Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದಲ್ಲಿ ವಿಜ್ಞಾನ ಕಾಲೇಜಿನಲ್ಲಿ ಖಗೋಳ ಕೌತುಕ ‘ನೆರಳು ರಹಿತ ದಿನ’ ಆಚರಣೆ

28/04/2026 5:54 PM

ಡಿಜಿಟಲ್ ಅರೆಸ್ಟ್ ದಂಧೆಗೆ ಶಾಕ್: 9,400ಕ್ಕೂ ಅಧಿಕ ವಾಟ್ಸಾಪ್ ಖಾತೆಗಳಿಗೆ ಕೇಂದ್ರದಿಂದ ಕೊಕ್!

28/04/2026 5:49 PM

BIG NEWS : ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅನರ್ಹಗೊಳಿಸಿ : ಸ್ಪೀಕರ್ ಗೆ ಪತ್ರ ಬರೆದ ಬಸವರಾಜ್ ಕೊರವರ್

28/04/2026 5:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 3 ಉಪಚುನಾವಣೆಯಲ್ಲಿ ಸೋಲಲು ಯತ್ನಾಳ ಹರಕು ಬಾಯಿಯೆ ಕಾರಣ : ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ
KARNATAKA

3 ಉಪಚುನಾವಣೆಯಲ್ಲಿ ಸೋಲಲು ಯತ್ನಾಳ ಹರಕು ಬಾಯಿಯೆ ಕಾರಣ : ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ

By kannadanewsnow0530/11/2024 1:05 PM

ಮೈಸೂರು : ಈ ಬಾರಿ ರಾಜ್ಯದಲ್ಲಿ ನಡೆದಂತಹ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯವಾಗಿ ಸೋಲಲು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹರಕು ಬಾಯಿಯೆ ಕಾರಣ. ಯತ್ನಾಳ ಅವರ ಬೇಕಾಬಿಟ್ಟಿ ಹೇಳಿಕೆಯಿಂದಲೇ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಾಯಿತು ಹಾಗಾಗಿ ಶೀಘ್ರದಲ್ಲಿ ಪಕ್ಷದಿಂದ ಅವರ ಉಚ್ಚಾಟನೆ ಆಗಲಿದೆ ಕಾದು ನೋಡಿ ಎಂದು ಬಿಜೆಪಿ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ತಿಳಿಸಿದರು.

ಬಿ ಎಸ್ ಯಡಿಯೂರಪ್ಪ ರಾಜಕಾರಣಕ್ಕೆ ಬಂದಾಗ ಇವರು ಇನ್ನು ಕಣ್ಣು ಬಿಟ್ಟಿರಲಿಲ್ಲ ಬಿಎಸ್ ಯಡಿಯೂರಪ್ಪ ಅವರ ಕಾಲಿನ ಧೂಳಿಗೂ ಇವರು ಸಮ ಅಲ್ಲ ಬಿಎಸ್ ಯಡಿಯೂರಪ್ಪ ಗೆ ತೊಂದರೆ ಕೊಡಲು ಕೆಲವರು ಶಕುನಿಗಳಿದ್ದಾರೆ.ಬಿಜೆಪಿಯನ್ನು ಕಟ್ಟಿ ಬೆಳೆಸಿದಿ ಕಾರ್ಯಕರ್ತದ್ದು ಬಿಎಸ್ ಯಡಿಯೂರಪ್ಪ. ವಿಜೇಂದ್ರ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ್ದು ಬಿ ಎಸ್ ಯಡಿಯೂರಪ್ಪ ಅಲ್ಲ. ಹೈಕಮಾಂಡ್ ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದೆ. ವಿಜಯೇಂದ್ರಗೆ ಬೈದರೆ ಪಕ್ಷದ ಹಿರಿಯ ನಾಯಕರಿಗೆ ಬೈದಂತೆ. ನಿಮ್ಮ ಹೋರಾಟ ಯಡಿಯೂರಪ್ಪ ವಿಜಯೇಂದ್ರ ವಿರುದ್ಧ ಅಲ್ಲ. ಮುಡಾ ವಿರುದ್ಧದ ಪಾದಯಾತ್ರೆಯ ವೇಳೆ ನೀವೆಲ್ಲರೂ ಎಲ್ಲಿದ್ದೀರಿ?

ಇವರ ಹರುಕು ಬಾಯಿಯಿಂದಾಗಿಯೇ ಬಿಜೆಪಿಗೆ ಮೂರು ಉಪಚುನಾವಣೆಯಲ್ಲಿ ಸೋಲಾಗಿದೆ ಕಾಂಗ್ರೆಸ್ ಜೊತೆ ಫಿಕ್ಸಿಂಗ್ ಮಾಡಿಕೊಂಡು ಬಿಜೆಪಿಯನ್ನು ಸೋಲಿಸಿದ್ದಾರೆ ಬಸನಗೌಡ ಪಾಟೀಲ್ ಯತ್ನಾಳ್ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ. ಇನ್ನು ಮುಂದಾದರೂ ಇದೆಲ್ಲವನ್ನು ಬಿಡಿ. ಯಾವುದೇ ಬೆದರಿಕೆಗೂ ಬಗ್ಗುವುದಿಲ್ಲ. ನಾನು ಹಳ್ಳಿಯಿಂದ ಬಂದವನು ಬೆದರಿಕೆಗೆ ಜಗ್ಗಲ್ಲ. ಯತ್ನಾಳ ಹಿಂದೂ ಹುಲಿಯಲ್ಲ ಆತ ಇಲಿ. ನಿಮ್ಮ ಆಟ ಹೆಚ್ಚು ದಿನ ನಡೆಯುವುದಿಲ್ಲ.

