Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಬೇಸಿಗೆಯಲ್ಲಿ `ಫ್ರಿಜ್’ ಬಳಕೆ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೂ ಅಪಾಯ, ಫ್ರಿಜ್‌ ಗೂ ನಷ್ಟ !

04/03/2026 6:57 AM

ದೀರ್ಘಕಾಲದ ಯುದ್ಧಕ್ಕೆ ಸಿದ್ಧರಾಗಿ: ಇರಾನ್ ವಿಚಾರದಲ್ಲಿ ಟ್ರಂಪ್ ಮತ್ತು ನೆತನ್ಯಾಹು ಜಂಟಿ ರಣತಂತ್ರ

04/03/2026 6:52 AM

Vastu Tips : ಪತ್ನಿಯ ಪಕ್ಕದಲ್ಲಿ ಪತಿ ಯಾವ ಕಡೆ ಮಲಗಬೇಕು? ನಿಮ್ಮ ಅದೃಷ್ಟ ಬದಲಾಗಲು ಈ ನಿಯಮ ಪಾಲಿಸಿ!

04/03/2026 6:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕಾಂಗ್ರೆಸ್ ‘ಪ್ರಾದೇಶಿಕ ಪಕ್ಷ’ ಆಗುವ ಹಂತಕ್ಕೆ ತಲುಪಿದೆ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ
KARNATAKA

BIG NEWS : ಕಾಂಗ್ರೆಸ್ ‘ಪ್ರಾದೇಶಿಕ ಪಕ್ಷ’ ಆಗುವ ಹಂತಕ್ಕೆ ತಲುಪಿದೆ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ

By kannadanewsnow0511/01/2025 1:52 PM

ಹುಬ್ಬಳ್ಳಿ : ದೇಶದಲ್ಲಿ ಕಾಂಗ್ರೆಸ್ ಅಯೋಮಯ ಸ್ಥಿತಿಗೆ ತಲುಪಿದೆ. ದೆಹಲಿ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತದೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಲಿದೆ. ಕಾಂಗ್ರೆಸ್ ಪ್ರಾದೇಶಿಕ ಪಕ್ಷ ಆಗುವ ಹಂತಕ್ಕೆ ತಲುಪಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಒಳ ಜಗಳದಿಂದ ಆಡಳಿತದ ಮೇಲೆ ಪರಿಣಾಮ ಬೀರಿದೆ. ಈ ಸರ್ಕಾರದಲ್ಲಿ ಅನೇಕ ಭ್ರಷ್ಟಾಚಾರ ಹಗರಣಗಳು ನಡೆಯುತ್ತಿವೆ. ಸರ್ಕಾರ ಆಡಳಿತ ಯಂತ್ರದ ನಿಯಂತ್ರಣ ಕಳೆದುಕೊಂಡಿದೆ. ಕೆಎಸ್ಆರ್ಟಿಸಿ ಅಂಗ ಸಂಸ್ಥೆಗಳು ಬಾಗಿಲು ಹಾಗೂ ಹಂತಕ್ಕೆ ಬಂದಿವೆ. ಅಲ್ಲದೆ ಕಲಬುರ್ಗಿಯಲ್ಲಿ ಗುತ್ತಿಗೆದಾರನ ಆತ್ಮಹತ್ಯೆಯಾಗಿದೆ.
ಬಸ್ ಅದರ ಏರಿಸಿ ಜನರ ಮೇಲೆ ಹೊರೆ ಹೊರೆಸಿದ್ದಾರೆ ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ಶತ್ರುಸಂಹಾರ ಮಾಡುತ್ತಾರೆ. ಹಾಗಾದರೆ ಅವರ ಪ್ರಕಾರ ಅವರ ಶತ್ರುಗಳು ಯಾರು? ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ ಎಲ್ಲರೂ ಪ್ರತಿಸ್ಪರ್ಧಿಗಳು. ಶತ್ರುಗಳು ಯಾರು ಅಂತ ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಬೇಕು. ಸಿಎಂ ಸಿದ್ದರಾಮಯ್ಯನವರ, ಡಾ. ಜಿ ಪರಮೇಶ್ವರರಾ? ಅಂತ ಹೇಳಬೇಕು.

ನಾವು ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಅವರನ್ನು ಶತ್ರುಗಳೆಂದು ಭಾವಿಸಿಲ್ಲ. ಪ್ರತಿಸ್ಪರ್ಧಿಗಳೆಂದು ಭವಿಸಿದ್ದೇವೆ. ಇದನ್ನು ನಮಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಲಿಸಿದ್ದಾರೆ.ನಾವು ಯಾರನ್ನು ವೈರಿಗಳೆಂದು ಭಾವಿಸಿಲ್ಲ ಅಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

Share. Facebook Twitter LinkedIn WhatsApp Email

Related Posts

ALERT : ಬೇಸಿಗೆಯಲ್ಲಿ `ಫ್ರಿಜ್’ ಬಳಕೆ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೂ ಅಪಾಯ, ಫ್ರಿಜ್‌ ಗೂ ನಷ್ಟ !

