Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಫಿಶ್ ಪ್ರಿಯರೇ ಎಚ್ಚರ : ಮೀನಿನ ಜೊತೆ ಈ ಆಹಾರ ತಿಂದರೆ `ಬಿಳಿ ತೊನ್ನು’ ಗ್ಯಾರಂಟಿ.!

29/04/2026 8:02 AM

ಮಕ್ಕಳಿಗೆ ಆಸ್ತಿ ಹಂಚಿಕೆ ಕುರಿತು ಪೋಷಕರು ಮಾಡಬೇಕಾದ ಮುಖ್ಯ ಕೆಲಸವಿದು.!

29/04/2026 7:50 AM

ಸರ್ಕಾರ ಕಳುಹಿಸಿದ ಬಡ ವಿದ್ಯಾರ್ಥಿಗಳಿಗೆ ಅಡ್ಮಿಷನ್ ನೀಡಲೇಬೇಕು; ಇಲ್ಲವಾದರೆ ಕಠಿಣ ಕ್ರಮ: ಖಾಸಗಿ ಶಾಲೆಗಳಿಗೆ ಸುಪ್ರೀಂ ಕೋರ್ಟ್ ಚಾಟಿ!

29/04/2026 7:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಜನಸಾಮಾನ್ಯರಿಗೆ ಮತ್ತೊಂದು ಶಾಕ್ : `ಪ್ಯಾರಾಸೆಟಮಾಲ್’ ಸೇರಿ 600 ಕ್ಕೂ ಹೆಚ್ಚು ಔಷಧಿಗಳ ಬೆಲೆ ಏರಿಕೆ | Medicines Price hike
INDIA

BREAKING : ಜನಸಾಮಾನ್ಯರಿಗೆ ಮತ್ತೊಂದು ಶಾಕ್ : `ಪ್ಯಾರಾಸೆಟಮಾಲ್’ ಸೇರಿ 600 ಕ್ಕೂ ಹೆಚ್ಚು ಔಷಧಿಗಳ ಬೆಲೆ ಏರಿಕೆ | Medicines Price hike

By kannadanewsnow5701/04/2026 11:11 AM

ನವದೆಹಲಿ: ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ಔಷಧಗಳ ವಾರ್ಷಿಕ ಬೆಲೆ ಪರಿಷ್ಕರಣೆ ಮಾಡಿದ್ದು, ಮುಂದಿನವಾರದಿಂದ ಅಗತ್ಯ ಔಷಧಗಳ ಬೆಲೆಯಲ್ಲಿ ಏರಿಕೆಯಾಗಲಿದೆ.

ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು (NPPA) ಈ ಬಾರಿ ಶೇಕಡಾ 0.6 ರಷ್ಟು ದರ ಹೆಚ್ಚಳಕ್ಕೆ ಅನುಮತಿ ನೀಡಿದೆ. ಸಗಟು ಬೆಲೆ ಸೂಚ್ಯಂಕದಲ್ಲಿನ (WPI) ಬದಲಾವಣೆಗೆ ಅನುಗುಣವಾಗಿ ಈ ಪರಿಷ್ಕರಣೆ ಮಾಡಲಾಗಿದೆ.

ಯಾವೆಲ್ಲಾ ಔಷಧಗಳ ಬೆಲೆ ಏರಿಕೆ?
ಸರ್ಕಾರದ ಈ ನಿರ್ಧಾರದಿಂದಾಗಿ ಅಗತ್ಯ ಔಷಧಗಳ ಪಟ್ಟಿಯಲ್ಲಿರುವ (NLEM) ಸುಮಾರು 600 ಕ್ಕೂ ಹೆಚ್ಚು ಔಷಧಗಳ ಬೆಲೆ ಹೆಚ್ಚಾಗಲಿದೆ. ಇದರಲ್ಲಿ ಮುಖ್ಯವಾಗಿ:

ನೋವು ನಿವಾರಕಗಳು ಮತ್ತು ಆ್ಯಂಟಿಬಯಾಟಿಕ್ಸ್.

ಸೋಂಕು ನಿವಾರಕ ಹಾಗೂ ಮಧುಮೇಹ ನಿರೋಧಕ ಮದ್ದುಗಳು.

ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಗಳು.

