ಜಾವಾ : ಇಂಡೋನೇಷ್ಯಾದಲ್ಲಿ ಪ್ರಭಲ ಭೂಕಂಪದಿಂದಾಗಿ ಮೃತಪಟ್ಟವರ ಸಂಖ್ಯೆ 252ಕ್ಕೆ ಏರಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಮಂಗಳವಾರ ಎಎಫ್ಪಿಗೆ ತಿಳಿಸಿದ್ದಾರೆ.
ಪಶ್ಚಿಮ ಜಾವಾದ ಸಿಯಾಂಜೂರ್ ಸ್ಥಳೀಯ ಆಡಳಿತವು ಇನ್ಸ್ಟಾಗ್ರಾಮ್ ಪೋಸ್ಟ್’ನಲ್ಲಿ ಮೃತರ ಸಂಖ್ಯೆಯನ್ನ ಘೋಷಿಸಿದೆ. ಪಶ್ಚಿಮ ಜಾವಾದ ಪಟ್ಟಣದ ಆಡಳಿತದ ವಕ್ತಾರ ಆಡಮ್, ಹೊಸ ಸಾವಿನ ಸಂಖ್ಯೆಯನ್ನ ದೃಢಪಡಿಸಿದ್ದಾರೆ.
ಇನ್ನು ಈ ಭೂಕಂಪದಲ್ಲಿ 31 ಜನರು ಕಾಣೆಯಾಗಿದ್ದಾರೆ ಮತ್ತು 377 ಜನರು ಗಾಯಗೊಂಡಿದ್ದಾರೆ. ಇನ್ನು 7,060 ಜನರ ಸ್ಥಳಾಂತರಗೊಂಡಿದ್ದಾರೆ.
BIGG NEWS : ‘ಟ್ವಿಟರ್, ಫೇಸ್ಬುಕ್, ಅಮೆಜಾನ್’ ಹಾದಿ ಹಿಡಿದ ‘ಗೂಗಲ್’ ; 10,000 ಉದ್ಯೋಗಿಗಳ ವಜಾ |Alphabet Job Cut
BREAKING NEWS: ಮಂಡ್ಯದಲ್ಲಿ ವಿಕಲಚೇತನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕನಿಂದ ಮತಾಂತರಕ್ಕೆ ಒತ್ತಾಯ
BREAKING NEWS : ಮೇಘಾಲಯ ಗಡಿಯಲ್ಲಿ ಪೊಲೀಸ್-ಸ್ಥಳೀಯರ ನಡುವೆ ಘರ್ಷಣೆ ; 6 ಜನ ಸಾವು, ಇಂಟರ್ನೆಟ್ ಸೇವೆ ಸ್ಥಗಿತ