Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗ್ರಾಟ್ಯುಟಿ ಎಂದರೇನು? 10 ವರ್ಷ ಕೆಲಸ ಮಾಡಿದರೆ ನಿಮಗೆಷ್ಟು ಹಣ ಸಿಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ

24/04/2026 7:21 AM

ALERT : `ಫಾಸ್ಟ್ಯಾಗ್’ ಬಳಕೆದಾರರೇ ಎಚ್ಚರ : ನಕಲಿ ವೆಬ್‌ ಸೈಟ್‌ ಗಳ ಬಗ್ಗೆ ಕೇಂದ್ರ ಸರ್ಕಾರದಿಂದ ಬಿಗ್ ಅಲರ್ಟ್

24/04/2026 7:17 AM

​‘ನಾವೆಲ್ಲರೂ ಪರಮೋಚ್ಚ ನಾಯಕನಿಗೆ ನಿಷ್ಠರು’: ಆಂತರಿಕ ಕಲಹದ ಸುದ್ದಿ ತಳ್ಳಿಹಾಕಿದ ಇರಾನ್ ಅಧ್ಯಕ್ಷ; ಟ್ರಂಪ್‌ಗೆ ತಿರುಗೇಟು

24/04/2026 7:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ನೀತಿ ಸಂಹಿತೆ ಮುಗಿದ ತಕ್ಷಣ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ : ಸಚಿವ ಕೆ.ಎಚ್ ಮುನಿಯಪ್ಪ ಹೇಳಿಕೆ
KARNATAKA

BREAKING : ನೀತಿ ಸಂಹಿತೆ ಮುಗಿದ ತಕ್ಷಣ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ : ಸಚಿವ ಕೆ.ಎಚ್ ಮುನಿಯಪ್ಪ ಹೇಳಿಕೆ

By kannadanewsnow0501/04/2026 11:28 AM

ದಾವಣಗೆರೆ : ನೀತಿ ಸಂಹಿತೆ ಮುಗಿದ ತಕ್ಷಣ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಆಗಲಿದೆ.ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, 56 ಸಾವಿರ ಹುದ್ದೆಗಳ ಭರ್ತಿಗೆ ಒಳ ಮೀಸಲಾತಿ ಅನ್ವಯ ಆಗುತ್ತೆ. ಈಗ ಬೇಕಾಗಿರೋದು ರೋಸ್ಟರ್ ಪದ್ಧತಿ 101 ಉಪಜಾತಿಗಳಲ್ಲಿ ಎಬಿಸಿ ಮಾಡಿ ರೋಸ್ಟರ್ ಜಾರಿಗೆ ತರಬೇಕು ಎಂದು ಅವರು ತಿಳಿಸಿದರು.

ಇನ್ನು ಇರಾನ್, ಇಸ್ರೇಲ್ ಯುದ್ಧದ ಪರಿಣಾಮದಿಂದಾಗಿ ಇದೀಗ ದೇಶದಲ್ಲಿ ಹಾಗು ರಾಜ್ಯದಲ್ಲಿ ಸಿಲಿಂಡರ್ ಅಭಾವ ಇದೇ. ಹಾಗಾಗಿ ಜನರು ಗ್ಯಾಸ್ ತೆಗೆದುಕೊಳ್ಳಲು ಎಜೇನ್ಸಿ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಇದೀಗ ರಾಜ್ಯದಲ್ಲಿ ‘LPG’ ಅಭಾವ ಇಲ್ಲ, ಜನರು ಆತಂಕಕ್ಕೆ ಒಳಗಗಬಾರದು ಎಂದು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಗ್ರಾಹಕರು ಅನಗತ್ಯವಾಗಿ ಕ್ಯೂ ನಿಲ್ಲುತ್ತಿದ್ದಾರೆ. ನಮಗೆ ಬೇಕಾದಷ್ಟು LPG ಸಿಲಿಂಡರ್ ಗಳು ಲಭ್ಯವದೆ. ಈ ರೀತಿ ಗೊಂದಲಕ್ಕೆ ಕಾರಣ ಖಾಸಗಿಯವರ ಬಳಿ ಹೋಗುತ್ತಿದ್ದಾರೆ. ಹಾಗಾಗಿ ಕಂಪನಿಗಳ ಜೋತೆ ನಾನು ಮಾತಾಡಿದ್ದೇನೆ. ಸದ್ಯಕ್ಕೆ ಸಮಸ್ಯೆ ಇಲ್ಲ ಎಂದು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.

