Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮೇ ತಿಂಗಳಾಂತ್ಯಕ್ಕೆ ಸಚಿವ ಸಂಪುಟ ಪುನರಾಚನೆ ಫಿಕ್ಸ್ : ಸಲೀಂ ಅಹ್ಮದ್ ಸ್ಪೋಟಕ ಭವಿಷ್ಯ!

ರಾಜ್ಯದ `ಪಡಿತರ ಚೀಟಿದಾರರಿಗೆ’  ಗುಡ್ ನ್ಯೂಸ್ : ಮೇ ತಿಂಗಳಲ್ಲೇ 2 ತಿಂಗಳ ಅಕ್ಕಿ ವಿತರಣೆ  

ಎಲ್ಲಾ ವಸತಿ ನಿಲಯಗಳ ನೋಂದಣಿ ಕಡ್ಡಾಯ : ನಿಯಮ ಮೀರಿದರೆ ಮಾನ್ಯತೆ ರದ್ದು.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ʻಲಾಕಪ್‌ ಡೆತ್‌ʼ ಆರೋಪ : ಚನ್ನಗಿರಿಯಲ್ಲಿ ಬಿಗುವಿನ ವಾತಾವರಣ, ಉದ್ರಿಕ್ತರಿಂದ ತಡರಾತ್ರಿ ಪೊಲೀಸ್‌ ಠಾಣೆ ಮೇಲೆ ದಾಳಿ!
KARNATAKA

BIG NEWS : ʻಲಾಕಪ್‌ ಡೆತ್‌ʼ ಆರೋಪ : ಚನ್ನಗಿರಿಯಲ್ಲಿ ಬಿಗುವಿನ ವಾತಾವರಣ, ಉದ್ರಿಕ್ತರಿಂದ ತಡರಾತ್ರಿ ಪೊಲೀಸ್‌ ಠಾಣೆ ಮೇಲೆ ದಾಳಿ!

By kannadanewsnow57

ದಾವಣಗೆರೆ : ಮಟ್ಕಾ ಜೂಜಾಟ ಪ್ರಕರಣದ ವಿಚಾರಣೆಗೆಂದು ಕರೆ ತಂದಿದ ವ್ಯಕ್ತಿಯೊಬ್ಬ ದಾವಣಗೆರೆ ಜಿಲೆಲಯ ಚನ್ನಗಿರಿ ಪಟ್ಟಣದ ಪೊಲೀಸ್‌ ಠಾಣೆಯಲ್ಲೇ ಸಾವನ್ನಪ್ಪಿದ್ದು, ಆಕ್ರೋಶಗೊಂಡ ಮೃತನ ಕುಟುಂಬಸ್ಥರು ಹಾಗೂ ಸ್ಥಳೀಯರು ಪೊಲೀಸ್‌ ವ್ಯಾನ್‌ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.

ಚನ್ನಗಿರಿಯ ಟಿಪ್ಪು ನಗರದ ವಾಸಿ ಬಡಿಗೆ ಕೆಲಸಗಾರ ಆದಿಲ್‌ ಮೃತ ವ್ಯಕ್ತವಾಗಿದ್ದು, ಮಟ್ಕಾ ಚೀಟಿ ಬರೆಯುತ್ತಿದ್ದ ಶಂಕೆ ಮೇರೆ ಪೊಲೀಸರು ಆದಿಲ್‌ ನನ್ನು ಶುಕ್ರವಾರ ಮಧ್ಯಾಹ್ನ ಠಾಣೆಗೆ ಕರೆತಂದು, ವಿಚಾರಣಗೊಳಪಡಿಸಿದ್ದಾರೆ. ಆದರೆ ವಿಚಾರಣೆ ವೇಳೆ ಲಾಕಪ್‌ ನಲ್ಲಿದ್ದ ಆದಿಲ್‌ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಪೊಲೀಸರು ಆತನನ್ನು ಚಿಕಿತ್ಸಗೆಂದು ಆಸ್ಪತ್ರೆಗೆ ಕರೆದೊಯ್ದರಾದರೂ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು, ಸ್ಥಳೀಐರು ಸೇರಿ ಸುಮಾರು ೫೦೦ ಕ್ಕೂ ಹೆಚ್ಚು ಮಂದಿ ಶುಕ್ರವಾರ ರಾತ್ರಿ ಠಾಣೆಯ ಮುಂದೆ ಪ್ರತಿಭಟನೆ ನಡೆರಸಿದ್ದಾರೆ. ಈ ವೇಳೆ ಪೊಲೀಸರು ಠಾಣೆಗೆ ಬಿಗ ಹಾಕಿಕೊಂಡು ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡ ಉದ್ರಿಕ್ತರು ಪೊಲೀಸ್‌ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಪೊಲೀಸ್‌ ಕಾನ್ಸ್‌ ಟೇಬಲ್‌ ಒಬ್ಬರು ಗಾಯಗೊಂಡಿದ್ದಾರೆ.

