Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Miracle in seat 11A : ಅಂದು ರುವಾಂಗ್ಸಾಕ್, ಇಂದು ರಮೇಶ್.! 2 ದುರಂತ, ಬದುಕುಳಿದಿದ್ದು ಒಬ್ಬರೇ, ಏನಿದು ಸೀಟ್ ನಂ.11ರ ಮ್ಯಾಜಿಕ್.?

14/06/2025 10:11 PM

ಅಹಮದಾಬಾದ್ ವಿಮಾನ ದುರಂತ: 27 DNA ಹೊಂದಾಣಿಕೆ, 3 ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ

14/06/2025 9:50 PM

ಶಿವಮೊಗ್ಗ : ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾದೀನ ಕೈದಿಯ ಮೇಲೆ ಸಹ ಕೈದಿಗಳಿಂದ ಹಲ್ಲೆ : FIR ದಾಖಲು

14/06/2025 9:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬೆಂಗಳೂರಲ್ಲಿ ಲಾಂಗ್ ಹಿಡಿದು ಪುಂಡಾಟ ಮೆರೆದ ಐವರು ದುಷ್ಕರ್ಮಿಗಳು ಅರೆಷ್ಟ್
KARNATAKA

BREAKING: ಬೆಂಗಳೂರಲ್ಲಿ ಲಾಂಗ್ ಹಿಡಿದು ಪುಂಡಾಟ ಮೆರೆದ ಐವರು ದುಷ್ಕರ್ಮಿಗಳು ಅರೆಷ್ಟ್

By kannadanewsnow0903/10/2024 5:10 PM

ಬೆಂಗಳೂರು: ನಗರದಲ್ಲಿ ಲಾಂಗ್ ಹಿಡಿದು ಪುಂಡಾಟ ಮೆರೆಯುತ್ತಿದ್ದಂತ ಐವರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪುಂಡರನ್ನು ಎಡೆಮುರಿಕಟ್ಟಿ ಜೈಲು ಸೇರಿಸಿದ್ದಾರೆ.

ಬೆಂಗಳೂರಿನ ಡಿ.ಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐವರು ದುಷ್ಕರ್ಮಿಗಳು ಪುಂಡಾಟ ಮೆರೆಯುತ್ತಿದ್ದರು. ಈ ಮಾಹಿತಿಯನ್ನು ಪೊಲೀಸರಿಗೆ ಸ್ಥಳೀಯರು ನೀಡಿದ್ದರು. ಸ್ಥಳಕ್ಕೆ ಆಗಮಿಸಿದಂತ ಡಿಜೆ ಹಳ್ಳಿ ಠಾಣೆಯ ಪೊಲೀಸರು ಐವರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

ಅಂದಹಾಗೇ ಡ್ರಗ್ ನಶೆಯಲ್ಲಿ ಬಂಧಿತ ದುಷ್ಕರ್ಮಿಗಳು ಓರ್ವನಿಗೆ ಚಾಕುವನ್ನು ಇರಿದಿದ್ದರು. ಬಂಧಿತ ಆರೋಪಿಗಳನ್ನು ಸೈಯದ್, ಉಸ್ಮಾನ್, ಸಲ್ಮಾನ್, ಪ್ರವೀಣ್ ಹಾಗೂ ಸಂತೋಷ್ ಎಂಬುದಾಗಿ ಗುರುತಿಸಲಾಗಿದೆ. ಈ ಸಂಬಂಧ ಡಿಜೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಭ್ರಷ್ಟಾಚಾರ ಪ್ರಕರಣ: ಮೊಹಮ್ಮದ್ ಅಜರುದ್ದೀನ್ ಗೆ ‘ED’ಯಿಂದ ಸಮನ್ಸ್ | Mohammad Azharuddin

BIG UPDATE : ನನಗೆ ‘ED’ಯಿಂದ ಯಾವುದೇ ನೋಟಿಸ್ ಬಂದಿಲ್ಲ : ಸಚಿವ ಭೈರತಿ ಸುರೇಶ್ ಸ್ಪಷ್ಟನೆ

Share. Facebook Twitter LinkedIn WhatsApp Email

Related Posts

ಶಿವಮೊಗ್ಗ : ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾದೀನ ಕೈದಿಯ ಮೇಲೆ ಸಹ ಕೈದಿಗಳಿಂದ ಹಲ್ಲೆ : FIR ದಾಖಲು

14/06/2025 9:35 PM1 Min Read

BIG NEWS : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ : ಜೂ.16 & 17 ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

14/06/2025 9:15 PM1 Min Read

NEET UG ಪರೀಕ್ಷೆಯಲ್ಲಿ ‘ಕೇಂದ್ರ ಸಚಿವ HDK ಗನ್ ಮ್ಯಾನ್’ ಪುತ್ರಿಗೆ 444 ಶ್ರೇಣಿ | NEET UG Exam 2025

14/06/2025 9:01 PM1 Min Read
Recent News

Miracle in seat 11A : ಅಂದು ರುವಾಂಗ್ಸಾಕ್, ಇಂದು ರಮೇಶ್.! 2 ದುರಂತ, ಬದುಕುಳಿದಿದ್ದು ಒಬ್ಬರೇ, ಏನಿದು ಸೀಟ್ ನಂ.11ರ ಮ್ಯಾಜಿಕ್.?

14/06/2025 10:11 PM

ಅಹಮದಾಬಾದ್ ವಿಮಾನ ದುರಂತ: 27 DNA ಹೊಂದಾಣಿಕೆ, 3 ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ

14/06/2025 9:50 PM

ಶಿವಮೊಗ್ಗ : ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾದೀನ ಕೈದಿಯ ಮೇಲೆ ಸಹ ಕೈದಿಗಳಿಂದ ಹಲ್ಲೆ : FIR ದಾಖಲು

14/06/2025 9:35 PM

ನೀವು ‘ರಾಗಿ ಮಾಲ್ಟ್’ ಕುಡಿಯುತ್ತೀರಾ.? ಹಾಗಿದ್ರೆ, ಈ ವಿಷಯಗಳನ್ನ ತಿಳಿದಿರಲೇಬೇಕು

14/06/2025 9:28 PM
State News
KARNATAKA

ಶಿವಮೊಗ್ಗ : ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾದೀನ ಕೈದಿಯ ಮೇಲೆ ಸಹ ಕೈದಿಗಳಿಂದ ಹಲ್ಲೆ : FIR ದಾಖಲು

By kannadanewsnow0514/06/2025 9:35 PM KARNATAKA 1 Min Read

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾದೀನ ಕೈದಿಯ ಮೇಲೆ ಹಲ್ಲೆ ನಡೆಸಲಾಗಿದೆ. ಜೈಲಿನೊಳಗೆ ನಡೆದಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ…

BIG NEWS : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ : ಜೂ.16 & 17 ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

14/06/2025 9:15 PM

NEET UG ಪರೀಕ್ಷೆಯಲ್ಲಿ ‘ಕೇಂದ್ರ ಸಚಿವ HDK ಗನ್ ಮ್ಯಾನ್’ ಪುತ್ರಿಗೆ 444 ಶ್ರೇಣಿ | NEET UG Exam 2025

14/06/2025 9:01 PM

BREAKING : ಮಂಡ್ಯದಲ್ಲಿ ಘೋರ ದುರಂತ : ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆಗೆ ಶರಣು!

14/06/2025 8:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.