Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
móbile-bidi-pustaka-hidi-campaign-bagepalli-government-high-school

ಬಾಗೇಪಲ್ಲಿ ಶಾಲೆಯಲ್ಲಿ ಮೊಬೈಲ್ ಗೀಳು ಮುಕ್ತ ಓದಿನ ಅಭಿಯಾನ

​ಮಾನವೀಯತೆ ಮೆರೆದ ಭಾರತೀಯ ಸೇನೆ: ತಪ್ಪು ದಾರಿ ತುಳಿದು ಗಡಿ ದಾಟಿದ್ದ ಪಾಕಿಸ್ತಾನಿ ಪ್ರಜೆ ಸುರಕ್ಷಿತ ವಾಪಸ್; ಉಭಯ ಸೇನಾಧಿಕಾರಿಗಳ ಅಪರೂಪದ ಹಸ್ತಲಾಘವ!

ಪಾದಚಾರಿ ಮಾರ್ಗದಲ್ಲಿ ನಡೆಯುವುದು ನಾಗರಿಕರ ಮೂಲಭೂತ ಹಕ್ಕು; ವಾಹನ ಸಂಚಾರಕ್ಕಿಂತ ಇದಕ್ಕೇ ಮೊದಲ ಆದ್ಯತೆ ಎಂದ ಸುಪ್ರೀಂ ಕೋರ್ಟ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಬೆಂಗಳೂರಲ್ಲಿ ‘ಏರ್ ಶೋ 2025’ : ಯಲಹಂಕದ ಬಳಿ, ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಪರದಾಡಿದ ಆಂಬುಲೆನ್ಸ್!
KARNATAKA

BIG NEWS : ಬೆಂಗಳೂರಲ್ಲಿ ‘ಏರ್ ಶೋ 2025’ : ಯಲಹಂಕದ ಬಳಿ, ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಪರದಾಡಿದ ಆಂಬುಲೆನ್ಸ್!

By ಸುರೇಶ್‌

ಬೆಂಗಳೂರು : ಬೆಂಗಳೂರಿನ ಯಲಹಂಕ ವಾಯುಸೇನಾ ನೆಲೆಯಲ್ಲಿ ಏರೋ ಇಂಡಿಯಾ-2025 ಏರ್​ ಶೋ ನಡೆಯುತ್ತಿದೆ. ಏರ್​ಶೋಗೆ ತೆರಳುವ ವಾಹನಗಳನ್ನು ತಪಾಸಣೆಗೆ ಒಳಪಡಿಸಿ ಪ್ರವೇಶಕ್ಕೆ ಅವಕಾಶ ನೀಡುತ್ತಿರುವ ಹಿನ್ನೆಲೆಯಲ್ಲಿ ಕಿಮೀಗಟ್ಟಲೇ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿವೆ. ಇದರಿಂದ ವಿಮಾನ ನಿಲ್ದಾಣದ ಕಡೆ ಹೋಗುವ ವಾಹನ ಸವಾರರು ಟ್ರಾಫಿಕ್​ ಜಾಮ್​ನಿಂದ ಪರದಾಡಿದರು.

ಏರ್ ಶೋ ಹಿನ್ನೆಲೆಯಲ್ಲಿ ಹೌದು ಯಲಹಂಕದ ಬಳಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಯಲಹಂಕದ ಸುತ್ತಮುತ್ತಲು ಟ್ರಾಫಿಕ್ ಜಾಮ್ ಉಂಟಾಗಿದ್ದು ಸವಾರರು ಪರದಾಟ ನಡೆಸುತ್ತಿದ್ದಾರೆ. ಸುಮಾರು ಮೂರರಿಂದ ನಾಲ್ಕು ಕಿಲೋಮೀಟರ್ ವರೆಗೆ ರಸ್ತೆಯುದ್ದಕ್ಕೂ ವಾಹನಗಳು ನಿಂತಿವೆ. ಹೀಗಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ಅಲ್ಲದೇ ಹೆಬ್ಬಾಳದ ಫ್ಲೈ ಓವರ್ ಮೇಲೆ ವಾಹನಗಳು ಸಾಲುಗಟ್ಟಿ ನಿಂತಿವೆ.

