`BMTC’ ನೌಕರರು, ಅಧಿಕಾರಿಗಳ ಗಮನಕ್ಕೆ : ಇನ್ಮುಂದೆ ಆನ್ ಲೈನ್ ನಲ್ಲೇ `ಭವಿಷ್ಯ ನಿಧಿ, ಐಚ್ಚಿಕ ಭವಿಷ್ಯ ನಿಧಿ ಚೀಟಿ’ಗಳನ್ನು ವೀಕ್ಷಿಸಬಹುದು!By kannadanewsnow57 KARNATAKA 1 Min Read ಬೆಂಗಳೂರು : ಬಿಎಂಟಿಸಿ ಸಂಸ್ಥೆಯಲ್ಲಿನ ನೌಕರರ/ಅಧಿಕಾರಿಗಳ 2023-2024ನೇ ಸಾಲಿನ ಭವಿಷ್ಯ ನಿಧಿ ಹಾಗೂ ಐಚ್ಚಿಕ ಭವಿಷ್ಯ ನಿಧಿ ಚೀಟಿಗಳನ್ನು ಅಂತರ್ಜಾಲದಲ್ಲಿ ವೀಕ್ಷಿಸುವ ಸೌಲಭ್ಯವನ್ನು ಇಂದು ಸಚಿವ ರಾಮಲಿಂಗ…