Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಾತ್ರೆಗಳ ಮಧ್ಯದಲ್ಲಿ ಒಂದು ಗೆರೆ ಏಕಿರುತ್ತೆ ಗೊತ್ತಾ? ಇದು ಕೇವಲ ವಿನ್ಯಾಸವಲ್ಲ, ಇದರ ಹಿಂದಿದೆ ವೈಜ್ಞಾನಿಕ ಕಾರಣ!

17/04/2026 7:34 AM

ಅಮೆರಿಕ ಸೇನೆಯಲ್ಲಿ ಮಗ, ಇಲ್ಲಿ ತಾಯಿಗೆ ನರಕಯಾತನೆ! ಪಂಜಾಬಿ ಮಹಿಳೆಯನ್ನು ಬಂಧಿಸಿ 24 ಗಂಟೆ ಉಪವಾಸ ಕೆಡವಿದ ICE

17/04/2026 7:33 AM

ರಾಜ್ಯದ ರೈತರಿಗೆ ಬಿಗ್ ಶಾಕ್ : ಈ ಬಾರಿ `ಮುಂಗಾರು ಮಳೆ’ ನಿರೀಕ್ಷೆಗಿಂತ ಕಡಿಮೆ, ಬರಗಾಲದ ಭೀತಿ.!

17/04/2026 7:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ರೈತರಿಗೆ ಬಿಗ್ ಶಾಕ್ : ಈ ಬಾರಿ `ಮುಂಗಾರು ಮಳೆ’ ನಿರೀಕ್ಷೆಗಿಂತ ಕಡಿಮೆ, ಬರಗಾಲದ ಭೀತಿ.!
KARNATAKA

ರಾಜ್ಯದ ರೈತರಿಗೆ ಬಿಗ್ ಶಾಕ್ : ಈ ಬಾರಿ `ಮುಂಗಾರು ಮಳೆ’ ನಿರೀಕ್ಷೆಗಿಂತ ಕಡಿಮೆ, ಬರಗಾಲದ ಭೀತಿ.!

By kannadanewsnow5717/04/2026 7:30 AM

ಬೆಂಗಳೂರು: ಕರ್ನಾಟಕದಲ್ಲಿ ಈ ವರ್ಷ (2026) ಮುಂಗಾರು ಮಳೆಯು ನಿರೀಕ್ಷೆಗಿಂತ ಕಡಿಮೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಬೇಸಿಗೆ ಮಳೆಯೂ ಕೈಕೊಟ್ಟಿದ್ದು, ಒಂದು ವೇಳೆ ಮುಂದಿನ ತಿಂಗಳು ಸಕಾಲಕ್ಕೆ ಮಳೆ ಬಾರದಿದ್ದರೆ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗುವ ಸಾಧ್ಯತೆಗಳಿವೆ.

ಪೆಸಿಫಿಕ್ ಮಹಾಸಾಗರದಲ್ಲಿನ ಹೆಚ್ಚಿನ ಉಷ್ಣಾಂಶ (El Niño) ಮಳೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಅಂದಾಜಿಸಲಾಗಿದೆ.  ಉತ್ತರ ಕರ್ನಾಟಕ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಬಹುದು ಹಾಗೂ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗುವ ಆತಂಕವಿದೆ.

ಉಷ್ಣ ಅಲೆ ಎಚ್ಚರಿಕೆ: ಕಳೆದ ಎರಡು ವಾರಗಳಿಂದ ತಾಪಮಾನ ಏರುತ್ತಲೇ ಇದ್ದು, ಈಗಾಗಲೇ ರಾಜ್ಯದ 12 ಜಿಲ್ಲೆಗಳಿಗೆ ಉಷ್ಣ ಅಲೆಯ (Heat wave) ಎಚ್ಚರಿಕೆ ನೀಡಲಾಗಿದೆ. ಮೇ 15ರವರೆಗೆ ಇದೇ ವಾತಾವರಣ ಮುಂದುವರಿಯಲಿದೆ.

ಕಡಿಮೆ ಮಳೆ: ಈ ಬಾರಿ ಮಳೆಯ ಪ್ರಮಾಣ ದೀರ್ಘಾವಧಿಯ ಸರಾಸರಿಗಿಂತ ಸುಮಾರು ಶೇ. 92 ರಷ್ಟು ಮಾತ್ರ ಇರುವ ಸಾಧ್ಯತೆಯಿದೆ. ಇದು ವಾಡಿಕೆಗಿಂತ ಬಹಳ ಕಡಿಮೆ ಎಂದು ಪರಿಗಣಿಸಲಾಗುತ್ತದೆ.

ರೈತರ ಆದಾಯಕ್ಕೆ ಹೊಡೆತ

ನದಿ ಮೂಲಗಳು ಒಣಗುತ್ತಿರುವುದರಿಂದ ಭತ್ತ, ಜೋಳ ಮತ್ತು ದ್ವಿದಳ ಧಾನ್ಯಗಳ ಬೆಳೆ ಕುಂಠಿತಗೊಳ್ಳುವ ಸಾಧ್ಯತೆ ಇದೆ. ಇದರಿಂದ ರೈತರ ಆರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ವರದಿ ತಿಳಿಸಿದೆ.

ಕುಡಿಯುವ ನೀರಿಗೂ ಸಂಕಷ್ಟ

ಬೇಸಿಗೆಯ ಮಳೆ ಕೊರತೆಯಿಂದಾಗಿ ಜಲಾಶಯಗಳಲ್ಲಿನ ನೀರಿನ ಮಟ್ಟ ಕುಸಿಯುತ್ತಿದೆ. ಪ್ರಮುಖ ನದಿಗಳಾದ ಭೀಮಾ ಮತ್ತು ಕೃಷ್ಣಾದಲ್ಲಿ ನೀರಿನ ಹರಿವು ತಗ್ಗಿದ್ದು, ಜನ ಸಾಮಾನ್ಯರಿಗೆ ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ತೀವ್ರಗೊಳ್ಳುವ ಲಕ್ಷಣಗಳಿವೆ.

