Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಹಿಳೆಯರೇ ಗಮನಿಸಿ : ಅಡುಗೆಗೆ ಯಾವ `ಎಣ್ಣೆ’ ಉತ್ತಮ? ಯಾವುದು ಕೆಟ್ಟದು? ಇಲ್ಲಿದೆ ಸಂಪೂರ್ಣ ಮಾಹಿತಿ

04/02/2026 10:17 AM

ಅನೈತಿಕ ಸಂಬಂಧದ ಗಲಾಟೆಯಲ್ಲಿ ಓರ್ವನ ಹತ್ಯೆ ಕೇಸ್ : ಜ್ಯೋತಿಷಿ ಕಮಲಾಕರ್ ಭಟ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ

04/02/2026 10:15 AM

BREAKING: ಫೆಬ್ರವರಿ 7ರಂದು ಓಲಾ, ಉಬರ್, ರ‍್ಯಾಪಿಡೋ ಬಂದ್: ದೇಶಾದ್ಯಂತ ಸಾರಿಗೆ ವ್ಯತ್ಯಯ ಸಾಧ್ಯತೆ!

04/02/2026 10:09 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » `BMTC’ ನೌಕರರು, ಅಧಿಕಾರಿಗಳ ಗಮನಕ್ಕೆ : ಇನ್ಮುಂದೆ ಆನ್ ಲೈನ್ ನಲ್ಲೇ `ಭವಿಷ್ಯ ನಿಧಿ, ಐಚ್ಚಿಕ ಭವಿಷ್ಯ ನಿಧಿ ಚೀಟಿ’ಗಳನ್ನು ವೀಕ್ಷಿಸಬಹುದು!
KARNATAKA

`BMTC’ ನೌಕರರು, ಅಧಿಕಾರಿಗಳ ಗಮನಕ್ಕೆ : ಇನ್ಮುಂದೆ ಆನ್ ಲೈನ್ ನಲ್ಲೇ `ಭವಿಷ್ಯ ನಿಧಿ, ಐಚ್ಚಿಕ ಭವಿಷ್ಯ ನಿಧಿ ಚೀಟಿ’ಗಳನ್ನು ವೀಕ್ಷಿಸಬಹುದು!

By kannadanewsnow5730/08/2024 1:02 PM

ಬೆಂಗಳೂರು : ಬಿಎಂಟಿಸಿ ಸಂಸ್ಥೆಯಲ್ಲಿನ ನೌಕರರ/ಅಧಿಕಾರಿಗಳ 2023-2024ನೇ ಸಾಲಿನ ಭವಿಷ್ಯ ನಿಧಿ ಹಾಗೂ ಐಚ್ಚಿಕ ಭವಿಷ್ಯ ನಿಧಿ ಚೀಟಿಗಳನ್ನು ಅಂತರ್ಜಾಲದಲ್ಲಿ ವೀಕ್ಷಿಸುವ ಸೌಲಭ್ಯವನ್ನು ಇಂದು ಸಚಿವ ರಾಮಲಿಂಗ ರೆಡ್ಡಿ ಅನಾವರಣಗೊಳಿಸಿದ್ದಾರೆ.

ಮೆಟ್ರೊ ಫೀಡರ್‌ ಕ್ಯೂಆರ್ ಸ್ಕ್ಯಾನರ್ ಅತ್ಯಂತ ಸುಲಭವಾಗಿ ಮೆಟ್ರೊ ಫೀಡರ್ ಗಳ ಸೇವೆಗಳ ಮಾಹಿತಿಯನ್ನು ಪಡೆಯುವ ಅನುಕೂಲತೆಯನ್ನು ಹೆಚ್ಚಿಸುವಲ್ಲಿ ಉತ್ತಮ ಹೆಜ್ಜೆಯಾಗಿದೆ. ಮೆಟ್ರೊ ಫೀಡರ್ QR ಕೋಡ್ಗಳ ಬಳಕೆಯೊಂದಿಗೆ, ಸಾರ್ವಜನಿಕ ಪ್ರಯಾಣಿಕರಿಗೆ ಮೆಟ್ರೊ ನಿಲ್ದಾಣವಾರು ಆಚರಣೆಯಾಗುವ ಮೆಟ್ರೊ ಫೀಡರ್ಗಳ ಸೇವೆಗಳ ವೇಳಾಪಟ್ಟಿ, ಮಾರ್ಗ, ಬಸ್ಸುಗಳ ನೈಜ-ಸಮಯ (Live tracking) ಮಾಹಿತಿ ದೊರೆಯುತ್ತದೆ.

