Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎಲ್‌ಪಿಜಿ ಅಭಾವ: ಮುಂಬೈನಲ್ಲಿ ಶೇ. 20ರಷ್ಟು ಹೋಟೆಲ್‌ಗಳು ಬಂದ್; ಬೆಂಗಳೂರು, ಚೆನ್ನೈನಲ್ಲಿಯೂ ಪೂರೈಕೆ ಸಂಕಷ್ಟ!

10/03/2026 12:09 PM

BIG NEWS : ರಾಜ್ಯದ ಜನರಿಗೆ ಡಬಲ್ ಶಾಕ್ : ಸಿಲಿಂಡರ್ ದರ ಏರಿಕೆ ಬೆನ್ನಲ್ಲೆ, ನಾಳೆ ರಾಜ್ಯಾದ್ಯಂತ ವೈದ್ಯರ ಮುಷ್ಕರ!

10/03/2026 12:07 PM

BREAKING: ​ಟಿ20 ವಿಶ್ವಕಪ್ ವಿಜೇತ ಟೀಮ್ ಇಂಡಿಯಾಗೆ ಬಿಸಿಸಿಐನಿಂದ 131 ಕೋಟಿ ರೂ. ಬಂಪರ್ ಉಡುಗೊರೆ!

10/03/2026 12:07 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಜನರಿಗೆ ಡಬಲ್ ಶಾಕ್ : ಸಿಲಿಂಡರ್ ದರ ಏರಿಕೆ ಬೆನ್ನಲ್ಲೆ, ನಾಳೆ ರಾಜ್ಯಾದ್ಯಂತ ವೈದ್ಯರ ಮುಷ್ಕರ!
KARNATAKA

BIG NEWS : ರಾಜ್ಯದ ಜನರಿಗೆ ಡಬಲ್ ಶಾಕ್ : ಸಿಲಿಂಡರ್ ದರ ಏರಿಕೆ ಬೆನ್ನಲ್ಲೆ, ನಾಳೆ ರಾಜ್ಯಾದ್ಯಂತ ವೈದ್ಯರ ಮುಷ್ಕರ!

By kannadanewsnow0510/03/2026 12:07 PM

ಬೆಂಗಳೂರು : ಅಮೆರಿಕ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಭಾರತ ಸೇರಿದಂತೆ ಕರ್ನಾಟಕದಲ್ಲೂ ಬಹಳಷ್ಟು ಪರಿಣಾಮ ಬೀರಿದ್ದು, ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಸೇರಿದಂತೆ, ಸಿಲಿಂಡರ್ ಬೆಲೆ ಕೂಡ ಗಗನಕ್ಕೆ ಏರಿದೆ. ಇದರ ಮಧ್ಯ ನಾಳೆ ರಾಜ್ಯಾದ್ಯಂತ ವೈದ್ಯರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸುತ್ತಿದ್ದಾರೆ ಹಾಗಾಗಿ ರಾಜ್ಯದ ಜನತೆಗೆ ಡಬಲ್ ಶಾಕ್ ಎದುರಾಗಿದೆ.

ರಾಜ್ಯದಲ್ಲಿ ಸರ್ಕಾರಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆಯಿಂದ (ಮಾರ್ಚ್ 11) ಬೃಹತ್ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರಿಂದಾಗಿ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸೇವೆ (OPD) ವ್ಯತ್ಯಯವಾಗುವ ಭೀತಿ ಎದುರಾಗಿದೆ.