BIG NEWS : ʻಲಾಕಪ್‌ ಡೆತ್‌ʼ ಆರೋಪ : ಚನ್ನಗಿರಿಯಲ್ಲಿ ಬಿಗುವಿನ ವಾತಾವರಣ BIG NEWS: 'Lock-up death' allegations: Tension prevails in Channagiri mobs attack police station late at night ಉದ್ರಿಕ್ತರಿಂದ ತಡರಾತ್ರಿ ಪೊಲೀಸ್‌ ಠಾಣೆ ಮೇಲೆ ದಾಳಿ!
Share. Facebook Twitter LinkedIn WhatsApp Email

Related Posts

BREAKING : ಮೇ ತಿಂಗಳಾಂತ್ಯಕ್ಕೆ ಸಚಿವ ಸಂಪುಟ ಪುನರಾಚನೆ ಫಿಕ್ಸ್ : ಸಲೀಂ ಅಹ್ಮದ್ ಸ್ಪೋಟಕ ಭವಿಷ್ಯ!

1 Min Read

ರಾಜ್ಯದ `ಪಡಿತರ ಚೀಟಿದಾರರಿಗೆ’  ಗುಡ್ ನ್ಯೂಸ್ : ಮೇ ತಿಂಗಳಲ್ಲೇ 2 ತಿಂಗಳ ಅಕ್ಕಿ ವಿತರಣೆ  

1 Min Read

ಎಲ್ಲಾ ವಸತಿ ನಿಲಯಗಳ ನೋಂದಣಿ ಕಡ್ಡಾಯ : ನಿಯಮ ಮೀರಿದರೆ ಮಾನ್ಯತೆ ರದ್ದು.!

2 Mins Read
Recent News

BREAKING : ಮೇ ತಿಂಗಳಾಂತ್ಯಕ್ಕೆ ಸಚಿವ ಸಂಪುಟ ಪುನರಾಚನೆ ಫಿಕ್ಸ್ : ಸಲೀಂ ಅಹ್ಮದ್ ಸ್ಪೋಟಕ ಭವಿಷ್ಯ!

ರಾಜ್ಯದ `ಪಡಿತರ ಚೀಟಿದಾರರಿಗೆ’  ಗುಡ್ ನ್ಯೂಸ್ : ಮೇ ತಿಂಗಳಲ್ಲೇ 2 ತಿಂಗಳ ಅಕ್ಕಿ ವಿತರಣೆ  

ಎಲ್ಲಾ ವಸತಿ ನಿಲಯಗಳ ನೋಂದಣಿ ಕಡ್ಡಾಯ : ನಿಯಮ ಮೀರಿದರೆ ಮಾನ್ಯತೆ ರದ್ದು.!

1,500 ದಿನಗಳ ಕಾಲ `ಮದ್ಯಪಾನ’ದಿಂದ ದೂರವಿದ್ದ ಖ್ಯಾತ ವೈದ್ಯ ಹಂಚಿಕೊಂಡ ಸತ್ಯಗಳಿವು!

State News
KARNATAKA

BREAKING : ಮೇ ತಿಂಗಳಾಂತ್ಯಕ್ಕೆ ಸಚಿವ ಸಂಪುಟ ಪುನರಾಚನೆ ಫಿಕ್ಸ್ : ಸಲೀಂ ಅಹ್ಮದ್ ಸ್ಪೋಟಕ ಭವಿಷ್ಯ!

By kannadanewsnow05 KARNATAKA 1 Min Read

ಹುಬ್ಬಳ್ಳಿ : ಕರ್ನಾಟಕ ರಾಜಕಾರಣದಲ್ಲಿ ಸಚಿವ ಸಂಪುಟ ಪುನರ್ರಚನೆಯ ಕುರಿತಾದ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಹುಬ್ಬಳ್ಳಿಯಲ್ಲಿ ಇಂದು ನಡೆದ…

ರಾಜ್ಯದ `ಪಡಿತರ ಚೀಟಿದಾರರಿಗೆ’  ಗುಡ್ ನ್ಯೂಸ್ : ಮೇ ತಿಂಗಳಲ್ಲೇ 2 ತಿಂಗಳ ಅಕ್ಕಿ ವಿತರಣೆ  

ಎಲ್ಲಾ ವಸತಿ ನಿಲಯಗಳ ನೋಂದಣಿ ಕಡ್ಡಾಯ : ನಿಯಮ ಮೀರಿದರೆ ಮಾನ್ಯತೆ ರದ್ದು.!

BREAKING : ಮೇ 11ರಂದು ಉಮೇಶ್ ಮೇಟಿ, ಸಮರ್ಥ ಶಾಮನೂರು ಶಾಸಕರಾಗಿ ಪ್ರಮಾಣವಚನ ಸ್ವೀಕಾರ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.