ಈ ವೈಶಿಷ್ಟ್ಯದಿಂದ ಬಳಕೆದಾರರು ಪ್ರಯಾಣವನ್ನು ಪರಿಣಾಮಕಾರಿಯಾಗಿ ಯೋಜಿಸಿಕೊಂಡು, ತಡೆರಹಿತ ಮತ್ತು ಆರಾಮದಾಯಕವಾಗಿ ತಮ್ಮ ಪ್ರಯಾಣದ ಅನುಭವವನ್ನು ಪಡೆಯಬಹುದಾಗಿರುತ್ತದೆ ಎಂದು ತಿಳಿದ್ದಾರೆ.

ಗಣಕ ಇಲಾಖೆಯ ಸಹಯೋಗದೊಂದಿಗೆ ತಂತ್ರಙ್ಞಾನವನ್ನು ಬಳಸಿ ಭವಿಷ್ಯನಿಧಿಯ ಚೀಟಿಗಳನ್ನು ಸಂಸ್ಥೆಯಿಂದ ಅಭಿವೃದ್ಧಿಪಡಿಸಿರುವ ಸಿಬ್ಬಂದಿ ನಿರ್ವಹಣಾ ವ್ಯವಸ್ಥೆ (Employee Management System) ಮುಖಾಂತರ 2022-2023ನೇ ಸಾಲಿನಿಂದ ಪ್ರಾಯೋಗಿಕವಾಗಿ ಆಂತರಿಕವಾಗಿಯೇ ಪತ್ರಿ ನೌಕರನು ತನ್ನ ಮೊಬೈಲ್‌ ನಲ್ಲಿಯೇ ಆತನ ಪಿ.ಎಫ್‌ ಸಂಖ್ಯೆಯನ್ನು ನಮೂದಿಸಿ ತಮ್ಮ ಖಾತೆಯಲ್ಲಿರುವ ಪಿ.ಎಫ್‌, ವಿ.ಪಿ.ಎಫ್‌, ಬಡ್ಡಿ ಮೊತ್ತ ಮತ್ತು ಮುಂಗಡಗಳ ವಿವರಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸಂದಭರ್ದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಮಚಂದ್ರನ್.ಆರ್‌, ಭಾ.ಆ.ಸೇ, ಶ್ರೀಮತಿ ಶಿಲ್ಪಾ.ಎಂ, ಭಾ.ಆ.ಸೇ, ಶ್ರೀಮತಿ ಮಂಜುಶ್ರೀ .ಆರ್‌, ಮುಖ್ಯ ಲೆಕ್ಕಾಧಿಕಾರಿ, ಶ್ರೀ ಸದಾನಂದ.ಕೆ.ಜಿ, ಮುಖ್ಯ ಗಣಕ ವ್ಯವಸ್ಥಾಪಕರು, ಮತ್ತು ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

BMTC employees officials will now be able to view 'Provident Fund Optional Provident Fund Voicts' online! `BMTC' ನೌಕರರು ಅಧಿಕಾರಿಗಳ ಗಮನಕ್ಕೆ : ಇನ್ಮುಂದೆ ಆನ್ ಲೈನ್ ನಲ್ಲೇ `ಭವಿಷ್ಯ ನಿಧಿ ಐಚ್ಚಿಕ ಭವಿಷ್ಯ ನಿಧಿ ಚೀಟಿ'ಗಳನ್ನು ವೀಕ್ಷಿಸಬಹುದು!
Share. Facebook Twitter LinkedIn WhatsApp Email

Related Posts

ಮಹಿಳೆಯರೇ ಗಮನಿಸಿ : ಅಡುಗೆಗೆ ಯಾವ `ಎಣ್ಣೆ’ ಉತ್ತಮ? ಯಾವುದು ಕೆಟ್ಟದು? ಇಲ್ಲಿದೆ ಸಂಪೂರ್ಣ ಮಾಹಿತಿ

04/02/2026 10:17 AM2 Mins Read

ಅನೈತಿಕ ಸಂಬಂಧದ ಗಲಾಟೆಯಲ್ಲಿ ಓರ್ವನ ಹತ್ಯೆ ಕೇಸ್ : ಜ್ಯೋತಿಷಿ ಕಮಲಾಕರ್ ಭಟ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ

