Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮುಂದುವರೆದ ಟೆಕ್ ಕಂಪನಿಗಳ ಉದ್ಯೋಗ ಕಡಿತ: 12000 ಉದ್ಯೋಗಿಗಳನ್ನು ವಜಾಗೊಳಿಸಿದ Oracle | Lay offs

01/04/2026 8:52 AM

ಸಾರ್ವಜನಿಕರೇ ಗಮನಿಸಿ : ಇಂದಿನಿಂದ ಬದಲಾಗಿವೆ ಈ 9 ಪ್ರಮುಖ ನಿಯಮಗಳು, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ!

01/04/2026 8:52 AM

ಬೇಸಿಗೆಯ ಬಿಸಿಲಿಗೆ ‘ಮೊಸರನ್ನ’ತಿನ್ನುವುದರಿಂದ ಆರೋಗ್ಯಕ್ಕಿದೆ ಹತ್ತಾರು ಪ್ರಯೋಜನಗಳು!

01/04/2026 8:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಮಾಜಿ ಸಿಎಂ `BSY’ಗೆ ಸಂಕಷ್ಟ : `ಪ್ರಾಸಿಕ್ಯೂಷನ್’ಗೆ ಅನುಮತಿ ನೀಡುವಂತೆ ಸರ್ಕಾರದಿಂದ ರಾಜ್ಯಪಾಲರಿಗೆ ಶಿಫಾರಸು.!
KARNATAKA

BIG NEWS : ಮಾಜಿ ಸಿಎಂ `BSY’ಗೆ ಸಂಕಷ್ಟ : `ಪ್ರಾಸಿಕ್ಯೂಷನ್’ಗೆ ಅನುಮತಿ ನೀಡುವಂತೆ ಸರ್ಕಾರದಿಂದ ರಾಜ್ಯಪಾಲರಿಗೆ ಶಿಫಾರಸು.!

By kannadanewsnow5704/12/2024 6:38 AM

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ದ ಭ್ರಷ್ಟಾಚಾರ ದೂರು ಆಧರಿಸಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ನಿರಾಕರಿಸಿದ್ದ ಈ ಹಿಂದಿನ ನಿರ್ಣಯ ಪುನರ್ ಪರಿಶೀಲಿಸುವಂತೆ ರಾಜ್ಯ ಸರ್ಕಾರ ಇದೀಗ ಮತ್ತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ 2020 ರ ನವೆಂಬರ್ 19ರಂದು ಯಡಿಯೂರಪ್ಪ ವಿರುದ್ಧ ಸಲ್ಲಿಸಿದ ಭ್ರಷ್ಟಾಚಾರ ದೂರು ಆಧರಿಸಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಯಡಿಯೂರಪ್ಪ ಮತ್ತು ಅವರ ಕುಟುಂಬ ವಿರುದ್ಧದ ಭ್ರಷ್ಟಾಚಾರದ ದೂರಿನಲ್ಲಿ 16 ಗಂಭೀರ ಪ್ರಕರಣಗಳನ್ನು ಮಾಡಲಾಗಿದೆ. ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನಿರಾಕರಿಸಿ 2021ರ ಜೂನ್ 24ರಂದು ಮಾಡಿರುವ ತಮ್ಮ ನಿರ್ಣಯವನ್ನು ಪುನರ್ ಪರಿಶೀಲಿಸಬೇಕೆಂದು ಕೋರಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಕುರಿತ ಪುನರ್ ಪರಿಶೀಲನೆ ನಿರ್ಣಯವನ್ನು ರಾಜ್ಯಪಾಲರಿಗೆ ಶಿಫಾರಸು ಮಾಡುವ ಮೂಲಕ ಯಡಿಯೂರಪ್ಪ ವಿರುದ್ಧದ ತನಿಖೆಗೆ ಪೂರ್ವಾನುಮತಿ ನೀಡುವಂತೆ ರಾಜ್ಯ ಸರ್ಕಾರ ಕೋರಿದೆ ಎನ್ನಲಾಗಿದೆ.

BIG NEWS : ಮಾಜಿ ಸಿಎಂ `BSY'ಗೆ ಸಂಕಷ್ಟ : `ಪ್ರಾಸಿಕ್ಯೂಷನ್'ಗೆ ಅನುಮತಿ ನೀಡುವಂತೆ ಸರ್ಕಾರದಿಂದ ರಾಜ್ಯಪಾಲರಿಗೆ ಶಿಫಾರಸು.! BIG NEWS: Former CM BSY in trouble: Govt recommends to Governor to sanction prosecution
Share. Facebook Twitter LinkedIn WhatsApp Email

Related Posts

ಬೇಸಿಗೆಯ ಬಿಸಿಲಿಗೆ ‘ಮೊಸರನ್ನ’ತಿನ್ನುವುದರಿಂದ ಆರೋಗ್ಯಕ್ಕಿದೆ ಹತ್ತಾರು ಪ್ರಯೋಜನಗಳು!

