Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಯ್ಯಪ್ಪ ಸ್ವಾಮಿಯ ನಿಜವಾದ ಕಥೆ! ಶಬರಿಮಲೆಯ ಈ ನಿಗೂಢ ಸತ್ಯಗಳು ನಿಮಗೆ ಗೊತ್ತೇ

18/04/2026 8:25 AM

Shocking: ಚಿಕನ್ ಬಿರಿಯಾನಿ ಪಕ್ಕದಲ್ಲಿ ಬಾಲಕೃಷ್ಣ! ಕೇರಳ ಹೋಟೆಲ್‌ನ ‘ವಿಷು’ ಜಾಹೀರಾತು ಕಂಡು ನೆಟ್ಟಿಗರ ಆಕ್ರೋಶ!

18/04/2026 8:22 AM

ಟ್ರಂಪ್‌ಗೆ ಇರಾನ್ ತಿರುಗೇಟು: ‘ನಮ್ಮ ಯುರೇನಿಯಂ ಎಲ್ಲಿಗೂ ಹಸ್ತಾಂತರವಿಲ್ಲ’ : ಅಮೆರಿಕ ಅಧ್ಯಕ್ಷರ ಪ್ರತಿಪಾದನೆ ಅಸಿಂಧು

18/04/2026 8:13 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘ಮುಡಾ’ ಹಗರಣ : ಕಚೇರಿಗೆ ಖುದ್ದು ಹಾಜರಾಗಿ 14 ನಿವೇಶನಗಳ ಖಾತೆ ರದ್ದುಗೊಳಿಸಿದ ಸಿಎಂ ಪತ್ನಿ!
KARNATAKA

BREAKING : ‘ಮುಡಾ’ ಹಗರಣ : ಕಚೇರಿಗೆ ಖುದ್ದು ಹಾಜರಾಗಿ 14 ನಿವೇಶನಗಳ ಖಾತೆ ರದ್ದುಗೊಳಿಸಿದ ಸಿಎಂ ಪತ್ನಿ!

By kannadanewsnow0501/10/2024 5:33 PM

ಮೈಸೂರು : ಮುಡಾ ಸೈಟ್ ವಾಪಸ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ  ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮುಡಾ ಆಯುಕ್ತರಿಗೆ 14 ನಿವೇಶನಗಳನ್ನು ವಾಪಸ್ ಮಾಡುತ್ತಿದ್ದೇನೆ ಎಂದು ಪತ್ರ ಬರೆದಿದ್ದರು. ಹಾಗಾಗಿ ಇದೀಗ 14 ನಿವೇಶನಗಳನ್ನು ಇದೀಗ ರದ್ದು ಮಾಡಲಾಗಿದೆ.

ಹೌದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರೇ ಸಬ್ ರಿಜಿಸ್ಟರ್ ಕಚೇರಿಗೆ ಬಂದು 14 ನಿವೇಶನಗಳ ಖಾತೆಯನ್ನು ರದ್ದು ಪಡಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ನಿನ್ನೆ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ 14 ನಿವೇಶನಗಳನ್ನು ಹಿಂತಿರುಗಿಸುತ್ತಿದ್ದೇನೆ ಎಂದು ಮುಡಾ ಆಯುಕ್ತರಿಗೆ ಪತ್ರದ ಮೂಲಕ ತಿಳಿಸಿದ್ದರು. ಇದೀಗ ಇಂದು ಖುದ್ದು ಅವರೇ ಸಬ್ ರಿಜಿಸ್ಟರ್ ಕಚೇರಿಗೆ ಹಾಜರಾಗಿ 14 ನಿಮಿಷಗಳ ಖಾತೆ ರದ್ದುಗೊಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ಅಯ್ಯಪ್ಪ ಸ್ವಾಮಿಯ ನಿಜವಾದ ಕಥೆ! ಶಬರಿಮಲೆಯ ಈ ನಿಗೂಢ ಸತ್ಯಗಳು ನಿಮಗೆ ಗೊತ್ತೇ

18/04/2026 8:25 AM4 Mins Read

ಬೆಂಗಳೂರು : ಅಕ್ರಮ ಸಂಬಂಧದ ಬಗ್ಗೆ ಪತ್ನಿಗೆ ಹೇಳಿದಕ್ಕೆ, ಮಹಿಳೆ ಮೇಲೆ ತಂದೆ ಮಗನಿಂದ ಹಲ್ಲೆ : ದೂರು ದಾಖಲು!

