ನೆಲಮಂಗಲ : ರಸ್ತೆ ಅಪಘಾಗೊಂಡು ತೀವ್ರವಾಗಿ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಬೈಕ್ ಕಂಡು ಅಬಕಾರಿ ಸಚಿವ ಕೆ.ಗೋಪಾಲಯ್ಯ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
BREAKING NEWS: ನಾಳೆಯಿಂದ ಉಬರ್, ಓಲೋ ಆಟೋ ಓಡಾಡುವಂತಿಲ್ಲ, 5 ಸಾವಿರದ ತನಕ ದಂಡ ಫಿಕ್ಸ್
ನೆಲಮಂಗಲ ಸಮೀಪ ಇಂದು ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬನಿಗೆ ತೀವ್ರವಾಗಿ ಗಾಯಗೊಂಡಿತ್ತು. ಅಪಘಾತಗೊಂಡ ರಸ್ತೆ ಬದಿಯಲ್ಲಿ ರಕ್ತಸ್ರಾವಗೊಳ್ಳುತ್ತ ಬಿದ್ದಿದ್ದ ಯುವಕನನ್ನು ಕಂಡ ಅಬಕಾರಿ ಸಚಿವ ಕೆ.ಗೋಪಾಲಯ್ಯ ತಮ್ಮ ಕಾರನ್ನು ನಿಲ್ಲಿಸಿ ಕೂಡಲೇ ಪೊಲೀಸ್ ವಾಹನ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
BREAKING NEWS: ನಾಳೆಯಿಂದ ಉಬರ್, ಓಲೋ ಆಟೋ ಓಡಾಡುವಂತಿಲ್ಲ, 5 ಸಾವಿರದ ತನಕ ದಂಡ ಫಿಕ್ಸ್