Shocking news:‌ ಅತಿಥಿಗಳಾಗಿ ಬಂದು ಪ್ರಾಣ ತೆಗೆದ ಹಂತಕರು: ಫ್ಲ್ಯಾಟ್​ನಲ್ಲಿ ಮಹಿಳಾ ಪೇದೆ, ತಾಯಿ, ಮಗಳ ಶವ ಪತ್ತೆ

ಜಾರ್ಖಂಡ್: ಜಮ್ಶೆಡ್‌ಪುರದ ಗೋಲ್ಮುರಿ ಪೊಲೀಸ್ ಮಹಿಳಾ ಪೇದೆ, ಆಕೆಯ ತಾಯಿ ಮತ್ತು ಮಗಳ ಮೃತದೇಹ ಸರ್ಕಾರಿ ಕ್ವಾರ್ಟರ್ ಜೆ -5 (ಬ್ಲಾಕ್ -2) ನಲ್ಲಿ ಪತ್ತೆಯಾಗಿದೆ. ಗುರುವಾರ ತಡರಾತ್ರಿ ಪೊಲೀಸ್ ಲೈನ್‌ನಲ್ಲಿರುವ ಪೊಲೀಸರು ಮೂವರ ಶವಗಳನ್ನು ವಶಪಡಿಸಿಕೊಂಡಿರುಚ ಘಟನೆ ನಡೆದಿದೆ. ಮೃತರನ್ನು ಮಹಿಳಾ ಕಾನ್‌ಸ್ಟೆಬಲ್ ಸವಿತಾ ಹೆಂಬ್ರಾಮ್ (30), ಆಕೆಯ ತಾಯಿ ಲಖಿಯಾ ಮುರ್ಮು (70) ಮತ್ತು ಸವಿತಾ ಅವರ ಪುತ್ರಿ ಗೀತಾ ಹೆಂಬ್ರಾಮ್ ಎಂದು ಗುರುತಿಸಲಾಗಿದೆ. ಇವರುಗಳನ್ನು ಹರಿತವಾದ ಆಯುಧಗಳಿಂದ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯ … Continue reading Shocking news:‌ ಅತಿಥಿಗಳಾಗಿ ಬಂದು ಪ್ರಾಣ ತೆಗೆದ ಹಂತಕರು: ಫ್ಲ್ಯಾಟ್​ನಲ್ಲಿ ಮಹಿಳಾ ಪೇದೆ, ತಾಯಿ, ಮಗಳ ಶವ ಪತ್ತೆ