾಟಿದ ಟಿವಿಕೆ, ಸ್ಟಾಲಿನ್ ಸರ್ಕಾರಕ್ಕೆ ನಡುಕ!

04/05/2026 9:59 AM

BREAKING : ಶತಕದ ಅಂಚಿನಲ್ಲಿ ದಳಪತಿಯ ‘TVK’ ಪಕ್ಷ : ಸರ್ಕಾರ ರಚನೆಯತ್ತ ನಟ ವಿಜಯ್ ಮುನ್ನಡೆ!

04/05/2026 9:53 AM

ಷೇರು ಮಾರುಕಟ್ಟೆಯಲ್ಲಿ ಸೋಮವಾರದ ಸಂಭ್ರಮ: ಸೆನ್ಸೆಕ್ಸ್ 600 ಪಾಯಿಂಟ್ ಏರಿಕೆ, 24,150 ಗಡಿ ದಾಟಿದ ನಿಫ್ಟಿ!

04/05/2026 9:53 AM

BREAKING : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ : TMC 124, BJP 128 ಕ್ಷೇತ್ರಗಳಲ್ಲಿ ಮುನ್ನಡೆ

04/05/2026 9:51 AM
State News
KARNATAKA

BREAKING : ದಾವಣಗೆರೆ ವಿಧಾನಸಭೆ ಉಪಚುನಾವಣೆ ಫಲಿತಾಂಶ : ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪಗೆ ಭಾರೀ ಮುನ್ನಡೆ

By kannadanewsnow5704/05/2026 9:44 AM KARNATAKA 1 Min Read

ಬೆಂಗಳೂರು : ಇಡೀ ರಾಜ್ಯದ ಕುತೂಹಲ ಕೆರಳಿಸಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇಂದು…

BREAKING : ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ಫಲಿತಾಂಶ : ಕಾಂಗ್ರೆಸ್ ನ ಉಮೇಶ್ ಮೇಟಿ 11 ಸಾವಿರ ಮತಗಳ ಭಾರೀ ಮುನ್ನಡೆ

04/05/2026 9:38 AM

BREAKING : ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ಫಲಿತಾಂಶ : ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪ ಮುನ್ನಡೆ

04/05/2026 9:20 AM

BREAKING : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ : TMC 118, ಬಿಜೆಪಿ 124 ಕ್ಷೇತ್ರಗಳಲ್ಲಿ ಮುನ್ನಡೆ

04/05/2026 9:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.