04/02/2026 10:15 AM2 Mins Read

SHOCKING : ಕೋಣೆಗೆ ಕರೆದು ವಿದ್ಯಾರ್ಥಿನಿಯರಿಗೆ ‘ಲೈಂಗಿಕ ಕಿರುಕುಳ’ : ಖಾಸಗಿ ಶಾಲಾ ಶಿಕ್ಷಕನ ವಿರುದ್ಧ ‘ಪೋಸ್ಕೊ’ ಕೇಸ್ ದಾಖಲು!

04/02/2026 10:05 AM1 Min Read
Recent News

ಮಹಿಳೆಯರೇ ಗಮನಿಸಿ : ಅಡುಗೆಗೆ ಯಾವ `ಎಣ್ಣೆ’ ಉತ್ತಮ? ಯಾವುದು ಕೆಟ್ಟದು? ಇಲ್ಲಿದೆ ಸಂಪೂರ್ಣ ಮಾಹಿತಿ

04/02/2026 10:17 AM

ಅನೈತಿಕ ಸಂಬಂಧದ ಗಲಾಟೆಯಲ್ಲಿ ಓರ್ವನ ಹತ್ಯೆ ಕೇಸ್ : ಜ್ಯೋತಿಷಿ ಕಮಲಾಕರ್ ಭಟ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ

04/02/2026 10:15 AM

BREAKING: ಫೆಬ್ರವರಿ 7ರಂದು ಓಲಾ, ಉಬರ್, ರ‍್ಯಾಪಿಡೋ ಬಂದ್: ದೇಶಾದ್ಯಂತ ಸಾರಿಗೆ ವ್ಯತ್ಯಯ ಸಾಧ್ಯತೆ!

04/02/2026 10:09 AM

ವಿಶ್ವಾದ್ಯಂತ ಲಭ್ಯವಾಗಲಿದೆ `UPI’ : ಇನ್ನು ವಿದೇಶಗಳಲ್ಲಿಯೂ ಪಾವತಿ ಮತ್ತಷ್ಟು ಸುಲಭ.!

04/02/2026 10:06 AM
State News
KARNATAKA

ಮಹಿಳೆಯರೇ ಗಮನಿಸಿ : ಅಡುಗೆಗೆ ಯಾವ `ಎಣ್ಣೆ’ ಉತ್ತಮ? ಯಾವುದು ಕೆಟ್ಟದು? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5704/02/2026 10:17 AM KARNATAKA 2 Mins Read

ತರಕಾರಿ, ಪರಾಟ ಅಥವಾ ಇನ್ನಾವುದೇ ಖಾದ್ಯವನ್ನು ಬೇಯಿಸುವಾಗ ಅಡುಗೆ ಎಣ್ಣೆಯೇ ಮೊದಲ ಆಯ್ಕೆ. ಆದರೆ ನೀವು ಕುರುಡಾಗಿ ಸೂಪರ್ ಮಾರ್ಕೆಟ್ನಿಂದ…

ಅನೈತಿಕ ಸಂಬಂಧದ ಗಲಾಟೆಯಲ್ಲಿ ಓರ್ವನ ಹತ್ಯೆ ಕೇಸ್ : ಜ್ಯೋತಿಷಿ ಕಮಲಾಕರ್ ಭಟ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ

04/02/2026 10:15 AM

SHOCKING : ಕೋಣೆಗೆ ಕರೆದು ವಿದ್ಯಾರ್ಥಿನಿಯರಿಗೆ ‘ಲೈಂಗಿಕ ಕಿರುಕುಳ’ : ಖಾಸಗಿ ಶಾಲಾ ಶಿಕ್ಷಕನ ವಿರುದ್ಧ ‘ಪೋಸ್ಕೊ’ ಕೇಸ್ ದಾಖಲು!

04/02/2026 10:05 AM

BIG NEWS : `ಪಿತ್ರಾರ್ಜಿತ ಆಸ್ತಿ’ ಪಡೆಯಲು `ವಂಶವೃಕ್ಷ’ದ ಜೊತೆಗೆ ಈ 5 ಪ್ರಮುಖ ದಾಖಲೆಗಳು ಕಡ್ಡಾಯ.!

04/02/2026 9:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.