ಬೆಂಗಳೂರು: ಬಿಜೆಪಿ ( BJP ) ಎಂದರೆ ಅಕ್ರಮ, ಅನಾಚಾರ ನಡೆಸುವವರ ತವರು ಮನೆ. ಸುಳ್ಳು ಹೇಳುವುದು ಬಿಜೆಪಿಗೆ ರಕ್ತದಲ್ಲಿ ಬಂದ ಗುಣ! ಚುನಾವಣೆ ಪ್ರಮಾಣಪತ್ರದಲ್ಲಿ ಸುಳ್ಳು ಹೇಳುವುದು ಮೋದಿ, ಸ್ಮೃತಿ ಇರಾನಿಯವರಿಂದ ಕಲಿತ ವಿದ್ಯೆಯೇ? ಬಿಜೆಪಿ ಮತ್ತು & #PayCM ಬಸವರಾಜ ಬೊಮ್ಮಾಯಿ ( Basavaraj Bommai ) ಅವರಿಗೆ ನೈತಿಕತೆ ಇರುವುದೇ ಆದರೆ ಶಾಸಕ ಉದಯ್ ರನ್ನು ವಜಾಗೊಳಿಸಲಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಹೇಳಿದೆ.
ಬಿಜೆಪಿ ಎಂದರೆ ಅಕ್ರಮ, ಅನಾಚಾರ ನಡೆಸುವವರ ತವರು ಮನೆ.
ಸುಳ್ಳು ಹೇಳುವುದು ಬಿಜೆಪಿಗೆ ರಕ್ತದಲ್ಲಿ ಬಂದ ಗುಣ!ಚುನಾವಣೆ ಪ್ರಮಾಣಪತ್ರದಲ್ಲಿ ಸುಳ್ಳು ಹೇಳುವುದು ಮೋದಿ, ಸ್ಮೃತಿ ಇರಾನಿಯವರಿಂದ ಕಲಿತ ವಿದ್ಯೆಯೇ?@BJP4Karnataka & #PayCM @BSBommai ಅವರಿಗೆ ನೈತಿಕತೆ ಇರುವುದೇ ಆದರೆ ಶಾಸಕ ಉದಯ್ರನ್ನು ವಜಾಗೊಳಿಸಲಿ.#BharatJodoYatra pic.twitter.com/B1bZu1wrP6
— Karnataka Congress (@INCKarnataka) October 14, 2022
ಬಿಜೆಪಿ ಎಂದರೆ ಭ್ರಷ್ಟಾಚಾರದ ಅಕ್ಷಯ ಪಾತ್ರೆ.. ಬಗೆದಷ್ಟೂ ಅಕ್ರಮಗಳು, ತೆಗೆದಷ್ಟೂ ಅನಾಚಾರಗಳು ಹೊರಬರುತ್ತವೆ. PSI ಅಕ್ರಮದ ಆಳ, ಅಗಲ ವಿಸ್ತರಿಸುತ್ತಲೇ ಇದೆ, 54 ಸಾವಿರ ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯವನ್ನು ಕತ್ತಲೆಗೆ ತಳ್ಳಿದ, ಅವರ ಕನಸುಗಳನ್ನು ಭಗ್ನಗೊಳಿಸಿದ #40percentsarkara ವನ್ನು ಕೊನೆಗೊಳಿಸಬೇಕಿದೆ ಎಂದು ಹೇಳಿದೆ.
ಬಿಜೆಪಿ ಎಂದರೆ ಭ್ರಷ್ಟಾಚಾರದ ಅಕ್ಷಯ ಪಾತ್ರೆ..
ಬಗೆದಷ್ಟೂ ಅಕ್ರಮಗಳು, ತೆಗೆದಷ್ಟೂ ಅನಾಚಾರಗಳು ಹೊರಬರುತ್ತವೆ.PSI ಅಕ್ರಮದ ಆಳ, ಅಗಲ ವಿಸ್ತರಿಸುತ್ತಲೇ ಇದೆ, 54 ಸಾವಿರ ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯವನ್ನು ಕತ್ತಲೆಗೆ ತಳ್ಳಿದ, ಅವರ ಕನಸುಗಳನ್ನು ಭಗ್ನಗೊಳಿಸಿದ #40percentsarkara ವನ್ನು ಕೊನೆಗೊಳಿಸಬೇಕಿದೆ.#BharatJodoYatra pic.twitter.com/f6FfN7fXVH
— Karnataka Congress (@INCKarnataka) October 14, 2022
PSI ಅಕ್ರಮದಷ್ಟೇ ವ್ಯಾಪಕ ಅಕ್ರಮ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ನಡೆದಿದೆ. ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಅವರ ಇಷಾರೆಯಲ್ಲೇ ಈ ಅಕ್ರಮ ನಡೆದಿರುವ ಅನುಮಾನಗಳಿದ್ದರೂ #PayCM ಬಸವರಾಜ ಬೊಮ್ಮಾಯಿ ಅವರು ಗಂಭೀರ ತನಿಖೆಗೆ ವಹಿಸುತ್ತಿಲ್ಲ. #40percentsarkara ದಿಂದ ರಾಜ್ಯದ ಯುವಕರ ಉದ್ಯೋಗದ ಕನಸು ಭಗ್ನವಾಗುತ್ತಿದೆ ಎಂದು ಹೇಳಿದೆ.
PSI ಅಕ್ರಮದಷ್ಟೇ ವ್ಯಾಪಕ ಅಕ್ರಮ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ನಡೆದಿದೆ.
ಸಚಿವ @drashwathcn ಅವರ ಇಷಾರೆಯಲ್ಲೇ ಈ ಅಕ್ರಮ ನಡೆದಿರುವ ಅನುಮಾನಗಳಿದ್ದರೂ #PayCM @BSBommai ಅವರು ಗಂಭೀರ ತನಿಖೆಗೆ ವಹಿಸುತ್ತಿಲ್ಲ.#40percentsarkara ದಿಂದ ರಾಜ್ಯದ ಯುವಕರ ಉದ್ಯೋಗದ ಕನಸು ಭಗ್ನವಾಗುತ್ತಿದೆ.#BharatJodoYatra pic.twitter.com/KZmdbC3lBA
— Karnataka Congress (@INCKarnataka) October 14, 2022