Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಮೊಬೈಲ್ ನಲ್ಲಿ ಆಪ್ ಕ್ಲೋಸ್ ಮಾಡಿದ್ರೂ ನಿಮ್ಮ `ಲೊಕೇಶನ್ ಟ್ರ್ಯಾಕ್’ ಆಗುತ್ತಿದೆಯೇ? ಹೀಗೆ ತಕ್ಷಣ ಆಫ್ ಮಾಡಿ!

ಉದ್ಯೋಗಿಗಳೇ ಗಮನಿಸಿ : ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ `PF’ ಹಣ.!

BIG NEWS : ರಾಜ್ಯ ಸರ್ಕಾರಿ ‘ಒಂಟಿ ಪುರುಷ ನೌಕರರಿಗೂ’ ಶಿಶುಪಾಲನಾ ರಜೆ : ಸರ್ಕಾರದಿಂದ ಮಹತ್ವದ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು: ಮಾನಸಿಕ ಆರೋಗ್ಯ ಸೇವೆ ಒದಗಿಸಲು ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ
KARNATAKA

ಬೆಂಗಳೂರು: ಮಾನಸಿಕ ಆರೋಗ್ಯ ಸೇವೆ ಒದಗಿಸಲು ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ

By ಅವಿನಾಶ್‌ ಆರ್‌ ಭೀಮಸಂದ್ರ

ಬೆಂಗಳೂರು: ಮಾನಸಿಕ ಅಸ್ವಸ್ಥ ನಿರಾಶ್ರಿತರಿಗೆ ಉತ್ತಮ ಮಾನಸಿಕ ಆರೋಗ್ಯ ಸೇವೆಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳೂಂದಿಗೆ ಪುನರ್ವಸತಿಯನ್ನು ಒದಗಿಸಲು ಆಸಕ್ತ ಸರ್ಕಾರೇತರ ಸಂಸ್ಥೆಗಳಿಂದ/ಸ್ವಯಂಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಸ್ವಯಂ ಸೇವಾ ಸಂಸ್ಥೆಗಳು ಇಲಾಖೆಯ ವೈಬ್‍ ಸೈಟ್ www.kpp.karnatka.gov.in ಮುಖಾಂತರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜೂನ್ 9ರ ಸಂಜೆ 5.30ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಾನಸಿಕ ಆರೋಗ್ಯಕಾರ್ಯಕ್ರಮ ಅಧಿಕಾರಿಗಳ ಕಛೇರಿ ಎಂ.ಎಂ.ರಸ್ತೆ ಫ್ರೆಜರ್ ಟೌನ್, ಬೆಂಗಳೂರು, ಕಛೇರಿಯ ಸಮಯದಲ್ಲಿ ಸಂರ್ಪಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Bengaluru: Applications invited from voluntary organisations for providing mental health services ಬೆಂಗಳೂರು: ಮಾನಸಿಕ ಆರೋಗ್ಯ ಸೇವೆ ಒದಗಿಸಲು ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ
Share. Facebook Twitter LinkedIn WhatsApp Email

Related Posts

ALERT : ಮೊಬೈಲ್ ನಲ್ಲಿ ಆಪ್ ಕ್ಲೋಸ್ ಮಾಡಿದ್ರೂ ನಿಮ್ಮ `ಲೊಕೇಶನ್ ಟ್ರ್ಯಾಕ್’ ಆಗುತ್ತಿದೆಯೇ? ಹೀಗೆ ತಕ್ಷಣ ಆಫ್ ಮಾಡಿ!

2 Mins Read

ಉದ್ಯೋಗಿಗಳೇ ಗಮನಿಸಿ : ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ `PF’ ಹಣ.!

2 Mins Read

BIG NEWS : ರಾಜ್ಯ ಸರ್ಕಾರಿ ‘ಒಂಟಿ ಪುರುಷ ನೌಕರರಿಗೂ’ ಶಿಶುಪಾಲನಾ ರಜೆ : ಸರ್ಕಾರದಿಂದ ಮಹತ್ವದ ಆದೇಶ

2 Mins Read
Recent News

ALERT : ಮೊಬೈಲ್ ನಲ್ಲಿ ಆಪ್ ಕ್ಲೋಸ್ ಮಾಡಿದ್ರೂ ನಿಮ್ಮ `ಲೊಕೇಶನ್ ಟ್ರ್ಯಾಕ್’ ಆಗುತ್ತಿದೆಯೇ? ಹೀಗೆ ತಕ್ಷಣ ಆಫ್ ಮಾಡಿ!

ಉದ್ಯೋಗಿಗಳೇ ಗಮನಿಸಿ : ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ `PF’ ಹಣ.!

BIG NEWS : ರಾಜ್ಯ ಸರ್ಕಾರಿ ‘ಒಂಟಿ ಪುರುಷ ನೌಕರರಿಗೂ’ ಶಿಶುಪಾಲನಾ ರಜೆ : ಸರ್ಕಾರದಿಂದ ಮಹತ್ವದ ಆದೇಶ

ಈ ವರ್ಷ ನೇರಳೆ ಹಣ್ಣುಗಳ ವಿಪರೀತ ಫಸಲು – ಇದು ಏನನ್ನು ಸೂಚಿಸುತ್ತದೆ?

State News
KARNATAKA

ALERT : ಮೊಬೈಲ್ ನಲ್ಲಿ ಆಪ್ ಕ್ಲೋಸ್ ಮಾಡಿದ್ರೂ ನಿಮ್ಮ `ಲೊಕೇಶನ್ ಟ್ರ್ಯಾಕ್’ ಆಗುತ್ತಿದೆಯೇ? ಹೀಗೆ ತಕ್ಷಣ ಆಫ್ ಮಾಡಿ!

By kannadanewsnow57 KARNATAKA 2 Mins Read

ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ದಿನನಿತ್ಯದ ಬಹುತೇಕ ಕೆಲಸಗಳಿಗೆ ಮೊಬೈಲ್ ಫೋನ್‌ ಗಳನ್ನೇ ಅವಲಂಬಿಸಿದ್ದೇವೆ. ಆಹಾರ ಆರ್ಡರ್ ಮಾಡುವುದರಿಂದ ಹಿಡಿದು,…

ಉದ್ಯೋಗಿಗಳೇ ಗಮನಿಸಿ : ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ `PF’ ಹಣ.!

BIG NEWS : ರಾಜ್ಯ ಸರ್ಕಾರಿ ‘ಒಂಟಿ ಪುರುಷ ನೌಕರರಿಗೂ’ ಶಿಶುಪಾಲನಾ ರಜೆ : ಸರ್ಕಾರದಿಂದ ಮಹತ್ವದ ಆದೇಶ

ಈ ವರ್ಷ ನೇರಳೆ ಹಣ್ಣುಗಳ ವಿಪರೀತ ಫಸಲು – ಇದು ಏನನ್ನು ಸೂಚಿಸುತ್ತದೆ?

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.