01/04/2026 8:30 AM1 Min Read

ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ: ಇನ್ಮುಂದೆ ಮುಂಬಡ್ತಿಗೆ ‘ತರಬೇತಿ’ ಕಡ್ಡಾಯ!

01/04/2026 8:24 AM1 Min Read

ಹಿರಿಯ ನಾಗರಿಕರಿಗಾಗಿ ಸ್ಮಾರ್ಟ್‌ ಲಿಕ್ವಿಡ್‌ ಡಿಸ್ಟ್ರಿಬ್ಯೂಷನ್‌ ತಂತ್ರಜ್ಞಾನದ ವಯಸ್ಕರ ಡಯಪರ್ ಪ್ಯಾಂಟ್ಸ್ ಪರಿಚಯಿಸಿದ ಎಜಿ ಈಜಿ ಸಂಸ್ಥೆ

01/04/2026 8:12 AM1 Min Read
Recent News

ಮುಂದುವರೆದ ಟೆಕ್ ಕಂಪನಿಗಳ ಉದ್ಯೋಗ ಕಡಿತ: 12000 ಉದ್ಯೋಗಿಗಳನ್ನು ವಜಾಗೊಳಿಸಿದ Oracle | Lay offs

01/04/2026 8:52 AM

ಸಾರ್ವಜನಿಕರೇ ಗಮನಿಸಿ : ಇಂದಿನಿಂದ ಬದಲಾಗಿವೆ ಈ 9 ಪ್ರಮುಖ ನಿಯಮಗಳು, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ!

01/04/2026 8:52 AM

ಬೇಸಿಗೆಯ ಬಿಸಿಲಿಗೆ ‘ಮೊಸರನ್ನ’ತಿನ್ನುವುದರಿಂದ ಆರೋಗ್ಯಕ್ಕಿದೆ ಹತ್ತಾರು ಪ್ರಯೋಜನಗಳು!

01/04/2026 8:30 AM

ಜನಗಣತಿ 2027ರಲ್ಲಿ ಹೊಸ ಬದಲಾವಣೆ: ‘ಲಿವ್-ಇನ್’ ಸಂಬಂಧಗಳಿಗೂ ಸಿಗಲಿದೆ ದಂಪತಿ ಸ್ಥಾನಮಾನ; ಅಧಿಕೃತವಾಗಿ ‘ವಿವಾಹಿತರು’ ಎಂದು ಪರಿಗಣನೆ!

01/04/2026 8:29 AM
State News
KARNATAKA

ಬೇಸಿಗೆಯ ಬಿಸಿಲಿಗೆ ‘ಮೊಸರನ್ನ’ತಿನ್ನುವುದರಿಂದ ಆರೋಗ್ಯಕ್ಕಿದೆ ಹತ್ತಾರು ಪ್ರಯೋಜನಗಳು!

By kannadanewsnow5701/04/2026 8:30 AM KARNATAKA 1 Min Read

ಬೆಂಗಳೂರು: ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಿದೆ. ಈ ಕಡು ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಿಕೊಳ್ಳುವುದು ದೊಡ್ಡ ಸವಾಲು. ಇಂತಹ…

ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ: ಇನ್ಮುಂದೆ ಮುಂಬಡ್ತಿಗೆ ‘ತರಬೇತಿ’ ಕಡ್ಡಾಯ!

01/04/2026 8:24 AM

ಹಿರಿಯ ನಾಗರಿಕರಿಗಾಗಿ ಸ್ಮಾರ್ಟ್‌ ಲಿಕ್ವಿಡ್‌ ಡಿಸ್ಟ್ರಿಬ್ಯೂಷನ್‌ ತಂತ್ರಜ್ಞಾನದ ವಯಸ್ಕರ ಡಯಪರ್ ಪ್ಯಾಂಟ್ಸ್ ಪರಿಚಯಿಸಿದ ಎಜಿ ಈಜಿ ಸಂಸ್ಥೆ

01/04/2026 8:12 AM

ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ‘ಎಸ್‌ಆರ್‌ಕೆ ಜೊತೆ ಸಂಭ್ರಮ’ ಅಭಿಯಾನಕ್ಕೆ ಹೊಸ ಮೆರುಗು: ಜಾಹೀರಾತು ಫಲಕದಲ್ಲೇ ನೇರ ಪಾರ್ಟಿ ಅನುಭವ

01/04/2026 8:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.