ಬೆಂಗಳೂರು : ಮಂಡಿನೋವಿನ ಹಿನ್ನೆಲೆ ಸಚಿವ ಬಿ.ಸಿ ಪಾಟೀಲ್ ( B.C Patil ) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತೀವ್ರ ಮಂಡಿನೋವಿನ ಹಿನ್ನೆಲೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸಚಿವ ಬಿ.ಸಿ ಪಾಟೀಲ್ ದಾಖಲಾಗಿದ್ದು, ಕಾಲುಗಳ ಮಂಡಿ ಚಿಪ್ಪಿನಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಶಸ್ತ್ರ ಚಿಕಿತ್ಸೆ ಬಳಿಕ ಎರಡು ದಿನದ ನಂತರ ಆಸ್ಪತ್ರೆಯಿಂದ ಸಚಿವ ಬಿ.ಸಿ ಪಾಟೀಲ್ ಬಿಡುಗಡೆಯಾಗಲಿದ್ದು, ಕೆಲ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ : ಇಂದು ಮಂಗಳೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ
BREAKING NEWS : ಬೆಂಗಳೂರಿನ ರೌಡಿಶೀಟರ್ ಗಳಿಗೆ ‘ಸಿಸಿಬಿ’ ಶಾಕ್ : ತಡರಾತ್ರಿ ಮನೆಗಳ ಮೇಲೆ ದಾಳಿ, 26 ಮಂದಿ ವಶಕ್ಕೆ