ಕೆಎನ್ಎನ್ಡಿಜಿಟಲ್ ಡೆಸ್ಕ್ : ಆರ್ಟೆಮಿಸ್ ಮೂನ್ ರಾಕೆಟ್ʼನ ಚೊಚ್ಚಲ ಪರೀಕ್ಷಾರ್ಥ ಹಾರಾಟವನ್ನ ಉಡಾಯಿಸುವ ತನ್ನ ಎರಡನೇ ಪ್ರಯತ್ನವನ್ನ ನಾಸಾ ಮುಂದೂಡಿದೆ.
The #Artemis I mission to the Moon has been postponed. Teams attempted to fix an issue related to a leak in the hardware transferring fuel into the rocket, but were unsuccessful: NASA pic.twitter.com/1zgJ2c3R4n
— ANI (@ANI) September 3, 2022
ವರದಿಗಳ ಪ್ರಕಾರ, ಇಂಧನ ಸೋರಿಕೆಯಿಂದಾಗಿ ನಾಸಾ ಎರಡನೇ ಬಾರಿಗೆ ಮೂನ್ ರಾಕೆಟ್ ಉಡಾವಣೆಯನ್ನ ರದ್ದುಗೊಳಿಸಿದೆ. ದ್ರವ ಜಲಜನಕವನ್ನ ರಾಕೆಟ್ʼಗೆ ಪಂಪ್ ಮಾಡುತ್ತಿದ್ದಾಗ ಸೋರಿಕೆ ಸಂಭವಿಸಿದೆ. ಇನ್ನು ಮತ್ತೊಂದು ಪ್ರಯತ್ನಕ್ಕೆ ಯಾವುದೇ ಹೊಸ ದಿನಾಂಕವನ್ನ ನಾಸಾ ತಕ್ಷಣ ಘೋಷಿಸಿಲ್ಲ.