Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗೃಹ ಸಾಲಗಾರರೇ ಎಚ್ಚರ: ಎಷ್ಟು `EMI’ ಮಿಸ್ ಮಾಡಿದರೆ ಬ್ಯಾಂಕ್ ನಿಮ್ಮ ಮನೆ ಹರಾಜು ಹಾಕುತ್ತೆ? ಇಲ್ಲಿದೆ ಮಾಹಿತಿ

19/04/2026 9:54 AM

​’ಮೋದಿ ಭಾಷಣದಲ್ಲಿ ಕಾಂಗ್ರೆಸ್ ಜಪವೇ 59 ಬಾರಿ, ಮಹಿಳೆಯರ ಪ್ರಸ್ತಾಪ ನಗಣ್ಯ’: ಮಸೂದೆ ಪತನದ ಬಳಿಕ ಖರ್ಗೆ ಲೇವಡಿ

19/04/2026 9:52 AM

ಲೋಕಸಭೆಯಲ್ಲಿ ಹಿನ್ನಡೆಯಾದರೂ ಮುಗಿಯದ ಹೋರಾಟ: 2029ಕ್ಕೆ ಮಹಿಳಾ ಮೀಸಲಾತಿ ಜಾರಿ ಸಾಧ್ಯ? ಕೇಂದ್ರದಿಂದ ಹೊಸ ಮಾರ್ಗಗಳ ಹುಡುಕಾಟ!

19/04/2026 9:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಬ್ಯಾಡಗಿ ಮೆಣಸಿನಕಾಯಿಗೂ ತಟ್ಟಿದ ಯುದ್ಧದ ಬಿಸಿ : 3500 US ಡಾಲರ್ ತಲುಪಿದ ಬಾಡಿಗೆ ಕಂಟೆನರ್ ದರ!
KARNATAKA

BIG NEWS : ಬ್ಯಾಡಗಿ ಮೆಣಸಿನಕಾಯಿಗೂ ತಟ್ಟಿದ ಯುದ್ಧದ ಬಿಸಿ : 3500 US ಡಾಲರ್ ತಲುಪಿದ ಬಾಡಿಗೆ ಕಂಟೆನರ್ ದರ!

By kannadanewsnow0509/03/2026 4:05 PM

ಹಾವೇರಿ : ಇಸ್ರೇಲ್ ಮತ್ತು ಇರಾನ್ ಯುದ್ಧ ಇದೀಗ ಭಾರತದ ಮೇಲು ಭಾರಿ ಪರಿಣಾಮ ಬಿರಿದ್ದು ಈಗಾಗಲೇ ಅಡುಗೆ ಅನಿಲ ದಿನಬಳಕೆ ವಸ್ತುಗಳು ಹಾಗೂ ಗ್ಯಾಸ್ ಸಿಲಿಂಡರ್ ದರ ಏರಿಕೆಯಾಗಿದ್ದು, ಅದರ ಬೆನ್ನಲ್ಲಿ ಬ್ಯಾಡಗಿ ಮೆಣಸಿನಕಾಯಿ ಸಾಗಿಸುವ ಕಾಂಟೇನರ್ ದರದಲ್ಲಿ ಭಾರಿ ಏರಿಕೆಯಾಗಿದೆ.

ಹೌದು ಬೇರೆ ಬೇರೆ ದೇಶಗಳಿಗೆ ಬ್ಯಾಡಿಗೆ ಮೆಣಸಿನಕಾಯಿ ರಫ್ತಿನ ಬಾಡಿಗೆ ದರ ಹೆಚ್ಚಳವಾಗಿದೆ. ಮಸಾಲೆ ಪದಾರ್ಥಗಳು, ಸೌಂದರ್ಯವರ್ಧಕ ತಯಾರಿಕೆಗೆ ಬಳಕೆ ಮಾಡಲಾಗುತ್ತಿದ್ದು, ಮಲೇಶಿಯಾ, ಸಿಂಗಾಪುರ, ಇಂಡೋನೇಷಿಯಾ, ಬಾಲಿ, ಥೈಲ್ಯಾಂಡ್, ಇಸ್ರೇಲ್, ಇರಾನ್ ಹಾಗು ಅಮೆರಿಕಕ್ಕೆ ಬ್ಯಾಡಗಿ ಮೆಣಸಿನಕಾಯಿ ರಫ್ತು ಆಗುತ್ತಿತ್ತು.

ಬ್ಯಾಡಗಿ ಮೆಣಸಿನಕಾಯಿ ರಫ್ತು ಮಾಡುವ ಕಂಟೇನರ್ ಬಾಡಿಗೆದಾರ ಏರಿಕೆ ಆಗಿದೆ. ಈ ಮೊದಲು ಕಂಟೇನರ್ ಬಾಡಿಗೆದರ 1800 US ಡಾಲರ್ ಇತ್ತು. ಯುದ್ಧ ಆರಂಭವಾದ ನಂತರ ಬಾಡಿಗೆದಾರ 3500 US ಡಾಲರ್ ದಾಟಿದೆ. ಮೆಣಸಿನಕಾಯಿ ಮಾರಾಟಕ್ಕೆ ಬಳ್ಳಾರಿ ಆಂಧ್ರದಿಂದ ಜನ ಬ್ಯಾಡಗಿಗೆ ಬರುತ್ತಿದ್ದರು . ಯುದ್ಧ ಮುಂದುವರಿದರೆ ಬ್ಯಾಡಗಿ ಮೆಣಸಿನಕಾಯಿ ದರ ಕುಸಿವ ಸಾಧ್ಯತೆ ಇದೆ. ಮೆಣಸಿನಕಾಯಿ ದರ ಕುಸಿವ ಭೀತಿಯಲ್ಲಿ ಇದೀಗ ರೈತರು ವರ್ತಕರು ಇದ್ದಾರೆ.