04/03/2026 6:57 AM2 Mins Read

Vastu Tips : ಪತ್ನಿಯ ಪಕ್ಕದಲ್ಲಿ ಪತಿ ಯಾವ ಕಡೆ ಮಲಗಬೇಕು? ನಿಮ್ಮ ಅದೃಷ್ಟ ಬದಲಾಗಲು ಈ ನಿಯಮ ಪಾಲಿಸಿ!

04/03/2026 6:52 AM2 Mins Read

ನಿಮ್ಮ ಸಿಟ್ಟಿಗೆ ಕಾರಣವೇನು? ಕೋಪದ ಪ್ರಚೋದಕಗಳನ್ನು (Triggers) ಗುರುತಿಸುವುದು ಹೇಗೆ? ಇಲ್ಲಿದೆ ಮಾಹಿತಿ

04/03/2026 6:45 AM2 Mins Read
Recent News

ALERT : ಬೇಸಿಗೆಯಲ್ಲಿ `ಫ್ರಿಜ್’ ಬಳಕೆ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೂ ಅಪಾಯ, ಫ್ರಿಜ್‌ ಗೂ ನಷ್ಟ !

04/03/2026 6:57 AM

ದೀರ್ಘಕಾಲದ ಯುದ್ಧಕ್ಕೆ ಸಿದ್ಧರಾಗಿ: ಇರಾನ್ ವಿಚಾರದಲ್ಲಿ ಟ್ರಂಪ್ ಮತ್ತು ನೆತನ್ಯಾಹು ಜಂಟಿ ರಣತಂತ್ರ

04/03/2026 6:52 AM

Vastu Tips : ಪತ್ನಿಯ ಪಕ್ಕದಲ್ಲಿ ಪತಿ ಯಾವ ಕಡೆ ಮಲಗಬೇಕು? ನಿಮ್ಮ ಅದೃಷ್ಟ ಬದಲಾಗಲು ಈ ನಿಯಮ ಪಾಲಿಸಿ!

04/03/2026 6:52 AM

ನಿಮ್ಮ ಸಿಟ್ಟಿಗೆ ಕಾರಣವೇನು? ಕೋಪದ ಪ್ರಚೋದಕಗಳನ್ನು (Triggers) ಗುರುತಿಸುವುದು ಹೇಗೆ? ಇಲ್ಲಿದೆ ಮಾಹಿತಿ

04/03/2026 6:45 AM
State News
KARNATAKA

ALERT : ಬೇಸಿಗೆಯಲ್ಲಿ `ಫ್ರಿಜ್’ ಬಳಕೆ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೂ ಅಪಾಯ, ಫ್ರಿಜ್‌ ಗೂ ನಷ್ಟ !

By kannadanewsnow5704/03/2026 6:57 AM KARNATAKA 2 Mins Read

ಬೇಸಿಗೆಯ ಬಿಸಿಲಿನಿಂದ ಪಾರಾಗಲು ನಾವೆಲ್ಲರೂ ಫ್ರಿಜ್ ಮೊರೆ ಹೋಗುತ್ತೇವೆ. ಆದರೆ, ಫ್ರಿಜ್ ಬಳಸುವಾಗ ಮಾಡುವ ಸಣ್ಣಪುಟ್ಟ ತಪ್ಪುಗಳು ವಿದ್ಯುತ್ ಬಿಲ್…

Vastu Tips : ಪತ್ನಿಯ ಪಕ್ಕದಲ್ಲಿ ಪತಿ ಯಾವ ಕಡೆ ಮಲಗಬೇಕು? ನಿಮ್ಮ ಅದೃಷ್ಟ ಬದಲಾಗಲು ಈ ನಿಯಮ ಪಾಲಿಸಿ!

04/03/2026 6:52 AM

ನಿಮ್ಮ ಸಿಟ್ಟಿಗೆ ಕಾರಣವೇನು? ಕೋಪದ ಪ್ರಚೋದಕಗಳನ್ನು (Triggers) ಗುರುತಿಸುವುದು ಹೇಗೆ? ಇಲ್ಲಿದೆ ಮಾಹಿತಿ

04/03/2026 6:45 AM

ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: 2027ನೇ ಸಾಲಿನ ಅಗ್ನಿವೀರ್ ನೇಮಕಾತಿಗಾಗಿ ಆನ್‍ಲೈನ್ ನೋಂದಣಿ ಪ್ರಾರಂಭ

04/03/2026 6:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.