ಕಿಶ್ತ್ವಾರ್ : ಕಿಶ್ತ್ವಾರ್ ಜಿಲ್ಲೆಯ ಮೇಲ್ಭಾಗದಲ್ಲಿ ಅಡಗಿಕೊಂಡಿರುವ ಭಯೋತ್ಪಾದಕರನ್ನ ಪತ್ತೆಹಚ್ಚುವ ಕಾರ್ಯಾಚರಣೆ ಸೋಮವಾರ ಎರಡನೇ ದಿನಕ್ಕೆ ಕಾಲಿದ್ದು, ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪ್ಯಾರಾಟ್ರೂಪರ್ ಒಬ್ಬರು ಹುತಾತ್ಮರಾಗಿದ್ದಾರೆ.
ಛತ್ರೂ ಪಟ್ಟಿಯ ಮಂದ್ರಲ್-ಸಿಂಗ್‌ಪೋರಾ ಬಳಿಯ ಸೊನ್ನಾರ್ ಗ್ರಾಮದಲ್ಲಿ ಭಾನುವಾರ ಕಾರ್ಯಾಚರಣೆಯನ್ನ ಪ್ರಾರಂಭಿಸಲಾಯಿತು. ಇನ್ನು ಇದ್ರಲ್ಲಿ ಎಂಟು ಸೈನಿಕರಿಗೆ ಗಾಯವಾಗಿದೆ. ಮುಖ್ಯವಾಗಿ ಅಡಗಿಕೊಂಡಿದ್ದ ಭಯೋತ್ಪಾದಕರು ಹಠಾತ್ ಗ್ರೆನೇಡ್ ದಾಳಿ ನಡೆಸಿದ್ದಾರೆ.
ವಿಜಿ ರಾಮ್ ಜಿ ಹೆಸರನ್ನು ಉದ್ಯೋಗಖಾತ್ರಿಗೆ ಇರಿಸಲು ಮುಂದಾದ ಕೇಂದ್ರದ ಕ್ರಮ ಖಂಡನೀಯ: ಶಾಸಕ ಗೋಪಾಲಕೃಷ್ಣ ಬೇಳೂರು
Good News ; ಈಗ ಇಂಟರ್ನೆಟ್ ಇಲ್ಲದಿದ್ರೂ ‘UPI’ ಬಳಸ್ಬೋದು! ನಿಮ್ಮ ಫೋನ್’ನಲ್ಲಿ ಈ ಹೊಸ ವೈಶಿಷ್ಟ್ಯ ಹೊಂದಿಸಿ!