Share. Facebook Twitter LinkedIn WhatsApp Email

Related Posts

ಗೃಹ ಸಾಲಗಾರರೇ ಎಚ್ಚರ: ಎಷ್ಟು `EMI’ ಮಿಸ್ ಮಾಡಿದರೆ ಬ್ಯಾಂಕ್ ನಿಮ್ಮ ಮನೆ ಹರಾಜು ಹಾಕುತ್ತೆ? ಇಲ್ಲಿದೆ ಮಾಹಿತಿ

19/04/2026 9:54 AM2 Mins Read

ಡ್ರೈವಿಂಗ್ ಲೈಸೆನ್ಸ್ ಎಕ್ಸ್‌ಟ್ರಾಕ್ಟ್ ಎಂದರೆ ಏನು? ಇದು ಏಕೆ ಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

19/04/2026 9:34 AM1 Min Read

ಅಪ್ಪ ಜನರಿಗಾಗಿ ಬದುಕಿದ ನಾಯಕ; ಜೈಲು ಶಿಕ್ಷೆ ಬೆನ್ನಲ್ಲೇ ವಿನಯ ಕುಲಕರ್ಣಿ ಪುತ್ರಿ ಭಾವುಕ ಪೋಸ್ಟ್.!

19/04/2026 9:23 AM1 Min Read
Recent News

ಗೃಹ ಸಾಲಗಾರರೇ ಎಚ್ಚರ: ಎಷ್ಟು `EMI’ ಮಿಸ್ ಮಾಡಿದರೆ ಬ್ಯಾಂಕ್ ನಿಮ್ಮ ಮನೆ ಹರಾಜು ಹಾಕುತ್ತೆ? ಇಲ್ಲಿದೆ ಮಾಹಿತಿ

19/04/2026 9:54 AM

​’ಮೋದಿ ಭಾಷಣದಲ್ಲಿ ಕಾಂಗ್ರೆಸ್ ಜಪವೇ 59 ಬಾರಿ, ಮಹಿಳೆಯರ ಪ್ರಸ್ತಾಪ ನಗಣ್ಯ’: ಮಸೂದೆ ಪತನದ ಬಳಿಕ ಖರ್ಗೆ ಲೇವಡಿ

19/04/2026 9:52 AM

ಲೋಕಸಭೆಯಲ್ಲಿ ಹಿನ್ನಡೆಯಾದರೂ ಮುಗಿಯದ ಹೋರಾಟ: 2029ಕ್ಕೆ ಮಹಿಳಾ ಮೀಸಲಾತಿ ಜಾರಿ ಸಾಧ್ಯ? ಕೇಂದ್ರದಿಂದ ಹೊಸ ಮಾರ್ಗಗಳ ಹುಡುಕಾಟ!

19/04/2026 9:40 AM

ಡ್ರೈವಿಂಗ್ ಲೈಸೆನ್ಸ್ ಎಕ್ಸ್‌ಟ್ರಾಕ್ಟ್ ಎಂದರೆ ಏನು? ಇದು ಏಕೆ ಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

19/04/2026 9:34 AM
State News
KARNATAKA

ಗೃಹ ಸಾಲಗಾರರೇ ಎಚ್ಚರ: ಎಷ್ಟು `EMI’ ಮಿಸ್ ಮಾಡಿದರೆ ಬ್ಯಾಂಕ್ ನಿಮ್ಮ ಮನೆ ಹರಾಜು ಹಾಕುತ್ತೆ? ಇಲ್ಲಿದೆ ಮಾಹಿತಿ

By kannadanewsnow5719/04/2026 9:54 AM KARNATAKA 2 Mins Read

ನಮ್ಮ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಲು ಹೆಚ್ಚಿನವರು ಗೃಹ ಸಾಲದ (Home Loan) ಮೊರೆ ಹೋಗುತ್ತಾರೆ. ಆದರೆ, ಆರ್ಥಿಕ…

ಡ್ರೈವಿಂಗ್ ಲೈಸೆನ್ಸ್ ಎಕ್ಸ್‌ಟ್ರಾಕ್ಟ್ ಎಂದರೆ ಏನು? ಇದು ಏಕೆ ಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

19/04/2026 9:34 AM

ಅಪ್ಪ ಜನರಿಗಾಗಿ ಬದುಕಿದ ನಾಯಕ; ಜೈಲು ಶಿಕ್ಷೆ ಬೆನ್ನಲ್ಲೇ ವಿನಯ ಕುಲಕರ್ಣಿ ಪುತ್ರಿ ಭಾವುಕ ಪೋಸ್ಟ್.!

19/04/2026 9:23 AM

SHOCKING : `ಮೊಬೈಲ್ ಬಳಕೆಯಿಂದ ಮಕ್ಕಳು ಹಾಳಾಗುತ್ತಾರೆ’ ಎಂಬ ವಿಚಿತ್ರ ಕಾರಣ ನೀಡಿ ಬಾಲ್ಯವಿವಾಹಕ್ಕೆ ಮುಂದಾದ ಪೋಷಕರು.!

19/04/2026 9:01 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.