ಬೆಂಗಳೂರು : ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಬೆಟ್ಟಿಂಗ್ ಮತ್ತು ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಸಿ ವೀರೇಂದ್ರ ಪಪ್ಪಿ ಸಹಚರರ ವಿರುದ್ಧ ED ಇಂದ ಇದೀಗ ಹೆಚ್ಚುವರಿ ದೂರು ಸಲ್ಲಿಸಲಾಗಿದೆ. ಚಿತ್ರದುರ್ಗ ಶಾಸಕ ಕೆಎಸಿ ವೀರೇಂದ್ರ ಪಪ್ಪಿ ಜೊತೆ ಅಕ್ರಮದಲ್ಲಿ ಶಾಮೀಲು ಆಗಿರುವ ಆರೋಪ ಕೇಳಿ ಬಂದಿದ್ದು, ಅಕ್ರಮದಲ್ಲಿ ಶಾಮಿಲು ಆದ ಆರೋಪದ ಅಡೆ ಇಡೀ ಹೆಚ್ಚುವರಿ ದೂರು ಸಲ್ಲಿಸಲಾಗಿದೆ.
ಫೋನ್ ಪೈಸಾ ಪೇಮೆಂಟ್ ಸಲ್ಯೂಷನ್ ಪ್ರೈವೇಟ್, ಲಿಮಿಟೆಡ್ ಲಾಜಿಕ್ ಫೋರರ್ಜ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್, ಪೃಥ್ವಿ ಎನ್ ರಾಜ್, ಕೆ.ಸಿ ತಿಪ್ಪೇಸ್ವಾಮಿ ಮತ್ತಿತರರ ವಿರುದ್ಧ ಇಡೀ ದೂರು ಸಲ್ಲಿಸಿದೆ. ಕಿಂಗ್ 567, ಪ್ಲೇ 567, ಪ್ಲೇವಿನ್ 567 ಬೆಟ್ಟಿಂಗ್ ತಾಣಗಳ ಮೂಲಕ ಹೂಡಿಕೆ ಮಾಡಿದ್ದರು. ವ್ಯವಸ್ಥಿತವಾಗಿ ವಂಚನೆ ಮಾಡಿರುವ ಆರೋಪದ ಅಡಿ ದೂರು ದಾಖಲಾಗಿದೆ.
2025 ಆಗಸ್ಟ್ ರಲ್ಲಿ ವೀರೇಂದ್ರ ಪಪ್ಪಿ ಮನೆ ಸೇರಿ ಹಲವಡೆ ಇಡಿ ದಾಳಿ ಮಾಡಿತ್ತು.ಈ ವೇಳೆ ಕೋಟ್ಯಂತರ ನಗದು ಚಿನ್ನದ ಬಿಸ್ಕತ್ತು ಮತ್ತು ಐಷಾರಾಮಿ ಕಾರು ಜಪ್ತಿಯಾಗಿತ್ತು.ಗ್ಯಾಂಗ್ಟಕ್ ನಲ್ಲಿ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದರು.177.30 ಕೋಟಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿ, ಹಾಕಿಕೊಂಡಿತ್ತು.








