ಬೆಂಗಳೂರು: ನಿನ್ನೆಯಷ್ಟೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ 7 ಐಎಎಸ್ ಅಧಿಕಾರಿಗಳನ್ನು ( IAS Transfer ) ವರ್ಗಾವಣೆಗೊಳಿಸಿ ಆದೇಶಿಸಿತ್ತು. ಈ ಬೆನ್ನಲ್ಲೇ ಮಂಗಳವಾರ 12 ಡಿವೈಎಸ್ಪಿ ವರ್ಗಾವಣೆಗೊಳಿಸಿ ( DYSP Transfer ) ಆದೇಶಿಸಿದೆ.
ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಾದಂತ ಡಾ.ಎಂ ಎ ಸಲೀಂ ಆದೇಶ ಹೊರಡಿಸಿದ್ದು, ಈ ಕೆಳಕಂಡ ಡಿವೈಎಸ್ಪಿ (ಸಿವಿಲ್) ಅವರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ ಎಂದಿದ್ದಾರೆ.
ಹೀಗಿದೆ 12 ಡಿವೈಎಸ್ಪಿ ವರ್ಗಾವಣೆಯ ಪಟ್ಟಿ