ಬೆಂಗಳೂರು :ನಾವು 3-4 ತಲೆಮಾರು ಆಗುವಷ್ಟು ಆಸ್ತಿ ನಾವು ಮಾಡಿದೇವೆ ಎಂಬ ರಮೇಶ್ ಕುಮಾರ್ ಹೇಳಿಕೆಗೆ ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದು, ರಮೇಶ್ ಕುಮಾರ್ ಯಾವಾಗಲೂ ಸತ್ಯ ಹೇಳುತ್ತಾರೆ. ಕಾಂಗ್ರೆಸ್ ನವರು 70 ವರ್ಷ ದೇಶವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
Shocking news: ಅತಿಥಿಗಳಾಗಿ ಬಂದು ಪ್ರಾಣ ತೆಗೆದ ಹಂತಕರು: ಫ್ಲ್ಯಾಟ್ನಲ್ಲಿ ಮಹಿಳಾ ಪೇದೆ, ತಾಯಿ, ಮಗಳ ಶವ ಪತ್ತೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ನಮ್ಮ ಮೇಲೆ 40% ಕಮಿಷನ್ ಆರೋಪ ಮಾಡಿದ್ದರು. ಈಗ ಅವರ ಪಕ್ಷದವರೇ ಆದ ರಮೇಶ್ ಕುಮಾರ್ 3-4 ತಲೆಮಾರು ಆಗುವಷ್ಟು ಆಸ್ತಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ 70 ವರ್ಷ ದೇಶವನ್ನು ಲೂಟಿ ಮಾಡಿದೆ ಎಂದು ಹೇಳಿದ್ದಾರೆ.
BIGG NEWS : ಡಿಕೆಶಿ ಮಾಡಿರುವ ಆಸ್ತಿ ಮುಂದಿನ 10 ತಲೆಮಾರುಗಳು ಬಂದು ಹೋದರೂ ಕರಗದು : ಬಿಜೆಪಿ ಟ್ವೀಟ್
ರಮೇಶ್ ಕುಮಾರ್ ಅವರು ಸತ್ಯವನ್ನೇ ಹೇಳಿದ್ದು, ಕಾಂಗ್ರೆಸ್ ನವರು 3-4 ತಲೆಮಾರು ಆಸ್ತಿ ಮಾಡಿದ್ದಾರೆ. ಇದನ್ನು ಲೆಕ್ಕಾ ಹಾಕಿದ್ರೆ 160% ಕಮಿಷನ್ ಹೊಡೆದಿದ್ದಾರೆ ಎಂದಿದ್ದಾರೆ.