ವೈದ್ಯರು ತಮ್ಮ ಪ್ರತಿಭಟನೆಯನ್ನು ಎರಡು ಹಂತಗಳಲ್ಲಿ ನಡೆಸಲು ನಿರ್ಧರಿಸಿದ್ದಾರೆ. ಮೊದಲ ಹಂತದಲ್ಲಿ ನಾಳೆಯಿಂದ ಮುಂದಿನ 5 ದಿನಗಳ ಕಾಲ ವೈದ್ಯರು ಹೊರರೋಗಿಗಳ ಸೇವೆಯನ್ನು (OPD) ಸಂಪೂರ್ಣವಾಗಿ ಬಹಿಷ್ಕರಿಸಲಿದ್ದಾರೆ. ಎರಡನೇ ಹಂತದಲ್ಲಿ ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ, ಮಾರ್ಚ್ 16 ರಿಂದ ವೈದ್ಯರು ಕೆಲಸಕ್ಕೆ ಗೈರಾಗುವ ಮೂಲಕ ಪೂರ್ಣ ಪ್ರಮಾಣದ ಮುಷ್ಕರ ನಡೆಸಲಿದ್ದಾರೆ.

ಮುಷ್ಕರದ ಕುರಿತು ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮಾಹಿತಿ ನೀಡಲಾಗಿದ್ದರೂ, ಇದುವರೆಗೆ ಸರ್ಕಾರದಿಂದ ಯಾವುದೇ ಮಾತುಕತೆ ನಡೆದಿಲ್ಲ. ಬಿಕ್ಕಟ್ಟು ಬಗೆಹರಿಸಲು ಸರ್ಕಾರ ಮುಂದಾಗದಿರುವುದು ವೈದ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿಗಳ ಪ್ರಮುಖ ಬೇಡಿಕೆಗಳೇನು?

* ವೇತನ ಸಮಾನತೆ: ವೈದ್ಯಕೀಯ ಶಿಕ್ಷಣ ಇಲಾಖೆಯ ಮಾದರಿಯಲ್ಲೇ ಆರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿಗೂ ವೇತನ ನೀಡಬೇಕು.

* ಗುತ್ತಿಗೆ ನೌಕರರ ಭದ್ರತೆ: ಗುತ್ತಿಗೆ ವೈದ್ಯರು, ಸಿಬ್ಬಂದಿ ಹಾಗೂ ಎನ್‌ಎಚ್‌ಎಂ (NHM) ಗುತ್ತಿಗೆ ನೌಕರರಿಗೆ ಉದ್ಯೋಗ ಭದ್ರತೆ ನೀಡಿ ವೇತನ ಹೆಚ್ಚಿಸಬೇಕು.

* ಹುದ್ದೆಗಳ ಭರ್ತಿ: ಇಲಾಖೆಯಲ್ಲಿ ಖಾಲಿ ಇರುವ ಸುಮಾರು 39 ಸಾವಿರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.

* ವೇತನ ಭತ್ಯೆ: ಕೇಂದ್ರ ಪುರಸ್ಕೃತ ಯೋಜನೆಯಡಿ ಕೆಲಸ ಮಾಡುತ್ತಿರುವ 6,000 ನೌಕರರಿಗೆ ಬಾಕಿ ಇರುವ ವೇತನ ಭತ್ಯೆ ನೀಡಬೇಕು.

* ನಿಯಮಗಳ ತಿದ್ದುಪಡಿ: ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ತಂದು, ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಬೇಕು.

Share. Facebook Twitter LinkedIn WhatsApp Email

Related Posts

ಕರ್ನಾಟಕದಲ್ಲಿ `ಜಮೀನು’ ರಿಜಿಸ್ಟರ್ ಮಾಡುವುದು ಹೇಗೆ? ಬೇಕಾಗುವ ದಾಖಲೆಗಳೇನು? ಇಲ್ಲಿದೆ ಮಾಹಿತಿ

10/03/2026 11:51 AM2 Mins Read

ಕಾರು-ಬೈಕ್ ಕೀ ಜೊತೆ ಇರುವ ಈ ಮೆಟಲ್ ತುಂಡಿನ ರಹಸ್ಯವೇನು ಗೊತ್ತಾ?

10/03/2026 11:31 AM2 Mins Read
BREAKING NEWS

ಶಾರ್ಟ್ ಸೆಕ್ಯೂಟ್ ಇಂದ ಹೊತ್ತಿ ಉರಿದ ಚಾಮರಾಜನಗರ ಸಿಪಿಐ ಕಚೇರಿ : ಕಂಪ್ಯೂಟರ್ಗಳು, ದಾಖಲೆಗಳು ಸುಟ್ಟು ಭಸ್ಮ!