Big shock for the state's farmers: This time the monsoon rains are less than expected fear of drought!
Share. Facebook Twitter LinkedIn WhatsApp Email

Related Posts

ಮಾತ್ರೆಗಳ ಮಧ್ಯದಲ್ಲಿ ಒಂದು ಗೆರೆ ಏಕಿರುತ್ತೆ ಗೊತ್ತಾ? ಇದು ಕೇವಲ ವಿನ್ಯಾಸವಲ್ಲ, ಇದರ ಹಿಂದಿದೆ ವೈಜ್ಞಾನಿಕ ಕಾರಣ!

17/04/2026 7:34 AM2 Mins Read

ಕಡಿಮೆ ಬಂಡವಾಳ ಬಂಪರ್ ಲಾಭ : ಈ ಬೇಸಿಗೆಯಲ್ಲಿ ಕೈತುಂಬಾ ಹಣ ತರುವ ಸೂಪರ್ ವ್ಯವಹಾರಗಳಿವು.!

17/04/2026 7:28 AM2 Mins Read

ಬಿಸಿಲ ಬೇಗೆಗೆ ‘ಕಲ್ಯಾಣ ಕರ್ನಾಟಕ’ ತತ್ತರ: ಕಲಬುರಗಿ-ಬೀದರ್‌ನಲ್ಲಿ ರಾಜ್ಯದಲ್ಲೇ ಗರಿಷ್ಠ ತಾಪಮಾನ.!

17/04/2026 7:25 AM1 Min Read
Recent News

ಮಾತ್ರೆಗಳ ಮಧ್ಯದಲ್ಲಿ ಒಂದು ಗೆರೆ ಏಕಿರುತ್ತೆ ಗೊತ್ತಾ? ಇದು ಕೇವಲ ವಿನ್ಯಾಸವಲ್ಲ, ಇದರ ಹಿಂದಿದೆ ವೈಜ್ಞಾನಿಕ ಕಾರಣ!

17/04/2026 7:34 AM

ಅಮೆರಿಕ ಸೇನೆಯಲ್ಲಿ ಮಗ, ಇಲ್ಲಿ ತಾಯಿಗೆ ನರಕಯಾತನೆ! ಪಂಜಾಬಿ ಮಹಿಳೆಯನ್ನು ಬಂಧಿಸಿ 24 ಗಂಟೆ ಉಪವಾಸ ಕೆಡವಿದ ICE

17/04/2026 7:33 AM

ರಾಜ್ಯದ ರೈತರಿಗೆ ಬಿಗ್ ಶಾಕ್ : ಈ ಬಾರಿ `ಮುಂಗಾರು ಮಳೆ’ ನಿರೀಕ್ಷೆಗಿಂತ ಕಡಿಮೆ, ಬರಗಾಲದ ಭೀತಿ.!

17/04/2026 7:30 AM

ಕಡಿಮೆ ಬಂಡವಾಳ ಬಂಪರ್ ಲಾಭ : ಈ ಬೇಸಿಗೆಯಲ್ಲಿ ಕೈತುಂಬಾ ಹಣ ತರುವ ಸೂಪರ್ ವ್ಯವಹಾರಗಳಿವು.!

17/04/2026 7:28 AM
State News
KARNATAKA

ಮಾತ್ರೆಗಳ ಮಧ್ಯದಲ್ಲಿ ಒಂದು ಗೆರೆ ಏಕಿರುತ್ತೆ ಗೊತ್ತಾ? ಇದು ಕೇವಲ ವಿನ್ಯಾಸವಲ್ಲ, ಇದರ ಹಿಂದಿದೆ ವೈಜ್ಞಾನಿಕ ಕಾರಣ!

By kannadanewsnow5717/04/2026 7:34 AM KARNATAKA 2 Mins Read

ನಾವು ಬಳಸುವ ಅನೇಕ ಮಾತ್ರೆಗಳ (Tablets) ಮಧ್ಯದಲ್ಲಿ ಒಂದು ಸಣ್ಣ ಗೆರೆ ಇರುವುದನ್ನು ನೀವು ಗಮನಿಸಿರಬಹುದು. ಇದನ್ನು ಹೆಚ್ಚಿನವರು ಕೇವಲ…

ರಾಜ್ಯದ ರೈತರಿಗೆ ಬಿಗ್ ಶಾಕ್ : ಈ ಬಾರಿ `ಮುಂಗಾರು ಮಳೆ’ ನಿರೀಕ್ಷೆಗಿಂತ ಕಡಿಮೆ, ಬರಗಾಲದ ಭೀತಿ.!

17/04/2026 7:30 AM

ಕಡಿಮೆ ಬಂಡವಾಳ ಬಂಪರ್ ಲಾಭ : ಈ ಬೇಸಿಗೆಯಲ್ಲಿ ಕೈತುಂಬಾ ಹಣ ತರುವ ಸೂಪರ್ ವ್ಯವಹಾರಗಳಿವು.!

17/04/2026 7:28 AM

ಬಿಸಿಲ ಬೇಗೆಗೆ ‘ಕಲ್ಯಾಣ ಕರ್ನಾಟಕ’ ತತ್ತರ: ಕಲಬುರಗಿ-ಬೀದರ್‌ನಲ್ಲಿ ರಾಜ್ಯದಲ್ಲೇ ಗರಿಷ್ಠ ತಾಪಮಾನ.!

17/04/2026 7:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.