ಬೆಂಗಳೂರು: ಬಿಜೆಪಿ ಸ್ಥಿತಿ ಈಗ ‘ಮನೆಯೊಂದು ಮುನ್ನೂರು ಬಾಗಿಲು’! ಖಾಲಿ ಕುರ್ಚಿ ದರ್ಶನ ಪಡೆದ ನಳೀನ್ ಕುಮಾರ್ ಕಟೀಲ್ ಅನಾರೋಗ್ಯದ ನೆಪವೊಡ್ಡಿ #ಜನಸಂಕಟಯಾತ್ರೆ ಗೆ ಗೈರು. ಮಂತ್ರಿ ಸ್ಥಾನ ಸಿಗದೆ ಮುನಿಸಿಕೊಂಡ ರಮೇಶ್ ಜಾರಕಿಹೊಳಿ ಗೈರು. ಅಂದು ಅತೃಪ್ತರ ನೇತೃತ್ವ ವಹಿಸಿದ್ದವರಿಗೆ ಬಿಜೆಪಿಯ ದ್ರೋಹ ದರ್ಶನವಾಗಿದೆ. ಇಂದು ಮತ್ತೆ ಅತೃಪ್ತಿಯಾಗಿದೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದೆ.
ಬಿಜೆಪಿ ಸ್ಥಿತಿ ಈಗ 'ಮನೆಯೊಂದು ಮುನ್ನೂರು ಬಾಗಿಲು'!
◆ಖಾಲಿ ಕುರ್ಚಿ ದರ್ಶನ ಪಡೆದ @nalinkateel ಅನಾರೋಗ್ಯದ ನೆಪವೊಡ್ಡಿ #ಜನಸಂಕಟಯಾತ್ರೆ ಗೆ ಗೈರು.
◆ಮಂತ್ರಿ ಸ್ಥಾನ ಸಿಗದೆ ಮುನಿಸಿಕೊಂಡ ರಮೇಶ್ ಜಾರಕಿಹೊಳಿ ಗೈರು.ಅಂದು ಅತೃಪ್ತರ ನೇತೃತ್ವ ವಹಿಸಿದ್ದವರಿಗೆ ಬಿಜೆಪಿಯ ದ್ರೋಹ ದರ್ಶನವಾಗಿದೆ.
ಇಂದು ಮತ್ತೆ ಅತೃಪ್ತಿಯಾಗಿದೆ!#BJPvsBJP pic.twitter.com/EH7qi1LVEn— Karnataka Congress (@INCKarnataka) November 10, 2022
ಈ ಕುರಿತು ಟ್ವಿಟ್ ಮಾಡಿದ್ದು, ಪೊಲೀಸರ ಮನೆಗೇ ನುಗ್ಗಿ, ಪೊಲೀಸರ ಮೇಲೆಯೇ ಹಲ್ಲೆ ಮಾಡಿ ದರೋಡೆ ಮಾಡಲಾಗುತ್ತಿದೆ. ಇದು ಬಿಜೆಪಿ ಸರ್ಕಾರದ ಆರಾಜಕತೆಯ ಆಡಳಿತದ ಮಾದರಿ! ಕಳ್ಳ ಸುಳ್ಳರ ಆಡಳಿತದಲ್ಲಿ ಕಳ್ಳರದ್ದೇ ಸಾಮ್ರಾಜ್ಯವಾಗಿದೆ. ಗೃಹಸಚಿವ ಅರಗ ಜ್ಞಾನೇಂದ್ರ ಅವರೇ, ಪೊಲೀಸರಿಗೆ, ಜನಪ್ರತಿನಿಧಿಗಳಿಗೇ ರಕ್ಷಣೆ ಇಲ್ಲದಾಗಿರುವುದು ನಿಮ್ಮ ಅಸಾಮರ್ಥ್ಯದಿಂದ ಅಲ್ಲವೇ? ಎಂದು ಪ್ರಶ್ನಿಸಿದೆ.
