Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರು ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ವೇಳೆ ರನ್ ವೇಗೆ ಉಜ್ಜಿದ `ಏರ್ ಇಂಡಿಯಾ’ ವಿಮಾನದ ಹಿಂಭಾಗ : ತಪ್ಪಿದ ಭಾರಿ ಅನಾಹುತ | Air India Flight

BREAKING: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭೀಕರ ವಿಮಾನ ದುರಂತ: ರನ್‌ವೇಗೆ ಅಪ್ಪಳಿಸಿದ ಏರ್ ಇಂಡಿಯಾ ಹಿಂಭಾಗ ಹಾನಿ!

BREAKING: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ 16 ವರ್ಷದ ಬಾಲಕಿ ರಕ್ಷಣೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ‘ಸಂತ’ ಬಂಧನ, ‘ಇಸ್ಕಾನ್’ ಕೇಂದ್ರ ಧ್ವಂಸ
INDIA

BREAKING : ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ‘ಸಂತ’ ಬಂಧನ, ‘ಇಸ್ಕಾನ್’ ಕೇಂದ್ರ ಧ್ವಂಸ

By ಅವಿನಾಶ್‌ ಆರ್‌ ಭೀಮಸಂದ್ರ

ಢಾಕಾ : ಅಲ್ಪಸಂಖ್ಯಾತ ಸಮುದಾಯದ ಮೇಲೆ ಸರಣಿ ದಾಳಿಗಳ ಮಧ್ಯೆ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಸಂತನನ್ನ ಬಂಧಿಸಲಾಗಿದೆ ಮತ್ತು ಇಸ್ಕಾನ್ ಕೇಂದ್ರವನ್ನ ಧ್ವಂಸಗೊಳಿಸಲಾಗಿದೆ ಎಂದು ಇಸ್ಕಾನ್ ಕೋಲ್ಕತಾ ವಕ್ತಾರ ರಾಧಾರಾಮನ್ ದಾಸ್ ಹೇಳಿದ್ದಾರೆ.

ದೇಶದ್ರೋಹದ ಆರೋಪದ ಮೇಲೆ ಈ ವಾರದ ಆರಂಭದಲ್ಲಿ ಮತ್ತೊಬ್ಬ ಸಂತ ಚಿನ್ಮಯ್ ಕೃಷ್ಣ ದಾಸ್ ಅವರನ್ನ ಬಂಧಿಸಿದ ನಂತರ ಬಾಂಗ್ಲಾದೇಶದಾದ್ಯಂತ ಹಿಂದೂಗಳು ವ್ಯಾಪಕ ಪ್ರತಿಭಟನೆ ನಡೆಸಿದ ಮಧ್ಯೆ ಈ ಬೆಳವಣಿಗೆ ನಡೆದಿದೆ.

“ಅವರು ಭಯೋತ್ಪಾದಕನಂತೆ ಕಾಣುತ್ತಿದ್ದಾರೆಯೇ.? ಮುಗ್ಧ ಇಸ್ಕಾನ್ ಸಂತರ ಬಂಧನವು ತೀವ್ರ ಆಘಾತಕಾರಿ ಮತ್ತು ಆತಂಕಕಾರಿಯಾಗಿದೆ” ಎಂದು ರಾಧಾರಾಮನ್ ದಾಸ್ ಟ್ವೀಟ್ ಮಾಡಿದ್ದಾರೆ. ಇನ್ನು ಭೈರಬ್’ನ ಇಸ್ಕಾನ್ ಕೇಂದ್ರವನ್ನು ಧ್ವಂಸಗೊಳಿಸುವ ವೀಡಿಯೊವನ್ನು ಅವರು ಪೋಸ್ಟ್ ಮಾಡಿದ್ದಾರೆ.