ದಾವಣಗೆರೆಯಲ್ಲಿ ಬಿಜೆಪಿಯ ಬೃಹತ್ ಸಮಾವೇಶ ಮಾಡುತ್ತೇವೆ. ರಾಷ್ಟ್ರ ಮತ್ತು ರಾಜ್ಯದ ಪ್ರಮುಖ ನಾಯಕರನ್ನು ಸಮಾವೇಶಕ್ಕೆ ಕರೆಸುತ್ತೇವೆ. ಉಪಚುನಾವಣೆಯ ಸೋಲಿನಿಂದ ನೋವಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷವನ್ನು ಸದೃಢಗೊಳಿಸುತ್ತೇವೆ. ಯತ್ನಾಳ ಅವರನ್ನು ಉಚ್ಚಾಟನೆ ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದರು.

Share. Facebook Twitter LinkedIn WhatsApp Email

Related Posts

ಸಾಗರದಲ್ಲಿ ವಿಜ್ಞಾನ ಕಾಲೇಜಿನಲ್ಲಿ ಖಗೋಳ ಕೌತುಕ ‘ನೆರಳು ರಹಿತ ದಿನ’ ಆಚರಣೆ

28/04/2026 5:54 PM1 Min Read

BIG NEWS : ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅನರ್ಹಗೊಳಿಸಿ : ಸ್ಪೀಕರ್ ಗೆ ಪತ್ರ ಬರೆದ ಬಸವರಾಜ್ ಕೊರವರ್

28/04/2026 5:32 PM1 Min Read

BREAKING: ಬೆಂಗಳೂರಲ್ಲಿ ಉಮರ್ ಪುಸ್ತಕ ಕಾರ್ಯಕ್ರಮಕ್ಕೆ ಬಿಜೆಪಿ ತೀವ್ರ ವಿರೋಧ, ಪ್ರತಿಭನಾಕಾರರು ಪೊಲೀಸರು ವಶಕ್ಕೆ

28/04/2026 5:21 PM1 Min Read
Recent News

ಸಾಗರದಲ್ಲಿ ವಿಜ್ಞಾನ ಕಾಲೇಜಿನಲ್ಲಿ ಖಗೋಳ ಕೌತುಕ ‘ನೆರಳು ರಹಿತ ದಿನ’ ಆಚರಣೆ

28/04/2026 5:54 PM

ಡಿಜಿಟಲ್ ಅರೆಸ್ಟ್ ದಂಧೆಗೆ ಶಾಕ್: 9,400ಕ್ಕೂ ಅಧಿಕ ವಾಟ್ಸಾಪ್ ಖಾತೆಗಳಿಗೆ ಕೇಂದ್ರದಿಂದ ಕೊಕ್!

28/04/2026 5:49 PM

BIG NEWS : ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅನರ್ಹಗೊಳಿಸಿ : ಸ್ಪೀಕರ್ ಗೆ ಪತ್ರ ಬರೆದ ಬಸವರಾಜ್ ಕೊರವರ್

28/04/2026 5:32 PM

BREAKING: ಬೆಂಗಳೂರಲ್ಲಿ ಉಮರ್ ಪುಸ್ತಕ ಕಾರ್ಯಕ್ರಮಕ್ಕೆ ಬಿಜೆಪಿ ತೀವ್ರ ವಿರೋಧ, ಪ್ರತಿಭನಾಕಾರರು ಪೊಲೀಸರು ವಶಕ್ಕೆ

28/04/2026 5:21 PM
State News
KARNATAKA

ಸಾಗರದಲ್ಲಿ ವಿಜ್ಞಾನ ಕಾಲೇಜಿನಲ್ಲಿ ಖಗೋಳ ಕೌತುಕ ‘ನೆರಳು ರಹಿತ ದಿನ’ ಆಚರಣೆ

By kannadanewsnow0928/04/2026 5:54 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ಸಾಗರದ ಇಕ್ಕೇರಿ ವೃತ್ತದ ವಿಜ್ಞಾನ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರದಂದು ಅತ್ಯಂತ ಕುತೂಹಲಕಾರಿಯಾದ ‘ನೆರಳು ರಹಿತ ದಿನ’…

BIG NEWS : ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅನರ್ಹಗೊಳಿಸಿ : ಸ್ಪೀಕರ್ ಗೆ ಪತ್ರ ಬರೆದ ಬಸವರಾಜ್ ಕೊರವರ್

28/04/2026 5:32 PM

BREAKING: ಬೆಂಗಳೂರಲ್ಲಿ ಉಮರ್ ಪುಸ್ತಕ ಕಾರ್ಯಕ್ರಮಕ್ಕೆ ಬಿಜೆಪಿ ತೀವ್ರ ವಿರೋಧ, ಪ್ರತಿಭನಾಕಾರರು ಪೊಲೀಸರು ವಶಕ್ಕೆ

28/04/2026 5:21 PM

ಕೆಎಸ್‌ಆರ್‌ಟಿಸಿ ಭರ್ಜರಿ ತಪಾಸಣೆ: ಮಾರ್ಚ್ ತಿಂಗಳಲ್ಲೇ 4,265 ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡದ ಬಿಸಿ!

28/04/2026 5:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.