Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿಂಧೂ ಜಲ ಒಪ್ಪಂದವನ್ನು ಪುನರಾರಂಭಿಸುವಂತೆ ಕೋರಿ ಭಾರತಕ್ಕೆ 4 ಪತ್ರಗಳನ್ನು ಬರೆದ ಪಾಕಿಸ್ತಾನ

07/06/2025 7:38 AM

BIG NEWS : ವಿಸ್ಕಿ ಪ್ರಚಾರಕ್ಕಾಗಿ `RCB’ ಹೆಸರಿಟ್ಟಿದ್ದ ವಿಜಯ್ ಮಲ್ಯ.!

07/06/2025 7:34 AM

BIG NEWS : `RCB’ ತಂಡದ ಬ್ರ್ಯಾಂಡ್ ಮೌಲ್ಯ ಶೇ.25-30ರಷ್ಟು ಏರಿಕೆ : ವರದಿ

07/06/2025 7:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘BMTC ನಿರ್ವಾಹಕರ ಹುದ್ದೆ’ಗೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ: ಸಂಭವನೀಯ ಆಯ್ಕೆ ಪಟ್ಟಿ ಪ್ರಕಟ | BMTC Recruitment
KARNATAKA

‘BMTC ನಿರ್ವಾಹಕರ ಹುದ್ದೆ’ಗೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ: ಸಂಭವನೀಯ ಆಯ್ಕೆ ಪಟ್ಟಿ ಪ್ರಕಟ | BMTC Recruitment

By kannadanewsnow0920/01/2025 4:40 PM

ಬೆಂಗಳೂರು: ಬಿಎಂಟಿಸಿಯ ನಿರ್ವಾಹಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ ಎನ್ನುವಂತೆ, ಸಂಭವನೀಯ ಆಯ್ಕೆ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ.

ಈ ಕುರಿತಂತೆ ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು,  ನಿರ್ವಾಹಕ (ಉಳಿಕೆ ಮೂಲ ವೃಂದದ) ಹುದ್ದೆಗೆ ಅಭ್ಯರ್ಥಿಗಳಿಗೆ ದಿನಾಂಕ:01/09/2024 ರಂದು ನಡೆದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಸರಾಸರಿ ಶೇ.30 ಹಾಗೂ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರುವ ಅಂಕಗಳ ಆಧಾರದ ಮೇಲೆ ಮೂಲದಾಖಲಾತಿಗಳ ಮತ್ತು ದೇಹದಾರ್ಢ್ಯತೆ ಪರಿಶೀಲನೆಗಾಗಿ ಅರ್ಹತಾ ಪಟ್ಟಿಯನ್ನು ಉಲ್ಲೇಖ-2ರಂತೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿತ್ತು ಎಂದಿದೆ.

ಅದರಂತೆ ಮೂಲ ದಾಖಲೆ / ದೇಹದಾರ್ಢ್ಯತೆ ಪರಿಶೀಲನೆಗೆ ಹಾಜರಾಗಿ ಅರ್ಹತೆ ಹೊಂದಿದ ಅಭ್ಯರ್ಥಿಗಳ ಪೈಕಿ ಅಧಿಸೂಚನೆಯಲ್ಲಿ ಪ್ರಕಟಿಸಲಾದ ಹುದ್ದೆಗಳಿಗೆ ಅನುಗುಣವಾಗಿ ನಿರ್ವಾಹಕ, ದರ್ಜೆ-೩ (ಮೇಲ್ವಿಚಾರಕೇತರ) ಹುದ್ದೆಯ ಸಂಭವನೀಯ ಆಯ್ಕೆ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಮೀಸಲಾತಿವಾರು ಕೊನೆಯ ಅಭ್ಯರ್ಥಿಯ ಶೇಕಡವಾರು (Cut-Off) ಅಂಕಗಳು ಈ ಕೆಳಕಂಡಂತಿದೆ.

ಮೀಸಲಾತಿ ಶೇಕಡವಾರು ಮಹಿಳಾ ಗ್ರಾಮೀಣ ಕನ್ನಡ ಮಾಧ್ಯಮ ಯೋಜನಾ ನಿರಾಶ್ರಿತ ಸಾಮಾನ್ಯ
ವರ್ಗ
ಪರಿಶಿಷ್ಟ ಜಾತಿ ಶೇಕಡ 35.85 47.52 52.44 40.10 43.22
ಹುಟ್ಟಿದ ದಿನಾಂಕ 05.05.1995 05.06.1998 15.02.1996 05.05.1990 20.02.1995
ಪರಿಶಿಷ್ಟ ಪಂಗಡ ಶೇಕಡ 38.53 49.30 52.67 44.36 44.97
ಹುಟ್ಟಿದ ದಿನಾಂಕ 05.06.2002 01.06.1998 24.05.1996 25.06.2000 02.06.1990
ಪ್ರವರ್ಗ-1 ಶೇಕಡ 34.02 50.36 53.14 46.20 47.61
ಹುಟ್ಟಿದ ದಿನಾಂಕ 10.05.1991 25.04.1999 20.05.2001 07.05.1995 28.01.1997
2-ಎ ಶೇಕಡ 36.22 50.40 52.64 47.22 47.55
ಹುಟ್ಟಿದ ದಿನಾಂಕ 01.06.2000 03.07.1996 30.05.1998 15.08.1998 06.06.2003
2-ಬಿ ಶೇಕಡ 34.75 46.30 52.11 39.83 43.13
ಹುಟ್ಟಿದ ದಿನಾಂಕ 07.06.1995 20.08.2003 01.07.2004 31.07.1992 08.07.1995

ಮೀಸಲಾತಿ ಶೇಕಡವಾರು ಮಹಿಳಾ ಗ್ರಾಮೀಣ ಕನ್ನಡ ಮಾಧ್ಯಮ ಯೋಜನಾ ನಿರಾಶ್ರಿತ ಸಾಮಾನ್ಯ
ವರ್ಗ
3-ಎ ಶೇಕಡ 36.77 49.51 53.01 47.17 45.96
ಹುಟ್ಟಿದ ದಿನಾಂಕ 05.05.1995 08.07.1989 20.06.2000 23.02.1998 01.07.1991
3-ಬಿ ಶೇಕಡ 36.51 50.84 52.98 48.11 48.63
ಹುಟ್ಟಿದ ದಿನಾಂಕ 11.09.1997 01.06.1997 20.05.2000 23.08.2003 09.02.1992
ಸಾಮಾನ್ಯ ವರ್ಗ ಶೇಕಡ 40.36 55.77 65.63 51.39 53.30
ಹುಟ್ಟಿದ ದಿನಾಂಕ 22.07.1998 04.06.1997 08.04.1992 01.06.1999 19.07.2003

ಸಂಭವನೀಯ ಆಯ್ಕೆ ಪಟ್ಟಿಯಲ್ಲಿ ಗುಂಪುವಾರು ಹಾಗೂ ಶೇಕಡವಾರು ಅಂಕಗಳಿಗಿಂತ ಹೆಚ್ಚಿನ ಅಂಕ ಗಳಿಸಿದಾಗ್ಯೂ ಆಯ್ಕೆ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದ ಅಭ್ಯರ್ಥಿಗಳು ಸಂಬಂಧಪಟ್ಟ ಮೂಲ ದಾಖಲಾತಿಗಳೊಂದಿಗೆ ಅಧ್ಯಕ್ಷರು, ಆಯ್ಕೆ ಸಮಿತಿ, ಬೆ.ಮ.ಸಾ.ಸಂಸ್ಥೆ, ಕೇಂದ್ರ ಕಛೇರಿ, ಶಾಂತಿನಗರ ಬೆಂಗಳೂರು-560027 ಇಲ್ಲಿ ದಿನಾಂಕ:31/01/2025 ರ ಸಂಜೆ 17:30 ಗಂಟೆ ಒಳಗಾಗಿ ಮೂಲ ದಾಖಲಾತಿಗಳೊಂದಿಗೆ ಖುದ್ದಾಗಿ ಹಾಜರಾಗಿ ಲಿಖಿತ ಆಕ್ಷೇಪಣೆ ಸಲ್ಲಿಸಬೇಕು. ದಿನಾಂಕ:31/01/2025 ರ ನಂತರ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂಬುದಾಗಿ ತಿಳಿಸಿದೆ.