ಪ್ಯಾರಾಸೆಟಮಾಲ್, ಅಜಿಥ್ರೋಮೈಸಿನ್ ನಂತಹ ಸಾಮಾನ್ಯ ಆ್ಯಂಟಿಬಯಾಟಿಕ್ಸ್.

ವಿಟಮಿನ್ ಮತ್ತು ಖನಿಜಾಂಶಗಳ ಪೂರಕ ಔಷಧಗಳು.

ಕಳೆದ ವರ್ಷಗಳಿಗೆ ಹೋಲಿಸಿದರೆ ಅಲ್ಪ ಏರಿಕೆ
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದರ ಏರಿಕೆ ಮಿತಿ ಅತ್ಯಲ್ಪವಾಗಿದೆ. 2022ರಲ್ಲಿ ಶೇ. 10 ರಷ್ಟು ಹಾಗೂ 2023ರಲ್ಲಿ ಶೇ. 12 ರಷ್ಟು ಬೆಲೆ ಏರಿಕೆ ಮಾಡಲಾಗಿತ್ತು. ಆದರೆ ಈ ವರ್ಷ ಕೇವಲ ಶೇ. 0.6 ರಷ್ಟು ಮಾತ್ರ ಹೆಚ್ಚಳಕ್ಕೆ ಅವಕಾಶ ನೀಡಲಾಗಿದೆ.

ಔಷಧ ಉದ್ಯಮದ ಅಸಮಾಧಾನ
ಸರ್ಕಾರ ನಿಗದಿಪಡಿಸಿರುವ ಈ ಅತ್ಯಲ್ಪ ಏರಿಕೆಗೆ ಔಷಧ ತಯಾರಿಕಾ ಕಂಪನಿಗಳು ಅಸಮಾಧಾನ ವ್ಯಕ್ತಪಡಿಸಿವೆ. “ಜಾಗತಿಕ ಸಂಘರ್ಷಗಳ ಹಿನ್ನೆಲೆಯಲ್ಲಿ ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿದೆ. ಸಗಟು ಬೆಲೆ ಸೂಚ್ಯಂಕವೂ ಏರಿಕೆಯಾಗುತ್ತಿದೆ. ಇಂತಹ ಸಮಯದಲ್ಲಿ ಶೇ. 0.6 ರಷ್ಟು ಹೆಚ್ಚಳ ಸಾಕಾಗುವುದಿಲ್ಲ,” ಎಂದು ಉದ್ಯಮದ ಪ್ರತಿನಿಧಿಗಳು ವಾದಿಸುತ್ತಿದ್ದಾರೆ.

ತಮ್ಮ ಬೇಡಿಕೆಗಳನ್ನು ಮಂಡಿಸಲು ಮತ್ತು ಹೆಚ್ಚಿನ ಬೆಲೆ ಏರಿಕೆಗೆ ಅನುಮತಿ ಕೋರಲು ಔಷಧ ಕಂಪನಿಗಳು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರದ ಮೊರೆ ಹೋಗಲು ಸಜ್ಜಾಗಿವೆ.

BREAKING: Another shock for the common man: Price hike of over 600 medicines including paracetamol | Medicines Price hike
Share. Facebook Twitter LinkedIn WhatsApp Email

Related Posts

ಸರ್ಕಾರ ಕಳುಹಿಸಿದ ಬಡ ವಿದ್ಯಾರ್ಥಿಗಳಿಗೆ ಅಡ್ಮಿಷನ್ ನೀಡಲೇಬೇಕು; ಇಲ್ಲವಾದರೆ ಕಠಿಣ ಕ್ರಮ: ಖಾಸಗಿ ಶಾಲೆಗಳಿಗೆ ಸುಪ್ರೀಂ ಕೋರ್ಟ್ ಚಾಟಿ!

29/04/2026 7:40 AM1 Min Read

ವಿಮಾನ ಪ್ರಯಾಣಿಕರಿಗೆ ಶಾಕ್: ಇಂಧನ ಕೊರತೆಯಿಂದ ನೂರಾರು ಫ್ಲೈಟ್ಸ್ ರದ್ದು? ಕೇಂದ್ರಕ್ಕೆ ಎಚ್ಚರಿಕೆ ನೀಡಿದ ದೇಶಿ ವಿಮಾನಯಾನ ಸಂಸ್ಥೆಗಳು!