ಪೊಲೀಸರ ಮನೆಗೇ ನುಗ್ಗಿ, ಪೊಲೀಸರ ಮೇಲೆಯೇ ಹಲ್ಲೆ ಮಾಡಿ ದರೋಡೆ ಮಾಡಲಾಗುತ್ತಿದೆ.
ಇದು ಬಿಜೆಪಿ ಸರ್ಕಾರದ ಆರಾಜಕತೆಯ ಆಡಳಿತದ ಮಾದರಿ!ಕಳ್ಳ ಸುಳ್ಳರ ಆಡಳಿತದಲ್ಲಿ ಕಳ್ಳರದ್ದೇ ಸಾಮ್ರಾಜ್ಯವಾಗಿದೆ.
ಗೃಹಸಚಿವ @JnanendraAraga ಅವರೇ, ಪೊಲೀಸರಿಗೆ, ಜನಪ್ರತಿನಿಧಿಗಳಿಗೇ ರಕ್ಷಣೆ ಇಲ್ಲದಾಗಿರುವುದು ನಿಮ್ಮ ಅಸಾಮರ್ಥ್ಯದಿಂದ ಅಲ್ಲವೇ? pic.twitter.com/BkXVncM7qO
— Karnataka Congress (@INCKarnataka) November 10, 2022
ಬಿಜೆಪಿಯಲ್ಲಿ ಬ್ಲಾಕ್ಮೇಲ್ ಮಾಡಿ ಮಂತ್ರಿಗಿರಿ ಪಡೆಯಲಾಗುತ್ತದೆ – ಯತ್ನಾಳ್ ಯಾರಿಗೆ ಬ್ಲಾಕ್ಮೇಲ್, ಯಾವುದರ ಬ್ಲಾಕ್ಮೇಲ್, ಬ್ಲಾಕ್ಮೇಲ್ ಮಾಡಿದವರಾರು ಎನ್ನುವುದನ್ನು ಬಹಿರಂಗಪಡಿಸಿ ಬಸವರಾಜ ಬೊಮ್ಮಾಯಿ ಅವರೇ. ಅರುಣ್ ಸಿಂಗ್ ಕದ್ದುಮುಚ್ಚಿ ಯತ್ನಾಳರನ್ನು ಭೇಟಿಯಾಗಿದ್ದರ ಹಿಂದೆ ಈ ಬ್ಲಾಕ್ಮೇಲ್ ರಹಸ್ಯ ಅಡಗಿದೆಯೇ ಬಿಜೆಪಿ ಎಂದು ಕೇಳಿದೆ.
ಬಿಜೆಪಿಯಲ್ಲಿ ಬ್ಲಾಕ್ಮೇಲ್ ಮಾಡಿ ಮಂತ್ರಿಗಿರಿ ಪಡೆಯಲಾಗುತ್ತದೆ – ಯತ್ನಾಳ್
ಯಾರಿಗೆ ಬ್ಲಾಕ್ಮೇಲ್, ಯಾವುದರ ಬ್ಲಾಕ್ಮೇಲ್, ಬ್ಲಾಕ್ಮೇಲ್ ಮಾಡಿದವರಾರು ಎನ್ನುವುದನ್ನು ಬಹಿರಂಗಪಡಿಸಿ @BSBommai ಅವರೇ.@ArunSinghbjp ಕದ್ದುಮುಚ್ಚಿ ಯತ್ನಾಳರನ್ನು ಭೇಟಿಯಾಗಿದ್ದರ ಹಿಂದೆ
ಈ ಬ್ಲಾಕ್ಮೇಲ್ ರಹಸ್ಯ ಅಡಗಿದೆಯೇ @BJP4Karnataka?#BJPvsBJP pic.twitter.com/eQH3EakjIy— Karnataka Congress (@INCKarnataka) November 10, 2022