BREAKING : 2034ರ ‘ಫಿಫಾ ವಿಶ್ವಕಪ್’ಗೆ ‘ಸೌದಿ ಅರೇಬಿಯಾ’ ಆತಿಥ್ಯ |FIFA World Cup

ವಿಜಿಕಿ ನ್ಯೂಸ್ ಸ್ಕೋರ್: ‘ರಿಲಯನ್ಸ್‌’ಗೆ ಅಗ್ರ ಸ್ಥಾನ

ಬೈಕ್ ಪ್ರಿಯರಿಗೆ ಬಿಗ್ ಶಾಕ್ ; ಜ.1ರಿಂದ ‘ BMW ಬೈಕ್’ ಬೆಲೆ ಹೆಚ್ಚಳ

'ಇಸ್ಕಾನ್' ಕೇಂದ್ರ ಧ್ವಂಸ BREAKING : ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ 'ಸಂತ' ಬಂಧನ BREAKING: Another Hindu 'saint' arrested in Bangladesh ISKCON centre vandalised
Share. Facebook Twitter LinkedIn WhatsApp Email

Related Posts

BIG NEWS : ಮೊಬೈಲ್ `EMI’ ಕಟ್ಟದಿದ್ದರೆ ಫೋನ್ ಲಾಕ್? RBI ಹೊಸ ಪ್ರಸ್ತಾಪ| Mobile EMI

2 Mins Read

ಕಾಕ್ರೋಚ್‌ ಜನತಾ ಪಾರ್ಟಿ ಎಕ್ಸ್‌ ಖಾತೆಗೆ ಭಾರತದಲ್ಲಿ ನಿರ್ಬಂಧ: ಯಾರಿದು ಅಭಿಜಿತ್ ದಿಪ್ಕೆ? ಇಲ್ಲಿದೆ ಮಾಹಿತಿ | Cockroach Janata Party

2 Mins Read

ವೈದ್ಯರ ಘೋರ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ: ಎಡ ಕಿಡ್ನಿ ಬದಲು ಬಲ ಕಿಡ್ನಿ ತೆರವು; 2 ಕೋಟಿ ರೂ. ಭಾರಿ ಪರಿಹಾರ ಘೋಷಿಸಿದ ಕೋರ್ಟ್.!

2 Mins Read
Recent News

BREAKING : ಬೆಂಗಳೂರು ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ವೇಳೆ ರನ್ ವೇಗೆ ಉಜ್ಜಿದ `ಏರ್ ಇಂಡಿಯಾ’ ವಿಮಾನದ ಹಿಂಭಾಗ : ತಪ್ಪಿದ ಭಾರಿ ಅನಾಹುತ | Air India Flight

BREAKING: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭೀಕರ ವಿಮಾನ ದುರಂತ: ರನ್‌ವೇಗೆ ಅಪ್ಪಳಿಸಿದ ಏರ್ ಇಂಡಿಯಾ ಹಿಂಭಾಗ ಹಾನಿ!

BREAKING: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ 16 ವರ್ಷದ ಬಾಲಕಿ ರಕ್ಷಣೆ

BIG NEWS : ಮೊಬೈಲ್ `EMI’ ಕಟ್ಟದಿದ್ದರೆ ಫೋನ್ ಲಾಕ್? RBI ಹೊಸ ಪ್ರಸ್ತಾಪ| Mobile EMI

State News
KARNATAKA

BREAKING : ಬೆಂಗಳೂರು ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ವೇಳೆ ರನ್ ವೇಗೆ ಉಜ್ಜಿದ `ಏರ್ ಇಂಡಿಯಾ’ ವಿಮಾನದ ಹಿಂಭಾಗ : ತಪ್ಪಿದ ಭಾರಿ ಅನಾಹುತ | Air India Flight

By kannadanewsnow57 KARNATAKA 1 Min Read

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ…

BREAKING: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭೀಕರ ವಿಮಾನ ದುರಂತ: ರನ್‌ವೇಗೆ ಅಪ್ಪಳಿಸಿದ ಏರ್ ಇಂಡಿಯಾ ಹಿಂಭಾಗ ಹಾನಿ!

BREAKING: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ 16 ವರ್ಷದ ಬಾಲಕಿ ರಕ್ಷಣೆ

ಸಾಗರದ ASP ಡಾ.ಬೆನಕ ಪ್ರಸಾದ್ ವರ್ಗಾವಣೆ: ಶಿವಮೊಗ್ಗ (ಎ) ಉಪವಿಭಾಗದ ನೂತನ ಎಎಸ್ಪಿಯಾಗಿ ನೇಮಕ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.