ಬೆಂಗಳೂರು : ಶಿಷ್ಯರನ್ನು ಬಳಸಿಕೊಂಡು ತಮ್ಮ ಕುತಂತ್ರವನ್ನು ಜಾರಿಗೊಳಿಸುವುದು ಸಿದ್ದರಾಮಯ್ಯ ತಂತ್ರ ಎಂದು ಬಿಜೆಪಿ ಟ್ವೀಟ್ ನಲ್ಲಿ ಕಿಡಿಕಾರಿದೆ.
ಈ ಕುರಿತು ಟ್ವೀಟ್ ನಲ್ಲಿ ಕಿಡಿಕಾರಿದ ಬಿಜೆಪಿ ಶಿಷ್ಯರನ್ನು ಬಳಸಿಕೊಂಡು ತಮ್ಮ ಕುತಂತ್ರವನ್ನು ಜಾರಿಗೊಳಿಸುವುದು ಸಿದ್ದರಾಮಯ್ಯ ತಂತ್ರ ಸಿದ್ದರಾಮಯ್ಯ, ಅವರ ಟಿಕೆಟ್ಗಾಗಿ ಅರ್ಜಿ ಹಾಕಿದ್ದು, ವೇದಗಳು ದೇಶವನ್ನು ನಾಶಪಡಿಸಿವೆ ಎಂಬ ಅವಹೇಳನಕಾರಿ ಹೇಳಿಕೆ ನೀಡಿದ್ದು ಇವರ ಶಿಷ್ಯರೇ. ಈ ಎಲ್ಲದರ ಹಿಂದಿರುವ ದನಿ ಸಿದ್ದರಾಮಯ್ಯರದೇ. ಹೀಗೆ ಶಿಷ್ಯರ ಹೆಗಲ ಮೇಲೆ ಬಂದೂಕಿಡುವುದು ಇವರ ನೀಚ ಬುದ್ಧಿಗೆ ಸಾಕ್ಷಿ ಎಂದು ಕಿಡಿಕಾರಿದೆ.
ಶಿಷ್ಯರನ್ನು ಬಳಸಿಕೊಂಡು ತಮ್ಮ ಕುತಂತ್ರವನ್ನು ಜಾರಿಗೊಳಿಸುವುದು @siddaramaiah ತಂತ್ರ. ಅವರ ಟಿಕೆಟ್ಗಾಗಿ ಅರ್ಜಿ ಹಾಕಿದ್ದು, ವೇದಗಳು ದೇಶವನ್ನು ನಾಶಪಡಿಸಿವೆ ಎಂಬ ಅವಹೇಳನಕಾರಿ ಹೇಳಿಕೆ ನೀಡಿದ್ದು ಇವರ ಶಿಷ್ಯರೇ. ಈ ಎಲ್ಲದರ ಹಿಂದಿರುವ ದನಿ ಸಿದ್ದರಾಮಯ್ಯರದೇ. ಹೀಗೆ ಶಿಷ್ಯರ ಹೆಗಲ ಮೇಲೆ ಬಂದೂಕಿಡುವುದು ಇವರ ನೀಚ ಬುದ್ಧಿಗೆ ಸಾಕ್ಷಿ. pic.twitter.com/LYoWdxlbyz
— BJP Karnataka (@BJP4Karnataka) November 25, 2022
BIGG NEWS: ಭಾರತ್ ಜೋಡೊ ಯಾತ್ರೆ ವೇಳೆ ಇಂದೋರ್ ನಲ್ಲಿ ಸ್ಫೋಟದ ಬೆದರಿಕೆ ಪತ್ರ ಕಳುಹಿಸಿದ್ದ ವ್ಯಕ್ತಿ ಅರೆಸ್ಟ್
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳೇ ಗಮನಿಸಿ : ಶಿಷ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನಾಂಕ