Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಕೇಂದ್ರ ಸರ್ಕಾರದಿಂದ ಆಮದು ಸುಂಕ ಹೆಚ್ಚಳದ ಬೆನ್ನಲ್ಲೇ ಚಿನ್ನ, ಬೆಳ್ಳಿ ಬೆಲೆಗಳು ಶೇ 6 ರಷ್ಟು ಏರಿಕೆ | Gold-silver prices rise

ಆಭರಣ ಪ್ರೀಯರಿಗೆ ಬಿಗ್ ಶಾಕ್ : ಆಮದು ಸುಂಕ ಏರಿಕೆಯಾದ ಬೆನ್ನಲ್ಲೇ, ಚಿನ್ನ, ಬೆಳ್ಳಿ ದರದಲ್ಲಿ ದಿಢೀರ್ ಏರಿಕೆ | Gold Price

ALERT : ಗೇಮಿಂಗ್ ಪ್ರಿಯರೇ ಎಚ್ಚರ : 7000mAh ಬ್ಯಾಟರಿ ಫೋನ್‌ಗಳ ಅಸಲಿ ಸತ್ಯ ಬಹಿರಂಗ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ನಟ ದರ್ಶನ್ ಗೆ ಸದ್ಯಕ್ಕಿಲ್ಲ ಆಪರೇಷನ್ : ಬೆನ್ನು ನೋವಿಗೆ ವರ್ಕ್ ಆಯ್ತು `ಎಪಿಡೂರಲ್ ಇಂಜಕ್ಷನ್’.!
KARNATAKA

BREAKING : ನಟ ದರ್ಶನ್ ಗೆ ಸದ್ಯಕ್ಕಿಲ್ಲ ಆಪರೇಷನ್ : ಬೆನ್ನು ನೋವಿಗೆ ವರ್ಕ್ ಆಯ್ತು `ಎಪಿಡೂರಲ್ ಇಂಜಕ್ಷನ್’.!

By kannadanewsnow57

ಬೆಂಗಳೂರು : ಬೆನ್ನು ನೋವಿನಿಂದ ಬಳಲುತ್ತಿದ್ದ ನಟ ದರ್ಶನ್ ಗೆ ಸದ್ಯಕ್ಕೆ ಆಪರೇಷನ್ ಮಾಡಲಾಗುವುದಿಲ್ಲ. ಅವರಿಗೆ ಕೊಟ್ಟ ಎಪಿಡೂರಲ್ ಇಂಜಕ್ಷನ್ ವರ್ಕ್ ಆಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ದರ್ಶನ್ ಅವರಿಗೆ ಸರ್ಜರಿ ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು. ಆದರೆ ಕಳೆದ ವಾರ ಕೊಟ್ಟ ಎಪಿಡೂರಲ್ ಇಂಜಕ್ಷನ್ ವರ್ಕ್ ಆಗಿದ್ದು, ದರ್ಶನ್ ಬೆನ್ನು ನೋವಿನಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಸದ್ಯಕ್ಕೆ ಬೆನ್ನು ನೋವಿನ ಆಪರೇಷನ್ ಬೇಡ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ಬೆನ್ನು ನೋವಿನ ಹಿನ್ನೆಲೆಯಲ್ಲಿ ನಟ ದರ್ಶನ್ ಗೆ ಈಗಾಗಲೇ ಹಲವು ಟೆಸ್ಟ್ ಗಳನ್ನು ನಡೆಸಲಾಗಿದ್ದು, ಬೆನ್ನು ನೋವಿಗೆ ಆಪರೇಷನ್ ಮಾಡಲೇಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ ಇದೀಗ ನಟ ದರ್ಶನ್ ಇಂಜಕ್ಷನ್ ನೀಡಿದ್ದು, ವರ್ಕ್ ಆಗಿದೆ ಹೀಗಾಗಿ ಸದ್ಯಕ್ಕೆ ಆಪರೇಷನ್ ಮಾಡದಿರಲು ವೈದ್ಯರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

BREAKING : ನಟ ದರ್ಶನ್ ಗೆ ಸದ್ಯಕ್ಕಿಲ್ಲ ಮನೆ ಊಟದ ಭಾಗ್ಯ : ಸೆ. 5 ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್! BREAKING: Actor Darshan not to undergo surgery for now: 'Epidural injection' works for back pain
Share. Facebook Twitter LinkedIn WhatsApp Email

Related Posts

BREAKING : ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಗೆ ಘೇರಾವ್ ಹಾಕಿದ ಪ್ರಕರಣ : 11 ಜನರ ವಿರುದ್ಧ ‘FIR’ ದಾಖಲು!