BREAKING: ಕಾಂತಾರಾ-2 ಚಿತ್ರತಂಡಕ್ಕೆ ಬಿಗ್ ಶಾಕ್: ಚಿತ್ರೀಕರಣ ಸ್ಥಗಿತಕ್ಕೆ ಸಚಿವ ಈಶ್ವರ್ ಖಂಡ್ರೆ ಖಡಕ್ ಆದೇಶ

ಟ್ರಂಪ್ ಹೊಸ ಕ್ರಿಪ್ಟೋಕರೆನ್ಸಿಯ ನಂತರ ಮೆಲಾನಿಯಾ ಮೆಮೆ ನಾಣ್ಯ ಬಿಡುಗಡೆ | Melania Meme Coin

ನೀವು ‘ತೊದಲುವಿಕೆ ಸಮಸ್ಯೆ’ಯಿಂದ ಬಳಲುತ್ತಿದ್ದೀರಾ.? ಈ ಉಚಿತ ಕಾರ್ಯಾಗಾಲದಲ್ಲಿ ಭಾಗವಹಿಸಿ, ತೊಂದ್ರೆ ಕ್ಲಿಯರ್

Share. Facebook Twitter LinkedIn WhatsApp Email

Related Posts

BIG NEWS : ವಿಸ್ಕಿ ಪ್ರಚಾರಕ್ಕಾಗಿ `RCB’ ಹೆಸರಿಟ್ಟಿದ್ದ ವಿಜಯ್ ಮಲ್ಯ.!

07/06/2025 7:34 AM2 Mins Read

BIG NEWS : `RCB’ ತಂಡದ ಬ್ರ್ಯಾಂಡ್ ಮೌಲ್ಯ ಶೇ.25-30ರಷ್ಟು ಏರಿಕೆ : ವರದಿ

07/06/2025 7:26 AM1 Min Read

BIG NEWS : ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯ ಭಾರತ ಸಂವಿಧಾನ ಪೀಠಿಕೆ ಓದುವುದು ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ.!

07/06/2025 7:18 AM1 Min Read
Recent News

ಸಿಂಧೂ ಜಲ ಒಪ್ಪಂದವನ್ನು ಪುನರಾರಂಭಿಸುವಂತೆ ಕೋರಿ ಭಾರತಕ್ಕೆ 4 ಪತ್ರಗಳನ್ನು ಬರೆದ ಪಾಕಿಸ್ತಾನ

07/06/2025 7:38 AM

BIG NEWS : ವಿಸ್ಕಿ ಪ್ರಚಾರಕ್ಕಾಗಿ `RCB’ ಹೆಸರಿಟ್ಟಿದ್ದ ವಿಜಯ್ ಮಲ್ಯ.!

07/06/2025 7:34 AM

BIG NEWS : `RCB’ ತಂಡದ ಬ್ರ್ಯಾಂಡ್ ಮೌಲ್ಯ ಶೇ.25-30ರಷ್ಟು ಏರಿಕೆ : ವರದಿ

07/06/2025 7:26 AM

BIG NEWS : ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯ ಭಾರತ ಸಂವಿಧಾನ ಪೀಠಿಕೆ ಓದುವುದು ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ.!

07/06/2025 7:18 AM
State News
KARNATAKA

BIG NEWS : ವಿಸ್ಕಿ ಪ್ರಚಾರಕ್ಕಾಗಿ `RCB’ ಹೆಸರಿಟ್ಟಿದ್ದ ವಿಜಯ್ ಮಲ್ಯ.!

By kannadanewsnow5707/06/2025 7:34 AM KARNATAKA 2 Mins Read

ಬೆಂಗಳೂರು : 2008 ರಲ್ಲಿ ಐಪಿಎಲ್ ಕಲ್ಪನೆಯು ಉತ್ತುಂಗಕ್ಕೇರಲು ಪ್ರಾರಂಭಿಸಿದಾಗ, ಈ ಟೂರ್ನಮೆಂಟ್ ಮತ್ತು ಅದರಲ್ಲಿ ಆಡುವ ತಂಡಗಳು ಒಂದು…

BIG NEWS : `RCB’ ತಂಡದ ಬ್ರ್ಯಾಂಡ್ ಮೌಲ್ಯ ಶೇ.25-30ರಷ್ಟು ಏರಿಕೆ : ವರದಿ

07/06/2025 7:26 AM

BIG NEWS : ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯ ಭಾರತ ಸಂವಿಧಾನ ಪೀಠಿಕೆ ಓದುವುದು ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ.!

07/06/2025 7:18 AM

Alert : ಮೊಬೈಲ್ ಚಾರ್ಜ್‌ ಮಾಡುವಾಗ ಈ ತಪ್ಪು ಮಾಡಿದ್ರೆ ನಿಮ್ಮ `ಫೋನ್’ ಬಾಂಬ್ ನಂತೆ ಬ್ಲ್ಯಾಸ್ಟ್‌ ಆಗಬಹುದು.!

07/06/2025 6:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.