Share. Facebook Twitter LinkedIn WhatsApp Email

Related Posts

ಗ್ರಾಟ್ಯುಟಿ ಎಂದರೇನು? 10 ವರ್ಷ ಕೆಲಸ ಮಾಡಿದರೆ ನಿಮಗೆಷ್ಟು ಹಣ ಸಿಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ

24/04/2026 7:21 AM2 Mins Read

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲೇ ಮೊಣಕಾಲು, ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ ಲಭ್ಯ

24/04/2026 7:06 AM1 Min Read

BIG NEWS : ರಾಜ್ಯದ `ಗ್ರಾ.ಪಂ.ಚುನಾವಣೆಗೆ’ ಭರ್ಜರಿ ಸಿದ್ಧತೆ : ವಾರ್ಡ್ ಸಂಖ್ಯೆ 94 ಸಾವಿರಕ್ಕೆ ಏರಿಕೆ.!

24/04/2026 7:01 AM2 Mins Read
Recent News

ಗ್ರಾಟ್ಯುಟಿ ಎಂದರೇನು? 10 ವರ್ಷ ಕೆಲಸ ಮಾಡಿದರೆ ನಿಮಗೆಷ್ಟು ಹಣ ಸಿಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ

24/04/2026 7:21 AM

ALERT : `ಫಾಸ್ಟ್ಯಾಗ್’ ಬಳಕೆದಾರರೇ ಎಚ್ಚರ : ನಕಲಿ ವೆಬ್‌ ಸೈಟ್‌ ಗಳ ಬಗ್ಗೆ ಕೇಂದ್ರ ಸರ್ಕಾರದಿಂದ ಬಿಗ್ ಅಲರ್ಟ್

24/04/2026 7:17 AM

​‘ನಾವೆಲ್ಲರೂ ಪರಮೋಚ್ಚ ನಾಯಕನಿಗೆ ನಿಷ್ಠರು’: ಆಂತರಿಕ ಕಲಹದ ಸುದ್ದಿ ತಳ್ಳಿಹಾಕಿದ ಇರಾನ್ ಅಧ್ಯಕ್ಷ; ಟ್ರಂಪ್‌ಗೆ ತಿರುಗೇಟು

24/04/2026 7:17 AM

​ಯುಪಿ ಎಟಿಎಸ್‌ ಭರ್ಜರಿ ಕಾರ್ಯಾಚರಣೆ: ಐಎಸ್‌ಐ ಬೆಂಬಲಿತ ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳ ಜೊತೆ ಸಂಪರ್ಕ ಹೊಂದಿದ್ದ ಇಬ್ಬರ ಬಂಧನ

24/04/2026 7:12 AM
State News
KARNATAKA

ಗ್ರಾಟ್ಯುಟಿ ಎಂದರೇನು? 10 ವರ್ಷ ಕೆಲಸ ಮಾಡಿದರೆ ನಿಮಗೆಷ್ಟು ಹಣ ಸಿಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5724/04/2026 7:21 AM KARNATAKA 2 Mins Read

ನೀವು ಯಾವುದೇ ಖಾಸಗಿ ಅಥವಾ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ ‘ಗ್ರಾಟ್ಯುಟಿ’ ಎಂಬ ಪದವನ್ನು ಕೇಳಿಯೇ ಇರುತ್ತೀರಿ. ಒಬ್ಬ ಉದ್ಯೋಗಿ…

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲೇ ಮೊಣಕಾಲು, ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ ಲಭ್ಯ

24/04/2026 7:06 AM

BIG NEWS : ರಾಜ್ಯದ `ಗ್ರಾ.ಪಂ.ಚುನಾವಣೆಗೆ’ ಭರ್ಜರಿ ಸಿದ್ಧತೆ : ವಾರ್ಡ್ ಸಂಖ್ಯೆ 94 ಸಾವಿರಕ್ಕೆ ಏರಿಕೆ.!

24/04/2026 7:01 AM

ಹವಾಮಾನ ಮುನ್ಸೂಚನೆ: ರೈತರಿಗೆ ಕೃಷಿ ಇಲಾಖೆಯಿಂದ ಪ್ರಮುಖ ಸಲಹೆ

24/04/2026 6:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.