Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಲ್ಲಿ 27 ಸರ್ಕಾರಿ ಗೋದಾಮುಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ : ಅಧಿಕಾರಿಗಳು ಕಕ್ಕಾಬಿಕ್ಕಿ!

ಸಲೈನ್ ನಲ್ಲಿ ಹುಳುವಿಗೆ ಹೊಡೆಯುವ ಔಷಧಿ ಹಾಕಿ ಗಂಡನ್ನ ಕೊಂದ್ಲು : ಬೆಳಗಾವಿಯಲ್ಲಿ ಮಾಜಿ ಸೈನಿಕನ ಕೊಲೆ ರಹಸ್ಯ ಬಯಲು!

BREAKING : ಅಸ್ಸಾಂನಲ್ಲಿ ಇಂಡಿಯನ್ ಏರ್ ಫೋರ್ಸ್ ವಿಮಾನ ಪತನ : ಪೈಲಟ್ ಸಾವನ್ನಪ್ಪಿರುವ ಶಂಕೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈಗ ‘ಮೊಬೈಲ್ ಆಪ್’ನಲ್ಲೂ ‘BMTC ಬಸ್ ಪಾಸ್’ ಲಭ್ಯ : ಈ ಹಂತ ಅನುಸರಿಸಿ‘ಡಿಜಿಟಲ್ ಬಸ್ ಪಾಸ್’ ಪಡೆಯಿರಿ!
KARNATAKA

ಈಗ ‘ಮೊಬೈಲ್ ಆಪ್’ನಲ್ಲೂ ‘BMTC ಬಸ್ ಪಾಸ್’ ಲಭ್ಯ : ಈ ಹಂತ ಅನುಸರಿಸಿ‘ಡಿಜಿಟಲ್ ಬಸ್ ಪಾಸ್’ ಪಡೆಯಿರಿ!

By kannadanewsnow57

ಬೆಂಗಳೂರು: ಈವರೆಗೆ ಪೂರ್ವ ಮುದ್ರಿತ ಬಸ್ ಪಾಸ್ ವಿತರಿಸುತ್ತಿದ್ದಂತ ಬಿಎಂಟಿಸಿ, ಇನ್ಮುಂದೆ ಡಿಜಿಟಲ್ ಬಸ್ ಪಾಸ್ ವಿತರಿಸಲಿದೆ. ಈ ಡಿಜಿಟಲ್ ಬಸ್ ಪಾಸ್ ಅನ್ನು ಮೊಬೈಲ್ ಆಪ್ ನಲ್ಲೇ ಪಡೆಯಬಹುದಾಗಿದೆ. ಹಾಗಾದ್ರೇ ಡಿಜಿಟಲ್ ಬಿಎಂಟಿಸಿ ಬಸ್ ಪಾಸ್ ಪಡೆಯೋದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸುಗಳನ್ನು ಮೊಬೈಲ್ ಆ್ಯಪ್ ಮೂಲಕ ವಿತರಿಸಲು ಬಿಎಂಟಿಸಿ ಕ್ರಮ ಕೈಗೊಂಡಿದೆ. ಪ್ರಯಾಣಿಕರಿಗೆ ಪಾಸುಗಳು ಸುಲಭವಾಗಿ ದೊರೆಯಲು ಹಾಗೂ ನಗದು ರಹಿತ, ಕಾಗದ ರಹಿತ ಮತ್ತು ಸಂಪರ್ಕ ರಹಿತ ವಹಿವಾಟಿಗಾಗಿ, ಡಿಜಿಟಲ್ ವ್ಯವಸ್ಥೆಯಲ್ಲಿ ಪಾಸುಗಳ ವಿತರಣೆಯಾಗಲಿದೆ.

ಮೊಬೈಲ್‌ನಲ್ಲಿ ಪ್ಲೇಸ್ಟೋರ್‌ಗೆ ಹೋಗಿ ಟುಮ್ಯಾಕ್‌ ಆ್ಯಪ್‌ (Tummoc App) ಡೌನ್ಲೋಡ್‌ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ಪಾಸ್‌ ಆಯ್ಕೆ ಮಾಡಿಕೊಂಡು ವಿವರ ಭರ್ತಿ ಮಾಡಿ ಭಾವಚಿತ್ರ ಸಹಿತ ಅಪ್‌ಲೋಡ್‌ ಮಾಡಬೇಕು. ದೃಢೀಕರಣಗೊಂಡ ಬಳಿಕ ಪಾಸ್‌ ಮೊತ್ತ ಪಾವತಿಸಬೇಕು. ದೈನಿಕ ಪಾಸುಗಳನ್ನು ಇ.ಟಿ.ಎಂ ಯಂತ್ರದ ಮೂಲಕ ನಿರ್ವಾಹಕರಿಂದ ಪಡೆದುಕೊಳ್ಳಬಹುದು.

