Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೃದಯವಿದ್ರಾವಕ ಘಟನೆ : ಮಗ ಚಿನ್ನದ ಪದಕ ತೆಗೆದುಕೊಳ್ಳುವುದನ್ನು ನೋಡುವುದಕ್ಕೆ ಬರುತ್ತಿದ್ದ ತಂದೆ, ಅಪಘಾತದಲ್ಲಿ ದುರ್ಮರಣ!

23/04/2026 11:39 AM

ALERT : `ಪೇಪರ್ ಪ್ಲೇಟ್’ ನಲ್ಲಿ ಊಟ, ತಿಂಡಿ ಸೇವಿಸುವವರೇ ಎಚ್ಚರ : `ಕ್ಯಾನ್ಸರ್’ ಬರಬಹುದು ಹುಷಾರ್.!

23/04/2026 11:35 AM

BREAKING : ಬೆಂಗಳೂರಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು, ತಾನು ಆತ್ಮಹತ್ಯೆಗೆ ಶರಣಾದ ಪತಿ!

23/04/2026 11:29 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಎಚ್ಚರ.! ಇನ್ಮುಂದೆ ರಾಜ್ಯದಲ್ಲಿ ಹೀಗೆ ಮಾಡಿದ್ರೆ 3 ವರ್ಷ ಜೈಲು, 50,000 ದಂಡ ಫಿಕ್ಸ್
KARNATAKA

ಎಚ್ಚರ.! ಇನ್ಮುಂದೆ ರಾಜ್ಯದಲ್ಲಿ ಹೀಗೆ ಮಾಡಿದ್ರೆ 3 ವರ್ಷ ಜೈಲು, 50,000 ದಂಡ ಫಿಕ್ಸ್

By kannadanewsnow0922/08/2025 3:12 PM

ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಮೂಲಕ ಆಸ್ತಿ ನಷ್ಟ, ಶಾಂತಿಭಂಗವನ್ನು ಉಂಟು ಮಾಡಿದರೇ ಮೂರು ವರ್ಷ ಜೈಲು, 50,000 ವರೆಗೆ ದಂಡವನ್ನು ವಿಧಿಸಲಾಗುತ್ತದೆ.

ಈ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲಿ ಮಾತನಾಡಿದಂತ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ರಾಜ್ಯ ಸರ್ಕಾರದಿಂದ ಹೊಸ ಕಾನೂನು ಜಾರಿಗೊಳಿಸಲಾಗುತ್ತಿದೆ. ಸಾರ್ವಜನಿಕ ಕಾರ್ಯಕ್ರಮಕ್ಕೆ ಸಂಬಂಧಿಸಿ ಸುಳ್ಳು ಸುದ್ದಿ, ಆಸ್ತಿ ನಷ್ಟ, ಶಾಂತಿಭಂಗಕ್ಕೆ ಪ್ರಚೋದಿಸಿದರೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು, ₹50 ಸಾವಿರ ದಂಡ ಅಥವಾ ಎರಡನ್ನೂ ವಿಧಿಸಬಹುದು. ಪೊಲೀಸರ ನಿರ್ದೇಶನ ಉಲ್ಲಂಘಿಸಿದರೆ ಒಂದು ತಿಂಗಳ ಶಿಕ್ಷೆ, ₹50 ಸಾವಿರ ದಂಡ ವಿಧಿಸಲಾಗುವುದು ಎಂದಿದ್ದಾರೆ.

ಜೊತೆಗೆ ಸ್ವತ್ತಿಗೆ ಉಂಟಾದ ನಷ್ಟವನ್ನು ಆಯೋಜಕರು ಭರಿಸಬೇಕು. ಜೀವಹಾನಿ ಜವಾಬ್ದಾರಿಯನ್ನೂ ಹೊರಬೇಕು. 50 ಸಾವಿರ ಜನರಿಗಿಂತ ಹೆಚ್ಚಿದ್ದಾಗ ₹1 ಕೋಟಿ ಮೊತ್ತದ ನಷ್ಟ ಭರ್ತಿ ಬಾಂಡ್ ನೀಡಬೇಕು ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್‌ ಅವರು ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ತಿಳಿಸಿದರು.

ಸಾರ್ವಜನಿಕ ಕಾರ್ಯಕ್ರಮಕ್ಕೆ ಸಂಬಂಧಿಸಿ ಸುಳ್ಳು ಸುದ್ದಿ, ಆಸ್ತಿ ನಷ್ಟ, ಶಾಂತಿಭಂಗಕ್ಕೆ ಪ್ರಚೋದಿಸಿದರೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು, ₹50 ಸಾವಿರ ದಂಡ ಅಥವಾ ಎರಡನ್ನೂ ವಿಧಿಸಬಹುದು. ಪೊಲೀಸರ ನಿರ್ದೇಶನ ಉಲ್ಲಂಘಿಸಿದರೆ ಒಂದು ತಿಂಗಳ ಶಿಕ್ಷೆ, ₹50 ಸಾವಿರ ದಂಡ ವಿಧಿಸಲಾಗುವುದು. ಜೊತೆಗೆ ಸ್ವತ್ತಿಗೆ ಉಂಟಾದ ನಷ್ಟವನ್ನು… pic.twitter.com/etpqkMGbRo