1 Min Read

SHOCKING : ವಿಜಯಪುರದಲ್ಲಿ ಕ್ರಿಕೆಟ್ ಪಂದ್ಯ ಗೆದ್ದ ಸಂಭ್ರಮದಲ್ಲಿ, ಏಕಾಏಕಿ ಕುಸಿರು ಬಿದ್ದು ಪ.ಪಂ ಸದಸ್ಯ ಸಾವು!

1 Min Read

ವಾಹನಗಳ ದಂಡಿನೊಂದಿಗೆ ರೋಡ್ ಶೋನಲ್ಲಿ ಭಾಗವಹಿಸುವ ಮೋದಿ ಮೂರ್ಖರ? ಅಧಿಕಾರ ಕೊಟ್ಟ ಜನ ಮೂರ್ಖರ? : ನಟ ಕಿಶೋರ್ ಕಿಡಿ

1 Min Read
Recent News

BREAKING : ಕೇಂದ್ರ ಸರ್ಕಾರದಿಂದ ಆಮದು ಸುಂಕ ಹೆಚ್ಚಳದ ಬೆನ್ನಲ್ಲೇ ಚಿನ್ನ, ಬೆಳ್ಳಿ ಬೆಲೆಗಳು ಶೇ 6 ರಷ್ಟು ಏರಿಕೆ | Gold-silver prices rise

ಆಭರಣ ಪ್ರೀಯರಿಗೆ ಬಿಗ್ ಶಾಕ್ : ಆಮದು ಸುಂಕ ಏರಿಕೆಯಾದ ಬೆನ್ನಲ್ಲೇ, ಚಿನ್ನ, ಬೆಳ್ಳಿ ದರದಲ್ಲಿ ದಿಢೀರ್ ಏರಿಕೆ | Gold Price

ALERT : ಗೇಮಿಂಗ್ ಪ್ರಿಯರೇ ಎಚ್ಚರ : 7000mAh ಬ್ಯಾಟರಿ ಫೋನ್‌ಗಳ ಅಸಲಿ ಸತ್ಯ ಬಹಿರಂಗ.!

BREAKING : ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಗೆ ಘೇರಾವ್ ಹಾಕಿದ ಪ್ರಕರಣ : 11 ಜನರ ವಿರುದ್ಧ ‘FIR’ ದಾಖಲು!

State News
KARNATAKA

BREAKING : ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಗೆ ಘೇರಾವ್ ಹಾಕಿದ ಪ್ರಕರಣ : 11 ಜನರ ವಿರುದ್ಧ ‘FIR’ ದಾಖಲು!

By ಸುರೇಶ್‌ KARNATAKA 1 Min Read

ಮಂಗಳೂರು: ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಘೆರಾವ್ ಹಾಕಿದ ಘಟನೆಗೆ ಸಂಬಂಧಿಸಿದಂತೆ ಇದೀಗ ಒಟ್ಟು 11 ಜನರ…

SHOCKING : ವಿಜಯಪುರದಲ್ಲಿ ಕ್ರಿಕೆಟ್ ಪಂದ್ಯ ಗೆದ್ದ ಸಂಭ್ರಮದಲ್ಲಿ, ಏಕಾಏಕಿ ಕುಸಿರು ಬಿದ್ದು ಪ.ಪಂ ಸದಸ್ಯ ಸಾವು!

ವಾಹನಗಳ ದಂಡಿನೊಂದಿಗೆ ರೋಡ್ ಶೋನಲ್ಲಿ ಭಾಗವಹಿಸುವ ಮೋದಿ ಮೂರ್ಖರ? ಅಧಿಕಾರ ಕೊಟ್ಟ ಜನ ಮೂರ್ಖರ? : ನಟ ಕಿಶೋರ್ ಕಿಡಿ

BIG NEWS : ಬೆಳಗಾವಿಯಲ್ಲಿ ಘೋರ ಘಟನೆ : ಹುಟ್ಟುಹಬ್ಬದ ದಿನವೇ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿನಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.