ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (BBMP) ನಿವೃತ್ತಿ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಹಾಗೂ ಅಂಗವಿಕಲತೆ/ಅಪ್ರಾಪ್ತ ವಯಸ್ಸಿನ ಪಿಂಚಣಿದಾರರು ಪ್ರಸ್ತುತ ಆರ್ಥಿಕ ವರ್ಷದ “2023-24ನೇ ಸಾಲಿನ ಜೀವಿತ ಪ್ರಮಾಣಪತ್ರ”ವನ್ನು ದಿನಾಂಕ: 16-01-2021 ರಿಂದ 31-03-2021ರ ರವರೆವಿಗೆ ನವೀಕರಣವನ್ನು ಕೈಗೊಳ್ಳಲಾಗಿರುತ್ತದೆ.
BREAKING NEWS: ಇಂಡೋನೇಷ್ಯಾದಲ್ಲಿ 5.8 ತೀವ್ರತೆಯ ಭೂಕಂಪ, ಜನರಲ್ಲಿ ಹೆಚ್ಚಿದ ಆತಂಕ | Earthquake in Indonesia
ಪಾಲಿಕೆಯ ಪಿಂಚಣಿದಾರರು ಕೇಂದ್ರ ಕಛೇರಿಯ ಪಿಂಚಣಿ ವಿಭಾಗಕ್ಕೆ ಖುದ್ದಾಗಿ ಆಗಮಿಸಿ, ತಮ್ಮ ಪಿ.ಪಿ.ಓ ಪುಸ್ತಕದೊಂದಿಗೆ ಜೀವಿತ ಪ್ರಮಾಣಪತ್ರವನ್ನು ಕಛೇರಿಯಲ್ಲಿ ಪಡೆದು ಪಿಂಚಣಿ ನಮೂನೆಯಂತೆ ನವೀಕರಿಸಿಕೊಳ್ಳಲು ಸಹಾಯಕ ನಿಯಂತ್ರಕರು(ಹಣಕಾಸು) ಕೇಂದ್ರ ರವರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಶಿವಶಂಕರ್, ಸಹಾಯಕ ನಿಯಂತ್ರಕರು(ಹಣಕಾಸು) ಕೇಂದ್ರ, ಬಿಬಿಎಂಪಿ. ಮೊ.ಸಂ: 97418155411 ಸಂಪರ್ಕಿಸುವಂತೆ ಕೋರಲಾಗಿದೆ.