Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿಕ್ಕಬಳ್ಳಾಪುರ : 8 ಸಾವಿರ ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಆಡಳಿತಾಧಿಕಾರಿ

21/02/2026 4:05 PM

ಕರ್ನಾಟಕದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಕ್ಷಮೆ ಕೇಳಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ

21/02/2026 4:03 PM

99.9% ‘ಶುದ್ಧ ಬಾಯಿ’ಯೂ ಅಪಾಯಕಾರಿ ; ಯಾಕೆ ಗೊತ್ತಾ?

21/02/2026 4:01 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ನಿಯಮ ಉಲ್ಲಂಘನೆ : ದುನಿಯಾ ವಿಜಯ್ ನಟನೆಯ `ಚೌಡಯ್ಯ’ ಚಿತ್ರ ತಂಡದ ಕಾರು ಜಪ್ತಿ
KARNATAKA

BIG NEWS : ನಿಯಮ ಉಲ್ಲಂಘನೆ : ದುನಿಯಾ ವಿಜಯ್ ನಟನೆಯ `ಚೌಡಯ್ಯ’ ಚಿತ್ರ ತಂಡದ ಕಾರು ಜಪ್ತಿ

By kannadanewsnow5710/10/2024 5:57 AM

ತುಮಕೂರು : ನಟ ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ಚೌಡಯ್ಯ ಚಿತ್ರತಂಡಕ್ಕೆ ತುಮಕೂರು ಸಾರಿಗೆ ಇಲಾಖೆ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ.

ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ತುಮಕೂರು ಸಮೀಪದ ಕೈದಾಳದ ಚಿತ್ರೀಕರಣದ ಸ್ಪಾಟ್ ಬಳಿ ಇನ್ನೋವಾ ಕಾರನ್ನು ಜಪ್ತಿ ಮಾಡಿದ್ದಾರೆ. ಹಳದಿ ಬಣ್ಣದ ಬೋರ್ಡ್ ಬದಲು ವೈಟ್ ಬೋರ್ಡ್ ಇರುವ ಇನ್ನೋವಾ ಕಾರು ಬಳಸಿದ್ದರಿಂದ ಸಾರಿಗೆ ಇಲಾಖೆ ಅಧಿಕಾರಿಗಳು ಕಾರನ್ನು ಜಪ್ತಿ ಮಾಡಿದ್ದಾರೆ.

ಕರ್ನಾಟಕ ಟೂರಿಸ್ಟ್ ಡ್ರೈವರ್ಸ್ ಅಸೋಸಿಯೇಷನ್ ನೀಡಿದ್ದ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರ್ ಟಿ ಒ ಇನ್ಸ್ ಪೆಕ್ಟರ್ ಷರಿಫ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವಾಹನ ಜಪ್ತಿ ಮಾಡಿದ್ದಾರೆ.

BIG NEWS : ನಿಯಮ ಉಲ್ಲಂಘನೆ : ದುನಿಯಾ ವಿಜಯ್ ನಟನೆಯ `ಚೌಡಯ್ಯ' ಚಿತ್ರ ತಂಡದ ಕಾರು ಜಪ್ತಿ BIG NEWS: Duniya Vijay's 'Chowdaiah' team's car seized for violating rules
Share. Facebook Twitter LinkedIn WhatsApp Email

Related Posts

ಚಿಕ್ಕಬಳ್ಳಾಪುರ : 8 ಸಾವಿರ ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಆಡಳಿತಾಧಿಕಾರಿ

21/02/2026 4:05 PM1 Min Read

ಕರ್ನಾಟಕದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಕ್ಷಮೆ ಕೇಳಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ

21/02/2026 4:03 PM1 Min Read

ಸರ್ಕಾರಿ ನೌಕರರು ವರ್ಗಾವಣೆ ಏಜೆಂಟ್​ಗಳ ಹಾವಳಿಗೆ ಬಲಿಯಾಗಬಾರದು : ಸಿಎಂ ಸಿದ್ದರಾಮಯ್ಯ ಕಿವಿಮಾತು

21/02/2026 4:00 PM2 Mins Read
Recent News

ಚಿಕ್ಕಬಳ್ಳಾಪುರ : 8 ಸಾವಿರ ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಆಡಳಿತಾಧಿಕಾರಿ

21/02/2026 4:05 PM

ಕರ್ನಾಟಕದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಕ್ಷಮೆ ಕೇಳಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ

21/02/2026 4:03 PM

99.9% ‘ಶುದ್ಧ ಬಾಯಿ’ಯೂ ಅಪಾಯಕಾರಿ ; ಯಾಕೆ ಗೊತ್ತಾ?

21/02/2026 4:01 PM

ಸರ್ಕಾರಿ ನೌಕರರು ವರ್ಗಾವಣೆ ಏಜೆಂಟ್​ಗಳ ಹಾವಳಿಗೆ ಬಲಿಯಾಗಬಾರದು : ಸಿಎಂ ಸಿದ್ದರಾಮಯ್ಯ ಕಿವಿಮಾತು

21/02/2026 4:00 PM
State News
KARNATAKA

ಚಿಕ್ಕಬಳ್ಳಾಪುರ : 8 ಸಾವಿರ ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಆಡಳಿತಾಧಿಕಾರಿ

By kannadanewsnow0521/02/2026 4:05 PM KARNATAKA 1 Min Read

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಗ್ರಾಮ ಆಡಳಿತಾಧಿಕಾರಿ NVS ಕಿರಣ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ರಾಯನಕಲ್ಲು ಗ್ರಾಮ ಆಡಳಿತ ಅಧಿಕಾರಿ…

ಕರ್ನಾಟಕದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಕ್ಷಮೆ ಕೇಳಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ

21/02/2026 4:03 PM

ಸರ್ಕಾರಿ ನೌಕರರು ವರ್ಗಾವಣೆ ಏಜೆಂಟ್​ಗಳ ಹಾವಳಿಗೆ ಬಲಿಯಾಗಬಾರದು : ಸಿಎಂ ಸಿದ್ದರಾಮಯ್ಯ ಕಿವಿಮಾತು

21/02/2026 4:00 PM

ಕರ್ನಾಟಕದ BJP ಶಾಸಕ ಲೋಕಾಯುಕ್ತ ಬಲೆಗೆ: 5 ಲಕ್ಷ ಕಮಿಷನ್ ಪಡೆಯುವಾಗಲೇ ಲಾಕ್ | Lokayukta Raid

21/02/2026 3:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.