BMTC ಡಿಜಿಟಲ್ ಬಸ್ ಪಾಸ್ ಪಡೆಯಲು ಈ ಹಂತಗಳನ್ನು ಅನುಸರಿಸಿ

ಪ್ಲೇ ಸ್ಟೋರ್ ನಲ್ಲಿ ಟುಮ್ಯಾಕ್ ಆ್ಯಪ್ (Tummoc app) ಡೌನ್ ಲೋಡ್ ಮಾಡಿಕೊಂಡು ನೋಂದಣಿಯಾಗುವುದು.
ದೈನಿಕ / ಸಾಪ್ತಾಹಿಕ / ಮಾಸಿಕ ಪಾಸನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ, ಭಾವಚಿತ್ರವನ್ನು ಕ್ಲಿಕ್ಕಿಸುವುದು.
ಪಾಸು ಪಡೆಯಲು ದೃಢೀಕರಿಸಿ, ಪಾಸಿನ ಮೊತ್ತವನ್ನು ಪಾವತಿಸಿದ ನಂತರ ಪಾಸು ಲಭ್ಯವಾಗುವುದು.
ಡಿಜಿಟಲ್ ಪಾಸಿನೊಂದಿಗೆ ಆಯ್ಕೆ ಮಾಡಿದ ಗುರುತಿನ ಚೀಟಿಯನ್ನು ಹೊಂದಿ ಪ್ರಯಾಣಿಸುವುದು ಹಾಗೂ ವಾಹನಗಳಲ್ಲಿ ಅಂಟಿಸಿರುವ ಕ್ಯೂ ಆರ್ ಕೋಡ್ನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ, ಪಾಸಿನ ಮಾನ್ಯತೆಯನ್ನು ಚಾಲನಾ ಸಿಬ್ಬಂದಿಗಳಿಗೆ ತೋರಿಸುವುದು,
ಹೆಚ್ಚಿನ ಮಾಹಿತಿಗಾಗಿ https://mybmtc.karnataka.gov.in ವೆಬ್ಸೈಟನ್ನು ಸಂಪರ್ಕಿಸುವುದು.
ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸುಗಳನ್ನು ಮೊಬೈಲ್ ಆ್ಯಪ್ ಮೂಲಕ ವಿತರಿಸಲು ಬಿಎಂಟಿಸಿ ಕ್ರಮ ಕೈಗೊಂಡಿದೆ. ಪ್ರಯಾಣಿಕರಿಗೆ ಪಾಸುಗಳು ಸುಲಭವಾಗಿ ದೊರೆಯಲು ಹಾಗೂ ನಗದು ರಹಿತ, ಕಾಗದ ರಹಿತ ಮತ್ತು ಸಂಪರ್ಕ ರಹಿತ ವಹಿವಾಟಿಗಾಗಿ, ಡಿಜಿಟಲ್ ವ್ಯವಸ್ಥೆಯಲ್ಲಿ ಪಾಸುಗಳ ವಿತರಣೆಯಾಗಲಿದೆ.

'BMTC Bus Pass' is now available on mobile app as well: Follow this step to get 'Digital Bus Pass'! ಈಗ ‘ಮೊಬೈಲ್ ಆಪ್’ನಲ್ಲೂ ‘BMTC ಬಸ್ ಪಾಸ್’ ಲಭ್ಯ : ಈ ಹಂತ ಅನುಸರಿಸಿ‘ಡಿಜಿಟಲ್ ಬಸ್ ಪಾಸ್’ ಪಡೆಯಿರಿ!
Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ 27 ಸರ್ಕಾರಿ ಗೋದಾಮುಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ : ಅಧಿಕಾರಿಗಳು ಕಕ್ಕಾಬಿಕ್ಕಿ!