29/04/2026 7:32 AM1 Min Read

ಪಾಕಿಸ್ತಾನದಲ್ಲಿ ಅಡುಗೆ ಅನಿಲಕ್ಕೂ ಹಾಹಾಕಾರ: ಸಿಲಿಂಡರ್ ಇಲ್ಲದೆ ಬಲೂನ್‌ಗಳಲ್ಲಿ ಗ್ಯಾಸ್ ತುಂಬಿಸಿ ಮನೆಗೆ ಕೊಂಡೊಯ್ಯುತ್ತಿರುವ ಜನ!

29/04/2026 7:15 AM1 Min Read
Recent News

ALERT : ಫಿಶ್ ಪ್ರಿಯರೇ ಎಚ್ಚರ : ಮೀನಿನ ಜೊತೆ ಈ ಆಹಾರ ತಿಂದರೆ `ಬಿಳಿ ತೊನ್ನು’ ಗ್ಯಾರಂಟಿ.!

29/04/2026 8:02 AM

ಮಕ್ಕಳಿಗೆ ಆಸ್ತಿ ಹಂಚಿಕೆ ಕುರಿತು ಪೋಷಕರು ಮಾಡಬೇಕಾದ ಮುಖ್ಯ ಕೆಲಸವಿದು.!

29/04/2026 7:50 AM

ಸರ್ಕಾರ ಕಳುಹಿಸಿದ ಬಡ ವಿದ್ಯಾರ್ಥಿಗಳಿಗೆ ಅಡ್ಮಿಷನ್ ನೀಡಲೇಬೇಕು; ಇಲ್ಲವಾದರೆ ಕಠಿಣ ಕ್ರಮ: ಖಾಸಗಿ ಶಾಲೆಗಳಿಗೆ ಸುಪ್ರೀಂ ಕೋರ್ಟ್ ಚಾಟಿ!

29/04/2026 7:40 AM

ರಾಜ್ಯದ ಶಾಲಾ ಶಿಕ್ಷಣ ಇಲಾಖೆ ಬೋಧಕೇತರ ಸಿಬ್ಬಂದಿಗಳ ವರ್ಗಾವಣೆಗೆ ಅಧಿಕೃತ ಮಾರ್ಗಸೂಚಿ ಪ್ರಕಟ

29/04/2026 7:37 AM
State News
KARNATAKA

ALERT : ಫಿಶ್ ಪ್ರಿಯರೇ ಎಚ್ಚರ : ಮೀನಿನ ಜೊತೆ ಈ ಆಹಾರ ತಿಂದರೆ `ಬಿಳಿ ತೊನ್ನು’ ಗ್ಯಾರಂಟಿ.!

By kannadanewsnow5729/04/2026 8:02 AM KARNATAKA 1 Min Read

ಮೀನು ಪ್ರೋಟೀನ್ ಮತ್ತು ಒಮೆಗಾ-3 ಫ್ಯಾಟಿ ಆಸಿಡ್‌ಗಳ ಆಗರ. ಆದರೆ ಆಯುರ್ವೇದ ಮತ್ತು ಆಧುನಿಕ ಆಹಾರ ವಿಜ್ಞಾನದ ಪ್ರಕಾರ, ಕೆಲವು…

ಮಕ್ಕಳಿಗೆ ಆಸ್ತಿ ಹಂಚಿಕೆ ಕುರಿತು ಪೋಷಕರು ಮಾಡಬೇಕಾದ ಮುಖ್ಯ ಕೆಲಸವಿದು.!

29/04/2026 7:50 AM

ರಾಜ್ಯದ ಶಾಲಾ ಶಿಕ್ಷಣ ಇಲಾಖೆ ಬೋಧಕೇತರ ಸಿಬ್ಬಂದಿಗಳ ವರ್ಗಾವಣೆಗೆ ಅಧಿಕೃತ ಮಾರ್ಗಸೂಚಿ ಪ್ರಕಟ

29/04/2026 7:37 AM

ರಾಜ್ಯದ ಶಾಲಾ ಶಿಕ್ಷಕರಿಗೆ ಇನ್ಮುಂದೆ ‘ಕರ್ತವ್ಯ’ ಆಪ್ ಮೂಲಕ ಹಾಜರಾತಿ ಕಡ್ಡಾಯ: ಬಯೋಮೆಟ್ರಿಕ್ ಗೆ ಬ್ರೇಕ್.!

29/04/2026 7:21 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.