— DIPR Karnataka (@KarnatakaVarthe) August 22, 2025

ಹೆಗಡೆಯವರೇ SIT ನಿರ್ಧಾರ ಸ್ವಾಗತ, ಆದರೇ ಬಿಜೆಪಿಗರು ಹಿಡ್ಕೊಂಡು ಅಲ್ಲಾಡಿಸ್ತಿದ್ದಾರೆ: ಸಿಎಂ ಸಿದ್ಧರಾಮಯ್ಯ

ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸುದ್ದಿ : ಬ್ಯಾಂಕಿಂಗ್, ಹಣಕಾಸು ಕ್ಷೇತ್ರದಲ್ಲಿ 2.5 ಲಕ್ಷ ಹೊಸ ಉದ್ಯೋಗಗಳು ಲಭ್ಯ

Share. Facebook Twitter LinkedIn WhatsApp Email

Related Posts

ಹೃದಯವಿದ್ರಾವಕ ಘಟನೆ : ಮಗ ಚಿನ್ನದ ಪದಕ ತೆಗೆದುಕೊಳ್ಳುವುದನ್ನು ನೋಡುವುದಕ್ಕೆ ಬರುತ್ತಿದ್ದ ತಂದೆ, ಅಪಘಾತದಲ್ಲಿ ದುರ್ಮರಣ!

23/04/2026 11:39 AM1 Min Read

ALERT : `ಪೇಪರ್ ಪ್ಲೇಟ್’ ನಲ್ಲಿ ಊಟ, ತಿಂಡಿ ಸೇವಿಸುವವರೇ ಎಚ್ಚರ : `ಕ್ಯಾನ್ಸರ್’ ಬರಬಹುದು ಹುಷಾರ್.!

23/04/2026 11:35 AM2 Mins Read

BREAKING : ಬೆಂಗಳೂರಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು, ತಾನು ಆತ್ಮಹತ್ಯೆಗೆ ಶರಣಾದ ಪತಿ!

23/04/2026 11:29 AM1 Min Read
Recent News

ಹೃದಯವಿದ್ರಾವಕ ಘಟನೆ : ಮಗ ಚಿನ್ನದ ಪದಕ ತೆಗೆದುಕೊಳ್ಳುವುದನ್ನು ನೋಡುವುದಕ್ಕೆ ಬರುತ್ತಿದ್ದ ತಂದೆ, ಅಪಘಾತದಲ್ಲಿ ದುರ್ಮರಣ!

23/04/2026 11:39 AM

ALERT : `ಪೇಪರ್ ಪ್ಲೇಟ್’ ನಲ್ಲಿ ಊಟ, ತಿಂಡಿ ಸೇವಿಸುವವರೇ ಎಚ್ಚರ : `ಕ್ಯಾನ್ಸರ್’ ಬರಬಹುದು ಹುಷಾರ್.!

23/04/2026 11:35 AM

BREAKING : ಬೆಂಗಳೂರಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು, ತಾನು ಆತ್ಮಹತ್ಯೆಗೆ ಶರಣಾದ ಪತಿ!

23/04/2026 11:29 AM

SHOCKING : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ : ಕಂಪನಿಯ ಶೌಚಾಲಯದಲ್ಲಿ ನವಜಾತ ಶಿಶುವಿನ ಕತ್ತು ಕೊಯ್ದು ಹತ್ಯೆ!

23/04/2026 11:15 AM
State News
KARNATAKA

ಹೃದಯವಿದ್ರಾವಕ ಘಟನೆ : ಮಗ ಚಿನ್ನದ ಪದಕ ತೆಗೆದುಕೊಳ್ಳುವುದನ್ನು ನೋಡುವುದಕ್ಕೆ ಬರುತ್ತಿದ್ದ ತಂದೆ, ಅಪಘಾತದಲ್ಲಿ ದುರ್ಮರಣ!

By kannadanewsnow0523/04/2026 11:39 AM KARNATAKA 1 Min Read

ಕಲಬುರ್ಗಿ : ಕಲ್ಬುರ್ಗಿಯಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು, ಮಗನ ಸಾಧನೆ ನೋಡಲು ಬರುತ್ತಿದ್ದ ತಂದೆ ಅಪಘಾತಕ್ಕೆ ಬಲಿಯಾಗಿರುವ ಘಟನೆ…

ALERT : `ಪೇಪರ್ ಪ್ಲೇಟ್’ ನಲ್ಲಿ ಊಟ, ತಿಂಡಿ ಸೇವಿಸುವವರೇ ಎಚ್ಚರ : `ಕ್ಯಾನ್ಸರ್’ ಬರಬಹುದು ಹುಷಾರ್.!

23/04/2026 11:35 AM

BREAKING : ಬೆಂಗಳೂರಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು, ತಾನು ಆತ್ಮಹತ್ಯೆಗೆ ಶರಣಾದ ಪತಿ!

23/04/2026 11:29 AM

SHOCKING : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ : ಕಂಪನಿಯ ಶೌಚಾಲಯದಲ್ಲಿ ನವಜಾತ ಶಿಶುವಿನ ಕತ್ತು ಕೊಯ್ದು ಹತ್ಯೆ!

23/04/2026 11:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.