1 Min Read

ಸಲೈನ್ ನಲ್ಲಿ ಹುಳುವಿಗೆ ಹೊಡೆಯುವ ಔಷಧಿ ಹಾಕಿ ಗಂಡನ್ನ ಕೊಂದ್ಲು : ಬೆಳಗಾವಿಯಲ್ಲಿ ಮಾಜಿ ಸೈನಿಕನ ಕೊಲೆ ರಹಸ್ಯ ಬಯಲು!

2 Mins Read

ಧಾರವಾಡದಲ್ಲಿ ಲವ್ ಜಿಹಾದ್ ಗೆ ಹೆದರಿ ಬಾಲಕಿ ಆತ್ಮಹತ್ಯೆ ಕೇಸ್ : ಕರ್ತವ್ಯ ಲೋಪ ಹಿನ್ನಲೆ ಗ್ರಾಮೀಣ ಸಿಪಿಐ ಸಸ್ಪೆಂಡ್

1 Min Read
Recent News

BREAKING : ಬೆಂಗಳೂರಲ್ಲಿ 27 ಸರ್ಕಾರಿ ಗೋದಾಮುಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ : ಅಧಿಕಾರಿಗಳು ಕಕ್ಕಾಬಿಕ್ಕಿ!

ಸಲೈನ್ ನಲ್ಲಿ ಹುಳುವಿಗೆ ಹೊಡೆಯುವ ಔಷಧಿ ಹಾಕಿ ಗಂಡನ್ನ ಕೊಂದ್ಲು : ಬೆಳಗಾವಿಯಲ್ಲಿ ಮಾಜಿ ಸೈನಿಕನ ಕೊಲೆ ರಹಸ್ಯ ಬಯಲು!

BREAKING : ಅಸ್ಸಾಂನಲ್ಲಿ ಇಂಡಿಯನ್ ಏರ್ ಫೋರ್ಸ್ ವಿಮಾನ ಪತನ : ಪೈಲಟ್ ಸಾವನ್ನಪ್ಪಿರುವ ಶಂಕೆ!

ದೇಶಕ್ಕೆ `ಎಲ್ ನಿನೊ’ ಆತಂಕ : ಈ ಬಾರಿ ಮುಂಗಾರು ಮಳೆ ಕಡಿಮೆ? 197 ಜಿಲ್ಲೆಗಳ ಮೇಲೆ ಕೇಂದ್ರದ ನಿಗಾ

State News
KARNATAKA

BREAKING : ಬೆಂಗಳೂರಲ್ಲಿ 27 ಸರ್ಕಾರಿ ಗೋದಾಮುಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ : ಅಧಿಕಾರಿಗಳು ಕಕ್ಕಾಬಿಕ್ಕಿ!

By ಸುರೇಶ್‌ KARNATAKA 1 Min Read

ಬೆಂಗಳೂರು : ಸರ್ಕಾರಿ ಒಡೆತನದ ಆಹಾರ ಗೋದಾಮುಗಳ ಮೇಲೆ ಇಂದು ಏಕಾಯಕಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಬೆಂಗಳೂರಿನ ನಗರ…

ಸಲೈನ್ ನಲ್ಲಿ ಹುಳುವಿಗೆ ಹೊಡೆಯುವ ಔಷಧಿ ಹಾಕಿ ಗಂಡನ್ನ ಕೊಂದ್ಲು : ಬೆಳಗಾವಿಯಲ್ಲಿ ಮಾಜಿ ಸೈನಿಕನ ಕೊಲೆ ರಹಸ್ಯ ಬಯಲು!

ಧಾರವಾಡದಲ್ಲಿ ಲವ್ ಜಿಹಾದ್ ಗೆ ಹೆದರಿ ಬಾಲಕಿ ಆತ್ಮಹತ್ಯೆ ಕೇಸ್ : ಕರ್ತವ್ಯ ಲೋಪ ಹಿನ್ನಲೆ ಗ್ರಾಮೀಣ ಸಿಪಿಐ ಸಸ್ಪೆಂಡ್

BREAKING : ಧರ್ಮಸ್ಥಳ ಕೇಸ್ ನಲ್ಲಿ ‘SIT’ ಚುರುಕು : ಗೃಹ ಸಚಿವರನ್ನು ಭೇಟಿಯಾದ SIT ಮುಖ್ಯಸ್ಥ ಪ್ರಣಬ್ ಮೋಹಂತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.