Share. Facebook Twitter LinkedIn WhatsApp Email

Related Posts

móbile-bidi-pustaka-hidi-campaign-bagepalli-government-high-school

ಬಾಗೇಪಲ್ಲಿ ಶಾಲೆಯಲ್ಲಿ ಮೊಬೈಲ್ ಗೀಳು ಮುಕ್ತ ಓದಿನ ಅಭಿಯಾನ

3 Mins Read

ಸಿಎಂ ಡಿ.ಕೆ ಶಿವಕುಮಾರ್ ಗೆ ಬಿಗ್ ರಿಲೀಫ್; ಅವಹೇಳನಕಾರಿ ಪೋಸ್ಟ್ ಕೇಸ್​​ ರದ್ದುಗೊಳಿಸಿದ ಹೈಕೋರ್ಟ್ | CM DK Shivakumar

2 Mins Read
pampanur-temple-hundi-mother-in-law-viral-note

VIRAL NEWS : ಅತ್ತೆ ಶೀಘ್ರದಲ್ಲಿ ಸಾಯಲಿ ಎಂದು ದೇವರ ಹುಂಡಿಗೆ ಇಪ್ಪತ್ತು ರೂಪಾಯಿ ನೋಟಿನೊಂದಿಗೆ ಪತ್ರ ಬರೆದ ಸೊಸೆ

2 Mins Read
Recent News
móbile-bidi-pustaka-hidi-campaign-bagepalli-government-high-school

ಬಾಗೇಪಲ್ಲಿ ಶಾಲೆಯಲ್ಲಿ ಮೊಬೈಲ್ ಗೀಳು ಮುಕ್ತ ಓದಿನ ಅಭಿಯಾನ

​ಮಾನವೀಯತೆ ಮೆರೆದ ಭಾರತೀಯ ಸೇನೆ: ತಪ್ಪು ದಾರಿ ತುಳಿದು ಗಡಿ ದಾಟಿದ್ದ ಪಾಕಿಸ್ತಾನಿ ಪ್ರಜೆ ಸುರಕ್ಷಿತ ವಾಪಸ್; ಉಭಯ ಸೇನಾಧಿಕಾರಿಗಳ ಅಪರೂಪದ ಹಸ್ತಲಾಘವ!

ಪಾದಚಾರಿ ಮಾರ್ಗದಲ್ಲಿ ನಡೆಯುವುದು ನಾಗರಿಕರ ಮೂಲಭೂತ ಹಕ್ಕು; ವಾಹನ ಸಂಚಾರಕ್ಕಿಂತ ಇದಕ್ಕೇ ಮೊದಲ ಆದ್ಯತೆ ಎಂದ ಸುಪ್ರೀಂ ಕೋರ್ಟ್

​ಇಸ್ರೇಲ್ ಭೀಕರ ದಾಳಿ: ದಕ್ಷಿಣ ಲೆಬನಾನ್‌ನಲ್ಲಿ 16 ಸಾವು; ಅಮೆರಿಕ-ಇರಾನ್ ಮಾತುಕತೆ ಮುಂದೂಡಿಕೆ!

State News
móbile-bidi-pustaka-hidi-campaign-bagepalli-government-high-school KARNATAKA

ಬಾಗೇಪಲ್ಲಿ ಶಾಲೆಯಲ್ಲಿ ಮೊಬೈಲ್ ಗೀಳು ಮುಕ್ತ ಓದಿನ ಅಭಿಯಾನ

By ಅವಿನಾಶ್‌ ಆರ್‌ ಭೀಮಸಂದ್ರ KARNATAKA 3 Mins Read

ಆಧುನಿಕ ತಂತ್ರಜ್ಞಾನದ ಬೆಳವಣಿಗೆಯು ಮಾನವನ ಜೀವನ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ (Smartphone) ಪ್ರತಿಯೊಬ್ಬರ ಜೀವನದ ಅವಿಭಾಜ್ಯ…

ಸಿಎಂ ಡಿ.ಕೆ ಶಿವಕುಮಾರ್ ಗೆ ಬಿಗ್ ರಿಲೀಫ್; ಅವಹೇಳನಕಾರಿ ಪೋಸ್ಟ್ ಕೇಸ್​​ ರದ್ದುಗೊಳಿಸಿದ ಹೈಕೋರ್ಟ್ | CM DK Shivakumar

pampanur-temple-hundi-mother-in-law-viral-note

VIRAL NEWS : ಅತ್ತೆ ಶೀಘ್ರದಲ್ಲಿ ಸಾಯಲಿ ಎಂದು ದೇವರ ಹುಂಡಿಗೆ ಇಪ್ಪತ್ತು ರೂಪಾಯಿ ನೋಟಿನೊಂದಿಗೆ ಪತ್ರ ಬರೆದ ಸೊಸೆ

ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಕಬಾಬ್ ಮತ್ತು ಶವರ್ಮಾ ಮಾದರಿಗಳನ್ನು ಪ್ರಯೋಗಾಲಯದ ಪರೀಕ್ಷೆಗಾಗಿ ಸಂಗ್ರಹಿಸುತ್ತಿರುವುದು

ನಾನ್‌ ವೆಜ್‌ ಪ್ರಿಯರಿಗೆ ಬಿಗ್‌ ಶಾಕ್ : ರಾಜ್ಯದಲ್ಲಿ ಶವರ್ಮಾ ಮತ್ತು ಕಬಾಬ್ ಮಾದರಿಗಳಲ್ಲಿ ಕ್ಯಾನ್ಸರ್ ಕಾರಕ ಕೃತಕ ಬಣ್ಣ ಪತ್ತೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.