18/04/2026 7:48 AM1 Min Read

BIG NEWS : ಚಿತ್ರದುರ್ಗದಲ್ಲಿ ಭೀಕರ ಅಪಘಾತ : ಬೈಕ್ ಗೆ ಕಾರು ಡಿಕ್ಕಿಯಾಗಿ, ಸ್ಥಳದಲ್ಲೇ ಇಬ್ಬರ ದುರ್ಮರಣ

18/04/2026 7:14 AM1 Min Read
Recent News

ಅಯ್ಯಪ್ಪ ಸ್ವಾಮಿಯ ನಿಜವಾದ ಕಥೆ! ಶಬರಿಮಲೆಯ ಈ ನಿಗೂಢ ಸತ್ಯಗಳು ನಿಮಗೆ ಗೊತ್ತೇ

18/04/2026 8:25 AM

Shocking: ಚಿಕನ್ ಬಿರಿಯಾನಿ ಪಕ್ಕದಲ್ಲಿ ಬಾಲಕೃಷ್ಣ! ಕೇರಳ ಹೋಟೆಲ್‌ನ ‘ವಿಷು’ ಜಾಹೀರಾತು ಕಂಡು ನೆಟ್ಟಿಗರ ಆಕ್ರೋಶ!

18/04/2026 8:22 AM

ಟ್ರಂಪ್‌ಗೆ ಇರಾನ್ ತಿರುಗೇಟು: ‘ನಮ್ಮ ಯುರೇನಿಯಂ ಎಲ್ಲಿಗೂ ಹಸ್ತಾಂತರವಿಲ್ಲ’ : ಅಮೆರಿಕ ಅಧ್ಯಕ್ಷರ ಪ್ರತಿಪಾದನೆ ಅಸಿಂಧು

18/04/2026 8:13 AM

ಬೆಂಗಳೂರು : ಅಕ್ರಮ ಸಂಬಂಧದ ಬಗ್ಗೆ ಪತ್ನಿಗೆ ಹೇಳಿದಕ್ಕೆ, ಮಹಿಳೆ ಮೇಲೆ ತಂದೆ ಮಗನಿಂದ ಹಲ್ಲೆ : ದೂರು ದಾಖಲು!

18/04/2026 7:48 AM
State News
KARNATAKA

ಅಯ್ಯಪ್ಪ ಸ್ವಾಮಿಯ ನಿಜವಾದ ಕಥೆ! ಶಬರಿಮಲೆಯ ಈ ನಿಗೂಢ ಸತ್ಯಗಳು ನಿಮಗೆ ಗೊತ್ತೇ

By kannadanewsnow0518/04/2026 8:25 AM KARNATAKA 4 Mins Read

ಹರಿಹರ ಸುತ ಅಯ್ಯಪ್ಪನ :- ಕಾರ್ತಿಕ ಮಾಸ ಬಂದಾಗ ಅಯ್ಯಪ್ಪ ಸ್ವಾಮಿ ಭಕ್ತರು ನಿಯಮಪಾಲನೆಯೊಂದಿಗೆ ವ್ರತ ಆಚರಿಸಿ, ಮಾಲೆ ಧರಿಸಿ,…

ಬೆಂಗಳೂರು : ಅಕ್ರಮ ಸಂಬಂಧದ ಬಗ್ಗೆ ಪತ್ನಿಗೆ ಹೇಳಿದಕ್ಕೆ, ಮಹಿಳೆ ಮೇಲೆ ತಂದೆ ಮಗನಿಂದ ಹಲ್ಲೆ : ದೂರು ದಾಖಲು!

18/04/2026 7:48 AM

BIG NEWS : ಚಿತ್ರದುರ್ಗದಲ್ಲಿ ಭೀಕರ ಅಪಘಾತ : ಬೈಕ್ ಗೆ ಕಾರು ಡಿಕ್ಕಿಯಾಗಿ, ಸ್ಥಳದಲ್ಲೇ ಇಬ್ಬರ ದುರ್ಮರಣ

18/04/2026 7:14 AM

BIG NEWS : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಕೋಮುಗಲಭೆ ನಡೆದೇ ಇಲ್ಲ : ಗೃಹ ಸಚಿವ ಜಿ.ಪರಮೇಶ್ವರ್!

18/04/2026 6:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.