10/03/2026 11:30 AM1 Min Read
Recent News

ಎಲ್‌ಪಿಜಿ ಅಭಾವ: ಮುಂಬೈನಲ್ಲಿ ಶೇ. 20ರಷ್ಟು ಹೋಟೆಲ್‌ಗಳು ಬಂದ್; ಬೆಂಗಳೂರು, ಚೆನ್ನೈನಲ್ಲಿಯೂ ಪೂರೈಕೆ ಸಂಕಷ್ಟ!

10/03/2026 12:09 PM

BIG NEWS : ರಾಜ್ಯದ ಜನರಿಗೆ ಡಬಲ್ ಶಾಕ್ : ಸಿಲಿಂಡರ್ ದರ ಏರಿಕೆ ಬೆನ್ನಲ್ಲೆ, ನಾಳೆ ರಾಜ್ಯಾದ್ಯಂತ ವೈದ್ಯರ ಮುಷ್ಕರ!

10/03/2026 12:07 PM

BREAKING: ​ಟಿ20 ವಿಶ್ವಕಪ್ ವಿಜೇತ ಟೀಮ್ ಇಂಡಿಯಾಗೆ ಬಿಸಿಸಿಐನಿಂದ 131 ಕೋಟಿ ರೂ. ಬಂಪರ್ ಉಡುಗೊರೆ!

10/03/2026 12:07 PM

BREAKING: ಟಿ20 ವಿಶ್ವಕಪ್‌ ವಿಜೇತ ಭಾರತ ತಂಡಕ್ಕೆ ಬಿಸಿಸಿಐ ಬಂಪರ್ ಗಿಫ್ಟ್: 131 ಕೋಟಿ ನಗದು ಬಹುಮಾನ ಘೋಷಣೆ

10/03/2026 12:07 PM
State News
KARNATAKA

BIG NEWS : ರಾಜ್ಯದ ಜನರಿಗೆ ಡಬಲ್ ಶಾಕ್ : ಸಿಲಿಂಡರ್ ದರ ಏರಿಕೆ ಬೆನ್ನಲ್ಲೆ, ನಾಳೆ ರಾಜ್ಯಾದ್ಯಂತ ವೈದ್ಯರ ಮುಷ್ಕರ!

By kannadanewsnow0510/03/2026 12:07 PM KARNATAKA 2 Mins Read

ಬೆಂಗಳೂರು : ಅಮೆರಿಕ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಭಾರತ ಸೇರಿದಂತೆ ಕರ್ನಾಟಕದಲ್ಲೂ ಬಹಳಷ್ಟು ಪರಿಣಾಮ ಬೀರಿದ್ದು, ಈಗಾಗಲೇ…

ಕರ್ನಾಟಕದಲ್ಲಿ `ಜಮೀನು’ ರಿಜಿಸ್ಟರ್ ಮಾಡುವುದು ಹೇಗೆ? ಬೇಕಾಗುವ ದಾಖಲೆಗಳೇನು? ಇಲ್ಲಿದೆ ಮಾಹಿತಿ

10/03/2026 11:51 AM

ಕಾರು-ಬೈಕ್ ಕೀ ಜೊತೆ ಇರುವ ಈ ಮೆಟಲ್ ತುಂಡಿನ ರಹಸ್ಯವೇನು ಗೊತ್ತಾ?

10/03/2026 11:31 AM
BREAKING NEWS

ಶಾರ್ಟ್ ಸೆಕ್ಯೂಟ್ ಇಂದ ಹೊತ್ತಿ ಉರಿದ ಚಾಮರಾಜನಗರ ಸಿಪಿಐ ಕಚೇರಿ : ಕಂಪ್ಯೂಟರ್ಗಳು, ದಾಖಲೆಗಳು ಸುಟ್ಟು ಭಸ್ಮ!

10/03/2026 11:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.